ಕುರಾನ್ 19.28—-ಈ ಆಯತ್ತಿನಲ್ಲಿ ಸರ್ವಜ್ಞ ಅಲ್ಲಾಹ ಸ್ವತಃ confuse ಆಗಿದ್ದಾನೆ. ಕುರಾನ್ ಇಲ್ಲಿ ಯೇಸುವಿನ ತಾಯಿ ಮೇರಿಯನ್ನು “ಯಾಉಕ್ತ್ ಹಾರೋನ್( ಓ ಹಾರೋನನ ಸಹೋದರಿಯೇ) ಎಂದು ಹೇಳುತ್ತಿದ್ದೆ.
ಬೈಬಲ್ಲಿನ ಹಳೆ ಒಡಂಬಡಿಕೆಯಲ್ಲಿ ಮೋಸೆಸ್ ಮತ್ತು ಹಾರೋನನಿಗೆ ಮರ್ಯಮ್/ಮೇರಿ ಎಂಬ ಒಬ್ಬಳು ಸಹೋದರಿ ಇದ್ದಳೆಂದು ಹೇಳಿದೆ.
ಆದರೆ ಹಾರೊನನ ಸಹೋದರಿ ಮರ್ಯಮ್ ಬೇರೆ, ಯೇಸುವಿನ ತಾಯಿ ಮೇರಿಯೆ ಬೇರೆ. ಯೇಸುವಿನ ತಾಯಿ ಮೆರಿಗೂ ಹಾರೋನನಿಗೂ ಮಧ್ಯೆ ಸಾವಿರಾರು ವರ್ಷಗಳ ವ್ಯತ್ಯಾಸವಿದೆ.
ಕುರಾನಿನ ಮತ್ತೊಂದು ಕಡೆ ಕೂಡ ಇದೇ ತಪ್ಪನ್ನು ಮಾಡಿದೆ. ಕು66.12—-“ಓ ಇಮ್ರಾನರ ಪುತ್ರಿಯೇ” ಎಂದು ಹೇಳುತ್ತಿದೆ”
ಇಮ್ರಾನ್(ಅರೆಬಿಕ್) ಅಥವಾ ಅಮ್ರಾಮ್(ಹಿಬ್ರೂ) ಮೋಸೆಸ್, ಹಾರೊನ್ ಮತ್ತು ಇವರ ಸೋದರಿ ಮರ್ಯಮಳ ತಂದೆ. (ಜೀಸಸ್)ಮೇರಿಯ ತಂದೆಯಲ್ಲ.
ಕುರಾನಿನ ಪ್ರಕಾರ ಜೀಸಸ್ ಮೋಸೆಸ್ ನ ಸೋದರಿಯ ಪುತ್ರ. ಇದೊಂದು ಐತಿಹಾಸಿಕ ಸುಳ್ಳು.
ಇಲ್ಲಿ ಇಬ್ಬರು ಮೆರಿಗಳ ನಡುವೆ ಅಲ್ಲಾಹ confuse ಆಗಿದ್ದಾನೆ. ಬಹುಶಃ ಯಹೂದಿ, ಕ್ರೈಸ್ತರ ಪುಸ್ತಕಗಳಿಂದ ಕಾಪಿ ಹೊಡೆಯುವಾಗ ಆದ ಪ್ರಮಾದವಿರಬೇಕು.
ಇದು ದೈವವಾಣಿಯಾಗಿದ್ದರೆ ಇಂತಹ ತಪ್ಪುಗಳು ಇರಲು ಸಾಧ್ಯವಿತ್ತಾ ? ದೇವರ ಪುಸ್ತಕದಲ್ಲಿ ತಪ್ಪಿರಲು ಸಾಧ್ಯವಿಲ್ಲ.
ಇದು ಮ್ಯಾನ್ ಮೆಡ್ ಪುಸ್ತಕ ಅಂತಾ ಇಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತಿದೆ.