ಶಾಂತಿದೂತ?!

ಮೊಹಮ್ಮದ್ ಎಂಬ ವ್ಯಕ್ತಿಯನ್ನು ವಿವಿಧ ವೇದಿಕೆಗಳಲ್ಲಿ ವಿಶ್ವಮಾನವನಂತೆ ಹೊಗಳಲಾಗುತ್ತದೆ. ಪಾಪ ಹೊಗಳಲಿ ಯಾರು ಬೇಡ ಅಂದಿದ್ದು. ಆದರೆ ನಿಜಕ್ಕೂ ಆ ವ್ಯಕ್ತಿಯಲ್ಲಿ ಅದಕ್ಕೆ ತಕ್ಕ ಗುಣಗಳಿದ್ದವೇ ? ಎನ್ನುವುದು ಪ್ರಶ್ನೆ.

ತನ್ನ 40ನೇ ವಯಸ್ಸಿನಲ್ಲಿ ತಾನು ಪ್ರವಾದಿ ಅಂತಾ ಘೋಷಿಸಿಕೊಂಡ. ಆದರೆ ಅದಾದ 13 ವರ್ಷಗಳ ನಂತರವೂ ಮೆಕ್ಕಾದಲ್ಲಿ ಆತನ ಮತದಲ್ಲಿ ಇದ್ದವರು ಕೇವಲ 150 ಹಿಂಬಾಲಕರು ಮಾತ್ರ.

ಯಾವಾಗ ಮೆಕ್ಕಾ ತೊರೆದು ಮದಿನಾಕ್ಕೆ ಪಲಾಯನ(ಹಿಜೀರಾ) ಮಾಡಿದನೋ ಅಲ್ಲಿಂದ ರಕ್ತ ಚರಿತ್ರೆ ಪ್ರಾರಂಭವಾಯಿತು. ಮದಿನಾದಲ್ಲಿ ಮಕ್ಕಾದಲ್ಲಿದ್ದಂತಹ ವಿರೋಧಗಳಾವೂ ಇರಲಿಲ್ಲ.
ಮುಂದಿನ 9 ವರ್ಷಗಳೂ ಪ್ರತಿ 6 ವಾರಗಳಿಗೊಮ್ಮೆ ಕದನ, ಕಲಹ, ರಕ್ತಪಾತ.

ಆತ ಸಾಯುವ ಸಮಯಕ್ಕೆ ಪ್ರತಿ ಅರಬ್ಬಿ ಮನುಷ್ಯ ಮುಸ್ಲೀಮನಾಗಿದ್ದ.

ಕುರಾನಿನ ಮದೀನಾ ಸೂರಗಳನ್ನು, ಮೆಕ್ಕಾ ಸೂರಗಳನ್ನು ಪರಿಶೀಲಿಸಿ ನೋಡಿದರೆ ಅದರ ಹಿಂದೆ ಬದಲಾದ ವಿವಿಧ ಭಾವಗಳು ಗೊತ್ತಾಗುತ್ತವೆ.

Leave a Reply

Your email address will not be published. Required fields are marked *