| |

ಶಾಂತಿಧೂತ !?

ಮೊಹಮ್ಮದ್ ಎಂಬ ವ್ಯಕ್ತಿಯನ್ನು ವಿವಿಧ ವೇದಿಕೆಗಳಲ್ಲಿ ವಿಶ್ವಮಾನವನಂತೆ ಹೊಗಳಲಾಗುತ್ತದೆ. ಪಾಪ ಹೊಗಳಲಿ ಯಾರು ಬೇಡ ಅಂದಿದ್ದು. ಆದರೆ ನಿಜಕ್ಕೂ ಆ ವ್ಯಕ್ತಿಯಲ್ಲಿ ಅದಕ್ಕೆ ತಕ್ಕ ಗುಣಗಳಿದ್ದವೇ ? ಎನ್ನುವುದು ಪ್ರಶ್ನೆ.

ತನ್ನ 40ನೇ ವಯಸ್ಸಿನಲ್ಲಿ ತಾನು ಪ್ರವಾದಿ ಅಂತಾ ಘೋಷಿಸಿಕೊಂಡ. ಆದರೆ ಅದಾದ 13 ವರ್ಷಗಳ ನಂತರವೂ ಮೆಕ್ಕಾದಲ್ಲಿ ಆತನ ಮತದಲ್ಲಿ ಇದ್ದವರು ಕೇವಲ 150 ಹಿಂಬಾಲಕರು ಮಾತ್ರ.

ಯಾವಾಗ ಮೆಕ್ಕಾ ತೊರೆದು ಮದಿನಾಕ್ಕೆ ಪಲಾಯನ(ಹಿಜೀರಾ) ಮಾಡಿದನೋ ಅಲ್ಲಿಂದ ರಕ್ತ ಚರಿತ್ರೆ ಪ್ರಾರಂಭವಾಯಿತು. ಮದಿನಾದಲ್ಲಿ ಮಕ್ಕಾದಲ್ಲಿದ್ದಂತಹ ವಿರೋಧಗಳಾವೂ ಇರಲಿಲ್ಲ. ಮುಂದಿನ 9 ವರ್ಷಗಳೂ ಪ್ರತಿ 6 ವಾರಗಳಿಗೊಮ್ಮೆ ಕದನ, ಕಲಹ, ರಕ್ತಪಾತ.

ಆತ ಸಾಯುವ ಸಮಯಕ್ಕೆ ಪ್ರತಿ ಅರಬ್ಬಿ ಮನುಷ್ಯ ಮುಸ್ಲೀಮನಾಗಿದ್ದ. ಕುರಾನಿನ ಮದೀನಾ ಸೂರಗಳನ್ನು, ಮೆಕ್ಕಾ ಸೂರಗಳನ್ನು ಪರಿಶೀಲಿಸಿ ನೋಡಿದರೆ ಅದರ ಹಿಂದೆ ಬದಲಾದ ವಿವಿಧ ಭಾವಗಳು ಗೊತ್ತಾಗುತ್ತವೆ.

Loading

Similar Posts

  • | |

    ಸ್ವರ್ಗವೋ ? ಕಾಮಪಶುಗಳ ಕೊಟ್ಟಿಗೆಯೋ ?

    ಇಸ್ಲಾಮಿನ ಆರನೇ ಸ್ತಂಭವೊಂದಿದೆ. ಅದನ್ನು ಮೇಲಾಗಿ ಐದು ಉಳಿದ ಸ್ಥಂಭಗಳ ಜತೆಗೆ ಹೇಳಿಲ್ಲದೇ ಇದ್ದರೂ ಸಹಾ ಷರಿಯಾದ ಪುಸ್ತಕಗಳಲ್ಲಿ , ಜಿಹಾದ್ ಕುರಿತಾದ ಲೇಖನಗಳಲ್ಲಿ ಮತ್ತು ಖುದ್ದಾಗಿ ಕುರಾನ್ ನಲ್ಲಿ ಅಲ್ಲಾಹುವಿನ ಮೂಲಕ ಮತ್ತು ಹದೀಸುಗಳಲ್ಲಿ ಮಹಮ್ಮದನ ಬಾಯಿಂದಲೇ ಜಿಹಾದ್ ಮತ್ತು ನಿರಂತರ ಹೋರಾಟದ ಅವಶ್ಯಕತೆಯನ್ನು ಹಾಗೂ ಅದು ತಂದು ಕೊಡಬಹುದಾದ ಅಲ್ಲಾಹುವಿನ ಕೃಪೆಯ ಮಹಾಪೂರವನ್ನು ಒತ್ತಿ ಒತ್ತಿ ಹೇಳಲಾಗಿದೆ. ಎಲ್ಲಾ ಮತಾನುಯಾಯಿ ಮುಸ್ಲಿಮನಿಗೆ ಜಿಹಾದ್ ಕಡ್ಡಾಯ [ ಅಂಗವಿಕಲರ ಹೊರತು ] ಇಂತಹ “ಪವಿತ್ರ ”…

  • ಬಾಲಕಿಯೊಂದಿಗೆ ನಿಖಾ

    ನಿನ್ನೆ ನನಗೊಂದು ಕನಸು ಬಿತ್ತು. ಕನಸ್ಸಿನಲ್ಲಿ ದೇವರು ಬಂದು “ನೀನು ಈ ರಾಜ್ಯದ ಮುಖ್ಯಮಂತ್ರಿಯಾಗಬೇಕು. ನಿನಲ್ಲದೆ ಬೇರೆ ಯಾರೇ ಆದರೂ ಈ ರಾಜ್ಯಕ್ಕೆ ಬರಗಾಲ ತರುತ್ತೇನೆ” ಅಂತಾ ಹೇಳಿದ್ದಾನೆ. ಹಾಗಾಗಿ ನನ್ನನ್ನು ಮುಖ್ಯಮಂತ್ರಿ ಮಾಡಿ ಎಂದು ಹೇಳಿದರೆ ಜನರು ಇವನಿಗೆ ಹುಚ್ಚು ಹಿಡಿದಿದೆ ಅಂತಾ ನಗಬಹುದು. ನಿನ್ನೆ ಕನಸಿನಲ್ಲಿ ಒಬ್ಬನನ್ನು ಬರ್ಬರವಾಗಿ ಕೊಂದೆ ಹಾಗಾಗಿ ನನ್ನನ್ನು ಅರೆಸ್ಟ್ ಮಾಡಿ ಅಂತಾ ಪೊಲೀಸರ ಎದುರು ಹೇಳಿದರೆ ಅವರು ನನ್ನನ್ನು ಹಿಡಿದು ಹುಚ್ಚಾಸ್ಪತ್ರೆಗೆ ಸೇರಿಸಬಹುದು  ಏಕೆಂದರೆ ಕನಸುಗಳು ನಿಜವಲ್ಲ ಎನ್ನುವುದು…

  • |

    ನಯವಂಚನೆಯ ನವ ರೂಪಗಳು; 2.ತವ್ರಿಯಾ

    2] ತವ್ರಿಯಾ (ತೌರಿಯಾ) ಇದಕ್ಕೆ ಸಮೀಪವಾದ ಇಂಗ್ಲೀಷಿನ ನುಡಿಗಟ್ಟು Dog whistle ಎನ್ನಬಹುದು. ಮುಸ್ಲಿಮನು ಕೊಡುವ ಹೇಳಿಕೆ ಅಥವಾ ವಾಕ್ಯಕ್ಕೆ ಮೇಲಿನ ಅರ್ಥವೇ ಬೇರೆ ; ಅವರ ಒಳಾರ್ಥವೇ ಬೇರೆ ಇರುತ್ತದೆ. ತನ್ನ ಜನರಿಗೆ ತನ್ನ ಮಾತಿನ ಒಳಾರ್ಥ ತಿಳಿದಿರಬೇಕು ; ಕಾಫಿರ ಜನಕ್ಕೆ ಅವರ ಸುಳಿವೂ ಸಹಾ ಸಿಕ್ಕಿರದಂತೆ ಮಾತಿನ ವರಸೆಯನ್ನು ಹೆಣೆಯಲಾಗುತ್ತದೆ. ಮಾತು ಟೆಕ್ನಿಕಲ್ಲಿ ಸರಿಯಾಗಿರುತ್ತದೆ; ಆದರೆ ನೈತಿಕವಾಗಿ ದಾರಿತಪ್ಪಿಸಿರುತ್ತದೆ. ರಚನಾತ್ಮಕವಾಗಿ ಅಸ್ಪಷ್ಟತೆಯ ಸುಳ್ಳನ್ನು ಸತ್ಯದ ಟೆಕ್ನಿಕಲ್ ಆವರಣದೊ ಳಗಿಟ್ಟು ವಂಚಿಸುವ ಸಂಚು ಎನ್ನಬಹುದು….

  • |

    ಇಸ್ಲಾಮಿನಲ್ಲಿ ವರ್ಣಬೇಧ ಮತ್ಸರ

    ವರ್ಣಭೇದ ಮತ್ಸರದ Ishaq:243 “I heard the Apostle say: ‘Whoever wants to see Satan should look at Nabtal!’ He was a black man with long flowing hair, inflamed eyes, and dark ruddy cheeks…. Allah sent down concerning him: ‘To those who annoy the Prophet there is a painful doom.” [9:61] “Gabriel came to Muhammad and said,…

  • ರಸೂಲನಿಗಾಗಿ ರಕ್ತಪಾತ; ಪ್ರಕರಣ 4

    ಅಬು ಅಫಕನ ಹತ್ಯೆಗೆ ಸುಪಾರಿ ಅಬು ಅಫಾಕ್ ನೂರು ದಾಟಿದ ನರೆಗೂದಲ ಯಹೂದಿ ವೃದ್ಧಕವಿ. ಇವನು ಮದೀನಾದ ಮೇಲಿನ ಕೇರಿಯಲ್ಲಿ ವಾಸವಾಗಿದ್ದ. ಮಹಮ್ಮದನು ಮದೀನಾಗೆ ಬಂದ ನಂತರದ ಬದಲಾವಣೆಗಳನ್ನು ಆತ ಗಮನಿಸುತ್ತಿದ್ದ. ಮದೀನಾದ ಜನರನ್ನು ಹಲಾಲ್ ,ಹರಾಂ ಎಂಬ ಕಟ್ಟಳೆ ಕಾನೂನುಗಳ ಮೂಲಕ ಎರಡು ದೊಡ್ಡ ಗುಂಪುಗಳಾಗಿ ಒಡೆದು ಒಡಕು ಹುಟ್ಟಿಸಿದ. ಹಂದಿಯ ಮಾಂಸ ಸೇವನೆ ಮತ್ತು ಮದ್ಯಪಾನವನ್ನು ನಿಷೇಧಿಸಿದ್ದಲ್ಲದೆ ದರೋಡೆ, ಕೊಲೆ, ಒಪ್ಪಿತ ಆಚಾರಗಳಾಗಿ ಸ್ವೀಕರಿಸಲು ಬೋಧಿಸಿದ. ಇದರಿಂದ ಅಸಮಾಧಾನಗೊಂಡ ಅಬು ಅಫಾಕ್ ಮಹಮ್ಮದನನ್ನು ಟೀಕಿಸಿ…

  • ರಸೂಲನಿಗಾಗಿ ರಕ್ತಪಾತ; ಪ್ರಕರಣ 5

    ಕಾಬ್ ಇಬ್ನ್ ಅಲ್ ಅಶ್ರಫ್ ನ ಕೊಲೆಗೆ ಸುಪಾರಿ ಕಾಬ್ ಇಬ್ನ್ ಅಲ್ ಅಶ್ರಫ್ ಎಂಬ ಯಹೂದಿ ವ್ಯಾಪಾರಿಯೊಬ್ಬ ಮದೀನಾದಲ್ಲಿ ಇದ್ದ . ಅವನ ತಂದೆಯೊಬ್ಬ ಅರಬ್ಬ ಮತ್ತು ತಾಯಿಯು ಯಹೂದಿ ಪಂಗಡದವಳಾಗಿದ್ದಳು.ಅನುಕೂಲಸ್ಥರಾಗಿದ ತಾಯಿಯ ಪಂಗಡದ ಮಧ್ಯೆಯೇ ಆತನು ಬದುಕು ಮಾಡಿಕೊಂಡಿದ್ದನು. ಮದೀನಾದಲ್ಲಿ ಬನು ಕುರೇಜಾ, ಬನು ನದೀರ್ ಮತ್ತು ಬನು ಕನೂಕಾ ಎಂಬ ಮೂರು ಪ್ರಮುಖ ಪಂಗಡಗಳು ಮತ್ತು ವಸತಿ ಸಮುದಾಯಗಳು ಇದ್ದವು. ಮಹಮ್ಮದ್ ಒಂದೊಂದಾಗಿ ಎಲ್ಲವನ್ನೂ ಕಿತ್ತುಕೊಂಡು ಕೊoದು ಧ್ವoಸ ಮಾಡಿದ ಎಂಬುದಿಲ್ಲಿ ಗಮನಾರ್ಹ….

Leave a Reply

Your email address will not be published. Required fields are marked *