ಹದೀಸುಗಳ ಅಸಲಿ ಕಥೆ
|

ಹದೀಸುಗಳ ಅಸಲಿ ಕಥೆ

ಮುಸ್ಲಿಮರು ಕುರಾನಿನ ನಂತರ ಅತಿ ಹೆಚ್ಚು ಪವಿತ್ರತೆ ನೀಡಿ ಗೌರವಿಸುವ ಗ್ರಂಥಗಳೆಂದರೆ ಹದೀಸ್ ಗ್ರಂಥಗಳು. ತನ್ಮೂಲಕ ಕುರಾನ್ ಒಂದು ಸಮಗ್ರ ಮತ್ತು ಸಂಪೂರ್ಣ ಗ್ರಂಥವಲ್ಲ ಎಂಬುದನ್ನು ಮುಸ್ಲಿಮರು ಇಲ್ಲಿ ಒಪ್ಪದೆಯೇ ಒಪ್ಪಿಕೊಳ್ಳುತ್ತಾರೆ! ಆದರೆ ನಿಮಗೆ ಗೊತ್ತೇ, ಹದೀಸ್ ಗಳನ್ನು ಬರೆದಿಡಬಾರದೆಂದು ಪ್ರವಾದಿ ಮೊಹಮ್ಮದರ ಆದೇಶವಿರುವ ಹದೀಸ್ ಇದೆ!!! ಕುರಾನ್ ಅನ್ನು ಹೊರತುಪಡಿಸಿ ಇನ್ನೇನನ್ನೂ ಬರೆದಿಡಬಾರದು ಮತ್ತು ಹಾಗೆ ಯಾರಾದರೂ ಬರೆದಿಟ್ಟಿದ್ದರೆ ಅದನ್ನು ಈ ಕೂಡಲೇ ಅಳಿಸಿ ಹಾಕಬೇಕೆಂದು ಪ್ರವಾದಿ ಹೇಳಿದ್ದಾರೆ.(ಸಹಿ-ಮುಸ್ಲಿಂ.3004) ಆದರೆ ಇದನ್ನು ಮೀರಿ ಬರೆದಿಡಲಾಗಿರುವ ಹದೀಸ್…