ನಯವಂಚನೆಯ ನವ ರೂಪಗಳು; 1. ತಖಿಯಾ

ನಯವಂಚನೆಯ ನವ ರೂಪಗಳು:

ಮನುಷ್ಯ ಮನುಷ್ಯ ಎಂಬುದನ್ನಷ್ಟೇ ನೋಡಬೇಕು. ಮಾನವೀಯತೆಯ ಮುಂದೆ ಯಾವುದೂ ಇಲ್ಲ. ಆದರೆ ಇಸ್ಲಾಮ್ ಮಾನವೀಯ ಸಮಾಜದಲ್ಲಿ ಹೇಗೆ ಅಡ್ಡಗೋಡೆಯಾಗುತ್ತದೆ ಎನ್ನುವ ಕರಾಳ ಸತ್ಯವನ್ನು ತಿಳಿದುಕೊಳ್ಳಬೇಕಾ ? ಹಾಗಾದರೆ ಬನ್ನಿ;

1] ತಕ್ಕಯ್ಯಾ (ತಖಿಯಾ) :
ತಕ್ಕಯ್ಯಾ ಅಥವಾ ತಖಿಯಾ ಎಂದರೆ ಒಬ್ಬ ಮುಸ್ಲಿಮನು ತನ್ನ ಮೂಲ ಸ್ವಭಾವವನ್ನು ಉದ್ದೇಶ ಪೂರ್ವಕವಾಗಿ ಮರೆಮಾಚಿ ಇತರರೊಂದಿಗೆ ಅವರಿರುವಂತೆ ಇರುವ ಮತ್ತು ಆಮೂಲಕ ನಂಬಿಸುವ ತಂತ್ರ!

ಇದು ಬಹಳ ವ್ಯಾಪಕವಾಗಿ ಬಳಕೆಯಲ್ಲಿರುವ ಪದ ಮಾತ್ರವಲ್ಲ; ಮುಸಲ್ಮಾನರು ವ್ಯಾಪಕವಾಗಿ ಬಳಸುವ ತಂತ್ರವೂ ಹೌದು. ಶಿಯಾ ಮುಸ್ಲಿಮರು ತಖಿಯಾ ಎಂದು ಕರೆದರೆ, ಸುನ್ನಿ ಮುಸ್ಲಿಮರು ಈ ತಂತ್ರವನ್ನು ಮುದಾರತ್ ಎಂದು ಕರೆಯುತ್ತಾರೆ. ಸ್ವರೂಪದಲ್ಲಿ ವ್ಯತ್ಯಾಸವೇನಿಲ್ಲ.

ಭಯ – ಎಂಬ ಮೂಲಾರ್ಥ ದಿಂದ ಮಾಡಿರ ಈ ಪದವು ಮುಸಲ್ಮಾನರಿಗೆ ಅನುಕೂಲಕರವಾದ ಸಾಮಾಜಿಕ, ರಾಜಕೀಯ ವಾತಾವರಣ ಇಲ್ಲದ ಸಂದರ್ಭದಲ್ಲಿ ಆತನ ನಡವಳಿಕೆ ತನ್ನವರಲ್ಲದ ಇತರರೊಂದಿಗೆ ಹೇಗಿರಬೇಕು ಮತ್ತು ಆ “ಇತರರನ್ನು “
ಹೇಗೆ ವಂಚಿಸಬೇಕು ಎಂಬುದನ್ನು ಈ ತಕ್ಕಯ್ಯಾ ತಿಳಿಸುತ್ತದೆ.

  • ಇಸ್ಲಾಮಿಗೆ ಲಾಭವಾಗುವ ಯಾವುದೇ ಸಂದರ್ಭವಿರಲಿ ಸುಳ್ಳು ಹೇಳಬೇಕೆಂದಿದ್ದರೆ ಅವಶ್ಯವಾಗಿ ಹೇಳಬಹುದು. ಅದು ಕರ್ತವ್ಯವೂ ಸಹಾ ಆಗಿದೆ.
  • ಯುದ್ಧಸಮಯದಲ್ಲಿ ಮತ್ತು ಇಸ್ಲಾಂ ಅನ್ನು ಹರಡುವಲ್ಲಿ ತೆಕ್ಕೆ ಯಾವನ್ನು ಬಳಸಬಹುದು.
  • ಅಲ್ ತಕ್ಕಿಯ ಫೀ ಅಲ್ ಇಸ್ಲಾಂ ಎಂಬ ಪುಸ್ತಕವೇ ಇದ್ದು, ಅದರಲ್ಲಿ ಅಲ್ ತಕ್ಕಿಯಾ ಮೌಲಿಕ ಮಹತ್ವ ಇರುವ ವಿಚಾರವಾಗಿದೆ ಎಂದು ಉಲ್ಲೇಖಿಸಲಾಗಿದೆ.
  • ಇಸ್ಲಾಮಿನ ಎಲ್ಲಾ ಉಪ ಪಂಥಗಳಲ್ಲಿ ತಕ್ಕಿಯಾವನ್ನು ಬಳಸಲಾಗುತ್ತವೆ.
  • ಆಧುನಿಕ ರಾಜಕೀಯ ವಲಯದಲ್ಲಿ ಇಸ್ಲಾಂ ತನ್ನ ಪ್ರಭಾವವನ್ನು ನೆಲೆಗೊಳಿಸಿಕೊಳ್ಳಲು ಈ ತಕ್ಕಿಯಾವನ್ನು ಉಪಯೋಗಿಸುತ್ತದೆ.

ತಕ್ಕಿಯಾ ಮತ್ತು ಕುರಾನಿನ ಸಮರ್ಥನೆ : [3:28, 2:173, 2:185, 4:29, 22:78, 40:28,]

ಈ ಎಲ್ಲ ಆಯತುಗಳ ಸ್ವರ ಒಂದೇ “ವಿಶ್ವಾಸಿಗಳು ಮುಸ್ಲಿಮೇತರರಿಂದ ದೂರವಿರತಕ್ಕದ್ದು ಮತ್ತು ವಿಶ್ವಾಸಿಗಳೊಂದಿಗೆ ಮಾತ್ರವೇ ಸ್ನೇಹವನ್ನು, ವ್ಯವಹಾರವನ್ನು, ಸಂಬಂಧವನ್ನು ಮಾಡತಕ್ಕದ್ದು. ಹಾಗೆ ಮಾಡದವನಿಗೆ ಅಲ್ಲಾಹುವಿನ ಜತೆಗಿನ ನಂಟು ನಶಿಸಿ ಹೋಗುತ್ತದೆ.” ಆದರೆ ನಿಮ್ಮ ಅಂತರಂಗವನ್ನು ಕಾಪಾಡಿಕೊಂಡು ಕಾರ್ಯವಾಸಿ ನಟಿಸಿದರೆ ಅದು ಅಲ್ಲಾಹುವಿಗೆ ಸ್ವೀಕೃತವಾಗುತ್ತದೆ.

● ಅಲ್ ತಬರೀ ಎನ್ನುವ ಕುರಾನಿನ ವ್ಯಾಖ್ಯಾನಕಾರನು ವಿಶೇಷವಾಗಿ 3:28 ರ ಅರ್ಥ ವಿಸ್ತಾರ ಮಾಡುತ್ತಾ “ನೀನು ಒಂದು ವೇಳೆ ಕಾಫಿರನ ಕೈ ಕೆಳಗಿನ ಅತೀವದಲ್ಲಿ ಇದ್ದರೆ ನಾಲಗೆಯಲ್ಲಿ ಸಿಹಿಮಾತು ನುಡಿಯುತ್ತಾ ಅಂತರಂಗದಲ್ಲಿ ಅವನಿಗೆ ಹಿಡಿಶಾಪ ಹಾಕುತ್ತಿರು. ಅವನೊಂದಿಗೆ ಶತ್ರುತ್ವವನ್ನು ಉಳಿಸಿಕೊಂಡಿರುತ್ತಲೇ ನಿಷ್ಠೆಯನ್ನು ತೋರಿಸುತ್ತ ವ್ಯವಹರಿಸು. ಕಾಫಿರರು ತಮಗಿಂತ ಹೆಚ್ಚು ಪ್ರಬಲವಾಗಿದ್ದ ಹೊರತು ಮುಸ್ಲಿಮನು ಮತ್ತೊಬ್ಬ ಮುಸ್ಲಿಮನ ಜತೆಗಲ್ಲದೇ ಕಾಫಿರನ ಜತೆಗೆ ಆಪ್ತಸಂಬಂಧವನ್ನು ಇಟ್ಟುಕೊಳ್ಳುವುದಕ್ಕೆ ಅಲ್ಲಾಹುವಿನ ನಿಷೇಧವಿದೆ”

● ಮಹಮ್ಮದನ ಸಹಚರರು ಒಂದು ಪ್ರದೇಶಕ್ಕೆ ಹೋದಾಗ ಅಬು ದರ್ದಾ ಎಂಬುವವ ತನ್ನ ಜತೆಯವರನ್ನು ಕುರಿತು; “ಬನ್ನಿ, ಈಗ ನಾವು ಕೆಲವು ಜನರ ಭೇಟಿಯಲ್ಲಿ ಮುಖದ ಮೇಲೆ ನಗುವನ್ನು ತೇಲಿಸೋಣ, ಆದರೆ ನಮ್ಮ ಹೃದಯದಲ್ಲಿ ಅವರ ಕುರಿತು ಶಾಪಗಳು ತುಂಬಿರಲಿ “ ಎನ್ನುತ್ತಾನೆ . ಅದಕ್ಕೆ ಸಹಮತಿಸುತ್ತಾ ಅಲ್ ಹಸನ್ ಎಂಬುವವನು” ತಕ್ಕಿಯಾವನ್ನು ಆಚರಿಸುವುದು ಕಯಾಮತ್ ಬರುವವರೆಗೆ ಅಲ್ಲಾಹುವಿಗೆ ಸ್ವೀಕಾರ್ಯವಾದ ಕೆಲಸವಾಗಿದೆ” ಎನ್ನುತ್ತಾನೆ..

  • ಉದಾಹರಣೆಗಳು :
  • ಗಡ್ಡಬಿಡುವುದು, ಮೀಸೆ ಬೋಳಿಸುವುದು, ಇಸ್ಲಾಮೀ ಬಟ್ಟೆ ಹಾಕುವುದ ಮಾಡತಕ್ಕದ್ದು: ಹಾಗೆಯೇ , ದೇವಾಲಯಗಳಿಗೆ ಹೋಗುವುದು, ಮಠಾಧಿಪತಿಗಳು ಹೊಗಳುವುದು, ಅಥವಾ ಗೌರವಿಸುವುದು, ಪೂಜೆಯಲ್ಲಿ ಪಾಲ್ಗೊಳ್ಳುವುದು, ಪ್ರಸಾದವನ್ನು ತಿನ್ನುವುದು, ಮೊದಲಾದುವುಗಳು ಇಸ್ಲಾಂನಲ್ಲಿ ನಿಷೇಧಿಸಲ್ಪಟ್ಟಿವೆ. ಆದರೆ ಮುಸ್ಲಿಮರು ತಮ್ಮ ಕಾರ್ಯ ಸಾಧನೆಯ ಹಾದಿಯಲ್ಲಿ ಇವೆಲ್ಲವನ್ನೂ ಉಲ್ಲಂಘಿಸಿ ತಾವು ‘ಎಲ್ಲರಂತೆ ಸೆಕ್ಯುಲರ್’ ಎಂದು ನಟಿಸಲಾಗುತ್ತದೆ. ಇದು ಅಲ್ ತಕ್ಕಿಯಾ.
  • ಲವ್ ಜಿಹಾದಿನ ಹಿಂದಿನ ತಯಾರಿ ಮತ್ತು ಸಂಚು ಅಲ್ ತಕ್ಕಿ ಯಾದ ಎಲ್ಲಅಂಶಗಳನ್ನು ಬಳಸಿಕೊಳ್ಳುತ್ತದೆ.
  • ಫೇಸ್ಬುಕ್ ಅಥವಾ ಇತರ ಜಾಲತಾಣಗಳಲ್ಲಿ ಸುಳ್ಳು ಹೆಸರಿನ ಗುರುತು [ Fake ID ] ಮಾಡಿಕೊಂಡು ಪರಿಚಯ ಪಡೆದು ತಮ್ಮ ಕಾರ್ಯಸಾಧನೆ ಮಾಡಿಕ್ಕೊಳ್ಳುವುದು.
  • ಗಾಂಧಿಯ ಜತೆಗೆ ತಿರುಗುತ್ತಿದ್ದತಥಾಕಥಿತ ಮುಸಲ್ಮಾ ನ ಸ್ವಾತಂತ್ರ ಹೋರಾಟಗಾರರು ಅಲ್ ತಕ್ಕಿ ಯಾದ ಭರಪೂರ ಪ್ರಯೋಗ ಮಾಡುತ್ತಾ ಗಾಂಧಿಯ ಮೂಲಕ ತಮ್ಮ ಕಾರ್ಯ ಸಾಧಿಸಿದ್ದು ಇತಿಹಾಸವನ್ನು ಓದಿದ ಒಬ್ಬ ಮುಸಲ್ಮಾನನ ದೃಷ್ಟಿಯಿಂದ ಸ್ಪಷ್ಟವಾಗಿ ಗೋಚರಿಸುತ್ತದೆ.
  • ಇಂದಿಗೂ ಮುಸ್ಲಿಂ ರಾಜಕಾರಿಣಿಗಳು ಮತ್ತು ಮೌಲಾನಾಗಳು ಸಂವಿಧಾನ, ಸಮಾನತೆ, ದಲಿತ, ಸಹಿಷ್ಣುತೆ ಮತ್ತು ಪ್ರಜಾಪ್ರಭುತ್ವ ಎನ್ನುತ್ತಲೇ ಜನರ ಕಣ್ಣಿಗೆ ಮಣ್ಣಿರೆಚುವ ಕೆಲಸ ಮಾಡುತ್ತಿರುವುದನ್ನು ಕಾಣುತ್ತಿದೆ.

Similar Posts

  • ಅಮಾನವೀಯ ಪದ್ಧತಿ!

    ಮಕ್ಕಳ ಶಿಶ್ನದ ತುದಿ ಕತ್ತರಿಸುವ ಅಮಾನವೀಯ ಪದ್ಧತಿಯನ್ನು ನಿಷೇಧಿಸಬೇಕು. ಮಕ್ಕಳ ಮೇಲಿನ ದೈಹಿಕ, ಮಾನಸಿಕ ಹಿಂಸೆ ನಿಲ್ಲಬೇಕು. ಮಾನವ ಹಕ್ಕುಗಳ ಆಯೋಗ ನಿಜಕ್ಕೂ ಸತ್ತು ಹೋಗಿದೆ.ಈ ಸೆಮೆಟಿಕ್ ಮೌಢ್ಯದ ಕುರಿತು ಧ್ವನಿ ಎತ್ತಲು ಅದು ಹೆದರುತ್ತಿದೆ. ಮಕ್ಕಳ ರಕ್ಷಣೆಗೆಂದೇ ಸ್ಥಾಪಿತವಾಗಿರುವ ಹಲವಾರು ಸಂಘ, ಸಂಸ್ಥೆಗಳೂ ನಿರ್ವೀರ್ಯವಾಗಿವೆ. ಒಂದು ಕಾಲದಲ್ಲಿ ಆಜ್ಟೆಕ್ ಜನರು ಜೀವಂತವಾಗಿರುವ ವ್ಯಕ್ತಿಯ ಹೃದಯವನ್ನೇ ಹೊರತೆಗೆದು ದೇವರಿಗೆ ಅರ್ಪಿಸುತ್ತಿದ್ದರು. ಇಂತಹ ಕ್ರೂರ ಆಚರಣೆಗಳು ವಿವಿಧ ಮತಗಳಲ್ಲಿ ವಿವಿಧ ರೂಪಗಳಲ್ಲಿ ಈಗಲೂ ಜಾರಿಯಲ್ಲಿವೆ. ಇಸ್ಲಾಮಿನಲ್ಲಿ ಅದು ಸುನ್ನತ್ತಿನ…

  • ಮುಂದೊಗಲು ಮತ್ತು ಇಸ್ಲಾಮಿನ ಮೌಢ್ಯ!

    ನಾವೆಲ್ಲ ಜನಿಸಿದ್ದೆ ನಮ್ಮ ಹೆತ್ತವರ ಸಕ್ಸೆಸ್ಫುಲ್ ಲೈಂಗಿಕ ಜೀವನ ಫಲವಾಗಿ ಆದರೂ ನಮ್ಮಲ್ಲಿ ಲೈಂಗಿಕ ವಿಚಾರವಾಗಿ ಮಾತನಾಡುವುದು ಸಮಾಜ ಬಾಹೀರ ಕೃತ್ಯ ಎನ್ನುವಂತೆ ಕಾಣುತ್ತೇವೆ. ಹೆಚ್ಚಿನ ಮತಗಳು ಲೈಂಗಿಕತೆ ಒಂದು ಪಾಪ ಎನ್ನುವಂತೆ ಕಾಣುತ್ತದೆ. ಸೈತಾನನ ಮಾತು ಕೇಳಿ ಸ್ವರ್ಗದಿಂದ ಭೂಮಿಗೆ ಕುಸಿದ ಪಾಪದ ಫಲವೇ ಲೈಂಗಿಕತೆ, ಅದರ ಫಲವಾಗಿ ಹೆಣ್ಣು ನೋವಿನ ಪ್ರಸವವನ್ನು ಅನುಭವಿಸುತ್ತಾಳೆ ಅನ್ನುವ ಬೇರೆ ಬೇರೆ ವರ್ಷನ್ ಕಥೆಗಳು ಇವೆ. ಲೈಂಗಿಕತೆಯ ಬಗ್ಗೆ ಓಪನ್ ಆಗಿ ಮಾತನಾಡುವುದು ಬಿಡಿ, ಲೈಂಗಿಕ ಸಮಸ್ಯೆಗಳನ್ನು ಹೇಳಿಕೊಳ್ಳುವುದು…

  • |

    ನಯವಂಚನೆಯ ನವ ರೂಪಗಳು; 2.ತವ್ರಿಯಾ

    2] ತವ್ರಿಯಾ (ತೌರಿಯಾ) ಇದಕ್ಕೆ ಸಮೀಪವಾದ ಇಂಗ್ಲೀಷಿನ ನುಡಿಗಟ್ಟು Dog whistle ಎನ್ನಬಹುದು. ಮುಸ್ಲಿಮನು ಕೊಡುವ ಹೇಳಿಕೆ ಅಥವಾ ವಾಕ್ಯಕ್ಕೆ ಮೇಲಿನ ಅರ್ಥವೇ ಬೇರೆ ; ಅವರ ಒಳಾರ್ಥವೇ ಬೇರೆ ಇರುತ್ತದೆ. ತನ್ನ ಜನರಿಗೆ ತನ್ನ ಮಾತಿನ ಒಳಾರ್ಥ ತಿಳಿದಿರಬೇಕು ; ಕಾಫಿರ ಜನಕ್ಕೆ ಅವರ ಸುಳಿವೂ ಸಹಾ ಸಿಕ್ಕಿರದಂತೆ ಮಾತಿನ ವರಸೆಯನ್ನು ಹೆಣೆಯಲಾಗುತ್ತದೆ. ಮಾತು ಟೆಕ್ನಿಕಲ್ಲಿ ಸರಿಯಾಗಿರುತ್ತದೆ; ಆದರೆ ನೈತಿಕವಾಗಿ ದಾರಿತಪ್ಪಿಸಿರುತ್ತದೆ. ರಚನಾತ್ಮಕವಾಗಿ ಅಸ್ಪಷ್ಟತೆಯ ಸುಳ್ಳನ್ನು ಸತ್ಯದ ಟೆಕ್ನಿಕಲ್ ಆವರಣದೊ ಳಗಿಟ್ಟು ವಂಚಿಸುವ ಸಂಚು ಎನ್ನಬಹುದು….

  • |

    ಶರಿಯಾ; ದೈವೀಕ ಕಾನೂನು

    ಅಪರಾಧಿಗಳ ಕೈಕಾಲು, ತಲೆಗಳನ್ನು ಕತ್ತರಿಸುವಂತ ಶರಿಯಾ ಕಾನೂನು ಸೌದಿ ಅರೇಬಿಯಾದಲ್ಲಿ ಜಾರಿಯಲ್ಲಿದೆ. ಅಪಾರಾಧಿಗಳನ್ನು ಇಂತಕ ಶಿಕ್ಷೆಗೆ ಒಳಪಡಿಸುವ ಹೃದಯ ವಿದ್ರಾವಕ ಘಟನೆಗಳನ್ನು ಸೌದಿ ರಾಜವಂಶದ ಮಹಿಳೆ ತನ್ನ “desert royal” ಪುಸ್ತಕದಲ್ಲಿ ಪ್ರಸ್ತಾಪಿಸಿದ್ದಾಳೆ. ಅಪರಾಧಿಗಳ ಕೈಕಾ’ಲು ತಲೆಗಳನ್ನು ಕಡಿಯುವುದಕ್ಕೆ ಒಬ್ಬ ನುರಿತ ತಲೆ ಕಡಿಯುವವನನ್ನು(swordsman) ಆಯ್ಕೆ ಮಾಡಿರುತ್ತಾರೆ. ಆತನ ಹೆಸರೇ “ಸಯೀದ್ ಅಲ್ ಸಯಾಫ್(saeed al sayaf)” ಈತನಿಗೆ ಸೌದಿ ಸರಕಾರವೇ ಸೂಕ್ತ ಶಿಕ್ಷಣ, ತರಬೇತಿ, ಹರಿತವಾದ ಖಡ್ಗ ನೀಡಿ ಸಹಾಯ ಮಾಡುತ್ತದೆ. ಈತನೋ ಎಷ್ಟು ನಿರ್ಧಯಿಯಾಗಿದ್ದನೆಂದರೆ…

Leave a Reply

Your email address will not be published. Required fields are marked *