ಹಾಸ್ಯಾಸ್ಪದ ಹದೀಸುಗಳು; ಭಾಗ 20
ಡಾಕ್ಟರ್ ಸಲ್ಲಲ್ಲಾಹುವಿನ ಭೇದಿ ಟ್ರೀಟ್ ಮೆಂಟ್ ಪ್ರಸಂಗ:

ಸಹೀ ಅಲ್ ಬುಕಾರಿಯ 5716 ನೇ ಹದೀಸಿನ ಪ್ರಕಾರ ಭೇದಿ ಆಗುವ ಹೊಟ್ಟೆಯೇ ಸುಳ್ಳು ಹೇಳುತ್ತಾ ಅಲ್ಲಾಹು ಮತ್ತು ಸಲ್ಲಲ್ಲಾಹುವಿನ ಗುಸ್ತಾಫಿ ಮಾಡಿದೆ.
ಹೂಸಿದ್ದು ಕೆಮ್ಮಿದ್ದು ಹೆಂಡತಿಗೆ ಹೊಡೆದದ್ದು, ತಿಂದದ್ದು ಹೇತದ್ದು ಎಲ್ಲದ್ದಕ್ಕೂ ಮಹಮ್ಮದರನ್ನು ಅನುಸರಿಸುವ ಅನುಕರಿಸುವ ಮತ್ತು ಅಪ್ಪಣೆಯನ್ನು ಕೇಳುವ ಪರಿಪಾಠ ಸಾಹಬಾಗಳೆಂಬ ಸಲ್ಲಲ್ಲಾಹುವಿನ ಹಿಂಬಾಲಕರಿಗಿತ್ತು.
ಅದರಂತೆಯೇ ಒಂದೊಮ್ಮೆ ಒಬ್ಬ ಮನುಷ್ಯನು ಸಲ್ಲಲ್ಲಾಹುವಿನ ಬಳಿಗೆ ಬಂದು “ಓ ಪ್ರವಾದಿಯೇ ನನ್ನ ಸಹೋದರನಿಗೆ ಹೊಟ್ಟೆ ಕೆಟ್ಟು ಭೇದಿಗೆ ಶುರು ಹಚ್ಚಿಕೊಂಡಿದೆ” ಎಂದನು. ಡಾಕ್ಟರ್ ಸಲ್ಲಲ್ಲಾಹುವು ತಕ್ಷಣವೇ ಯೋಚಿಸಿ “ಜೇನನ್ನು ಕುಡಿಸು” ಎಂಬುದಾಗಿ prescription ಕೊಟ್ಟು ಕಳಿಸಿದರು.
ಆದರೆ ಆ ಮನುಷ್ಯನು ಪುನಃ ಡಾ. ಸಲ್ಲಲ್ಲಾಹು ಅಲೈಹಿ ವಸಲ್ಲಂರ ಬಳಿಗೆ ಬಂದು “ನಾನು ಜೇನು ಕುಡಿಸಿದೆ; ಅವನ ಭೇದಿ ನಿಲ್ಲುವುದರ ಬದಲು ಹೆಚ್ಚಾಗಿ ಉಚ್ಚಿಕೊಳ್ತಾ ಉಂಟು” ಎಂದನು. ಅದಕ್ಕೆ ಡಾಕ್ಟರ್ ಪ್ರವಾದಿಯು. “ಅಲ್ಲಾಹುವಿನ ಸಲಹೆ ಸರಿಯಾಗಿ ಸತ್ಯವಾಗಿದೆ. ಕೇಳದ ನಿನ್ನ ಸಹೋದರನ ಹೊಟ್ಟೆ ಸುಳ್ಳು ಸುಳ್ಳೇ ಭೇದಿ ಮಾಡಿಸುತ್ತಿದೆ” ಎಂದು ಸಲ್ಲಲ್ಲಾಹುವು ತಪ್ಪನ್ನು ಹೊಟ್ಟೆಯ ಮೇಲೆ ಹಾಕಿ ತಾನು ಕೈತೊಳೆದುಕೊಂಡನು.
ವಿಷಯ ಇಷ್ಟೇ….ಅಲ್ಲಾಹುವಿನ ಪ್ರವಾದಿ ಸಲ್ಲಲ್ಲಾಹುವಿನ ಮಾತಿಗೆ ಮಣಿಯದ ಭೇದಿಯುದ್ದೇ ತಪ್ಪು ; ಭೇದಿಯನ್ನು ಹುಟ್ಟುಹಾಕಿದ ಹೊಟ್ಟೆಯದ್ದೇ ತಪ್ಪು !
Doctor is always ರೈಟ್😁