ಹಾಸ್ಯಸ್ಪದ ಅಹಾದೀಸ್; ಕುದುರೆಯ ಲದ್ದಿ-ಜನ್ನತ್ತಿನ ಸಿದ್ಧಿ!
ಕುದುರೆ ಲದ್ದಿ – ಜನ್ನತ್ತಿನ ಸಿದ್ಧಿ!

ಅಧ್ಯಾಯ 45: ಜಿಹಾದಿಗೆಂದು ಕುದುರೆ ಸಾಕುವುದರ ಶ್ರೇಷ್ಠತೆಯನ್ನು ಕುರಿತಾದ ಹದೀಸು
ಸಹೀ ಅಲ್ ಬುಕಾರಿ: ಅಂತರರಾಷ್ಟ್ರೀಯ ಹದೀಸ್ ಸಂಖ್ಯೆ 2853,
ಅಬು ಹುರೈರಾ ವರದಿ ಮಾಡುತ್ತಾನೆ” ಯಾರೇ ಆಗಲಿ, ಜಿಹಾದಿಗೆಂದು ಕುದುರೆಯನ್ನು ಸಾಕಿದ್ದೇ ಆದರೆ, ಅಲ್ಲಾಹುವಿನ ಮೇಲಿನ ವಿಶ್ವಾಸದಿಂದ ಪ್ರೇರಿತನಾಗಿ ಜಿಹಾದಿಗೆಂದು ಕುದುರೆಯನ್ನು ಸಲಹಿಕೊಂಡಿದ್ದೇ ಆದರೆ ಕಯಾಮತ್ತಿನ ನ್ಯಾಯ ನಿರ್ಣಯ ದಿನದಂದು ಅಲ್ಲಾಹು ಆ ಕುದುರೆಯ ಮಾಲೀಕನಿಗೆ ಬಹುವಿಧದದಲ್ಲಿ ಬಹುಮಾನ ರೂಪವಾಗಿ ಆತನ ಖಾತೆಗೆ ಕೃಪಾಂಕಗಳನ್ನು ಹಾಕಿ ಭೋಗ ಭಾಗ್ಯಗಳನ್ನು ಕರುಣಿಸುತ್ತಾನೆ. ಆ ಕರುಣೆಯು ಆ ಕುದುರೆ ಮಾಡಿದ ಉಚ್ಚೆ ಮತ್ತು ಹಾಕಿದ ಲದ್ದಿಯ ನೇರವಾಗಿ ಅನುಪಾತದಲ್ಲಿರುತ್ತದೆ.
ಪ್ರಾಣಿಗಳನ್ನಾಗಲಿ ಮನುಷ್ಯರನ್ನಾಗಲೀ ಪ್ರೀತಿ ವಿಶ್ವಾಸದ ಕಾರಣಕ್ಕೆ ಸಲಹಿ ಸಂಬಂಧ ಇಟ್ಟುಕೊಳ್ಳುವ ಉದಾತ್ತ ಪರಿಕಲ್ಪನೆಯೇ ಇಸ್ಲಾಮಿನಲ್ಲಿ ಇಲ್ಲ.ಎಲ್ಲವೂ ಲಾಭನಷ್ಟ ವ್ಯವಹಾರ ಲೆಕ್ಕಾಚಾರ.ಕುದುರೆ ಹಾಕಿದ ಲದ್ದಿಗೆ ಮತ್ತು ಹರಿಸಿದ ಉಚ್ಚೆಗೆ ಅಲ್ಲಾಹು ಲೆಕ್ಕ ಹಾಕುವುದರ ಹಿಂದೆ ಆ ಸಾಕಿದ ಜಾಹಿಲ್ ಸಾಹಬ ಮಾಡಿದ ಖರ್ಚಿನ ಲೆಕ್ಕಾ ಚುಕ್ತಾ ಮಾಡುವ ದುಷ್ಟ ಆಮಿಷವನ್ನು (ಪ್ರಲೋಭನೆ) ಪ್ರವಾದಿಯು ತನ್ನ ಕ್ರೂರ ಸಾಹಬಾಗಳಿಗೆ ತೋರಿಸಿದ್ದಾನೆ.