a painting of a man lying on a cloud with naked women
| |

ಸ್ವರ್ಗವೋ ? ಕಾಮಪಶುಗಳ ಕೊಟ್ಟಿಗೆಯೋ ?

ಇಸ್ಲಾಮಿನ ಆರನೇ ಸ್ತಂಭವೊಂದಿದೆ. ಅದನ್ನು ಮೇಲಾಗಿ ಐದು ಉಳಿದ ಸ್ಥಂಭಗಳ ಜತೆಗೆ ಹೇಳಿಲ್ಲದೇ ಇದ್ದರೂ ಸಹಾ ಷರಿಯಾದ ಪುಸ್ತಕಗಳಲ್ಲಿ , ಜಿಹಾದ್ ಕುರಿತಾದ ಲೇಖನಗಳಲ್ಲಿ ಮತ್ತು ಖುದ್ದಾಗಿ ಕುರಾನ್ ನಲ್ಲಿ ಅಲ್ಲಾಹುವಿನ ಮೂಲಕ ಮತ್ತು ಹದೀಸುಗಳಲ್ಲಿ ಮಹಮ್ಮದನ ಬಾಯಿಂದಲೇ ಜಿಹಾದ್ ಮತ್ತು ನಿರಂತರ ಹೋರಾಟದ ಅವಶ್ಯಕತೆಯನ್ನು ಹಾಗೂ ಅದು ತಂದು ಕೊಡಬಹುದಾದ ಅಲ್ಲಾಹುವಿನ ಕೃಪೆಯ ಮಹಾಪೂರವನ್ನು ಒತ್ತಿ ಒತ್ತಿ ಹೇಳಲಾಗಿದೆ. ಎಲ್ಲಾ ಮತಾನುಯಾಯಿ ಮುಸ್ಲಿಮನಿಗೆ ಜಿಹಾದ್ ಕಡ್ಡಾಯ [ ಅಂಗವಿಕಲರ ಹೊರತು ]

ಇಂತಹ “ಪವಿತ್ರ ” ಕೆಲಸಕ್ಕೆ ಹೊರಡುವ ಮಹಮ್ಮದನ ಅನುಯಾಯಗಳಾದ ಸಹಾಬಾಗಳ ತಲೆಯಲ್ಲಿ ಕೊರೆಯುತ್ತಿದ್ದುದು ತ್ಯಾಗದ ವಿಚಾರವಲ್ಲ; ಬದಲಿಗೆ ನಾವು ಮನೆಯಿಂದ ಯುದ್ಧಕ್ಕೆಂದು ಹೋದಾಗ, ತಮ್ಮ ಬೀಬಿಗಳು ಪಕ್ಕದಲ್ಲಿ ಇಲ್ಲದಂತಾದಾಗ ತಮ್ಮ ಲೈಂಗಿಕ ವಾಂಛೆಯನ್ನು, ಸಂಭೋಗದ ಒತ್ತಡವನ್ನು ಇಳಿಸಿಕೊಳ್ಳುವುದು ಹೇಗೆ ಎಂಬ ಚಿಂತೆ! ದೇವನ ಸೇವೆಗೆ ಹೊರಡುವವರಿಗೆ ದೇಹದ ಬಯಕೆಯ ಭೋಗಾಪೇಕ್ಷೆ. ಇದಕ್ಕೆ ಒಂದು ಕಾರಣ ಸ್ವತಃ ಇಸ್ಲಾಮಿನಲ್ಲಿ ಸಲಿಂಗ ಕಾಮ ಮತ್ತು ನಿಖಾದಿಂದ ಹೊರತಾಗಿ ಗುಲಾಮರಲ್ಲದ ಹೆಂಗಸರೊಂದಿಗೆ ಮುಕ್ತ ಲೈಂಗಿಕ ಸಂಬಂಧ ಇಟ್ಟುಕೊಳ್ಳಲು ಇರುವ ನಿರ್ಬಂಧ ಮತ್ತು ನಿಷೇಧ.

ಆದರೇನಂತೆ, ಸಲ್ಲಲ್ಲಾಹು ಮತ್ತು ಅಲ್ಲಾಹು ಜತೆಗೂಡಿ ಸಹಾಬಾಗಳ ಕಾಮ ತೃಷೆಯನ್ನು ತೀರಿಸಲು ದಾರಿ ತೋರಿಸಿಬಿಟ್ಟಿದ್ದಾರೆ. ಬನ್ನಿ , ಆ ದಾರಿಗುಂಟ ಪ್ರಯಾಣಿಸಿ ಇಸ್ಲಾಮಿನ ರುದ್ರ ಸೌಂದರ್ಯವನ್ನು ಸವಿಯೋಣ! ಅಲ್ಲಾಹು ಬಹಳ ಕರುಣಾಳು;

  • ನಮ್ಮ ಬಲಗೈ ಬಂಟರಿಗೆ [ ಅಲ್ಲಾಹುವಿನ ಸೈನ್ಯದಲ್ಲಿರುವ ಜಿಹಾದಿಗಳಿಗೆ ] ನಾವು ಅಕ್ಷತ ಕನ್ಯತ್ವವನ್ನು ಪಡೆದಿರುವ ಪವಿತ್ರ ಶುದ್ಧ ಸಂಗಾತಿಯನ್ನು ಸೃಷ್ಟಿಸಿದ್ದೇವೆ.[ಕುರಾನ್ . 56:35 – 36]
  • ಈ ಕನ್ಯಾಮಣಿಗಳು ಉಬ್ಬಿದ ತೋರ [ ಜೋತು ಬೀಳದಂಥ ] ಮೊಲೆಗಳಿಂದ ಕ0ಗೊಳಿಸುತ್ತಿರುತ್ತಾರೆ. ದ್ರಾಕ್ಷಿ ತೋಟವಿರುವ, ಖಾಸಗೀ ವನಗಳಲ್ಲಿ ಬಳುಕುವ ತುಂಬು ಸೌಂದರ್ಯದಿಂದ ವಯ್ಯಾರಭರಿತರಾಗಿ ನಿನ್ನ ಹೃದಯದ ಎಲ್ಲಾ ಬಯಕೆಗಳನ್ನು ತಣಿಸುವಂಥ ನಿನ್ನದೇ ವಯಸ್ಸಿನ ಹೆಣ್ಣುಗಳು ಹ್ಯೂರಿಗಳು ದೊರಕಲಿದ್ದಾರೆ[ ಕುರಾನ್. 78:31 – 33].

ಕುರಾನಿನ ಈ ಮಾತುಗಳನ್ನು ,ಅಲ್ಲಾಹುವಿನ “ವಾಣಿಯನ್ನು” , ಪರಮದಯಾಳುವಿನ ಆಶ್ವಾಸನೆಯನ್ನು ಹದೀಸು ಧೃಢಪಡಿಸಿದೆ. ಅದು ಹೇಗೆ? ಎಂದಿರೋ ..

  • ಮುತ್ತು ರತ್ನಗಳಿಂದ ಖಚಿತವಾದ ಗೋಪುರಗುಮ್ಮಟದ ಅರಮನೆಯಲ್ಲಿ ಎಂಭತ್ತು ಸಾವಿರ ಸೇವಕರ ಸಮಕ್ಷಮದಲ್ಲಿ ಎಪ್ಪತ್ತೆರೆಡು ಕನ್ಯಾತನ ಕೆಡದ ಹ್ಯೂರಿಗಳನ್ನು ಅಲ್ಲಾಹು ದಯಪಾಲಿಸುತ್ತಾನೆ.1
  • ಇಷ್ಟಕ್ಕೇ ಸಮಾಧಾನ ಆಗಲಿಲ್ಲ ಕರುಣಾಳು ಅಲ್ಲಾಹುವಿಗೆ. ಇನ್ನೂ ಭೋಗ ಭಾಗ್ಯದ ಬಲೆಯನ್ನೇ ನಿಮಗೆಂದು ಹೆಣೆದಿದ್ದಾನೆ.
    • ಹ್ಯೂರಿಗಳ ದೇಹ ಸೌಂದರ್ಯ ಮತ್ತು ಯೋನಿ ನಿರಂತರ ಬಯಕೆಯನ್ನು ಉದ್ದೀಪಿಸುತ್ತಿರುತ್ತದೆ.
  • ಪ್ರತಿಯೊಂದು ಸಾರಿ ನಾವು ಹ್ಯೂರಿಯೊಂದಿಗೆ ಸಂಭೋಗ ಮುಗಿಸಿ [ ಅದೇನು 5-10 ನಿಮಿಷಗಳಲ್ಲ, ಗಂಟೆಗಟ್ಟಳೆ , ದಿನಗಟ್ಟಳೆ] ನೋಡಿದರೆ ಮತ್ತೊಮ್ಮೆ ಕನ್ಯೆಯೇ ಆಗಿ ಬಿಟ್ಟಿರುತ್ತಾಳೆ!
  • ಜಿಹಾದಿಯ ಶಿಶ್ನ [ ಸಾಮಾನ್ ಮುಬಾರಕ್ ] ನಿರಂತರವಾಗಿ ಸೆಟೆದು ಮತ್ತೊಂದು ಸಾರಿ ಸುರತಕ್ರೀಡೆಗೆ ತಯಾರ್ ಎ೦ದು ಸಲ್ಯೂಟ್ ಹೊಡೆಯುತ್ತಿರುತ್ತದೆ. ಅದಕ್ಕೆ ಬಿಡುವೇ ಬೇಕಿಲ್ಲ!
  • ಪ್ರತಿಯೊಂದು ಬಾರಿ ಡಿಂಗ್ ಡಾಂಗ್ ಮಾಡಿದಾಗಲೂ ಸಾಕು ಎನಿಸದಂಥ ವಿಶ್ವಾತೀತವಾದ ಭೋಗಾನಂದ! ಅಂಥ ಅನುಭವ ಅಲ್ಲಿಯೇ ಮಾತ್ರ . ಈ ಭೂಮಿಯಲಿ ಹಾಗಾಗುವುದಿಲ್ಲ, ಅಂತಹ ಸಮಯ ಬಂದ ನೀನು ಮೂರ್ಛೆ ಹೋಗುತ್ತೀಯಷ್ಟೇ.
  • ಭೂಮಿಯಲಿ ಆದ ಬೀವಿಯ ಜತೆ ಎಪ್ಪತ್ತು ಹ್ಯೂರಿಗಳ ಚಪ್ಪರಿಸಿ ಸವಿಯುವಂಥ ಯೋನಿಗಳ ಜತೆಗೆ ಸಿಗುತ್ತದೆ. Appetizing Vaginas!2
  • ಇಂತಹ ಸುಂದರ ಯೋನಿಗಳ ಕೊಡುಗೆಯನು ಅನುಭವಿಸಲು ನೂರು ಗಂಡಸರ ತಾಕತ್ತು ಒಬ್ಬ ಜಿಹಾದಿಗೆ ನೀಡುತ್ತಾನೆ ಅಲ್ಲಾಹು.3
    • ತಿನ್ನುವ ಕಡಲೆಯನ್ನು ಕೊಟ್ಟು ಜಗಿಯಲು ಹಲ್ಲುಗಳನ್ನೂ ಸಹಾ ಕೊಡುವಂಥ ಕರುಣಾಳು ಅಲ್ಲಾಹು.
    • ಸ್ವತಃ ಮಹಮ್ಮದ್ ಈ ಪ್ರಶ್ನೆಗೆ ಹದೀಸಿನಲ್ಲಿ ಉತ್ತರಿಸಿದ್ದಾರೆ.
  • ಮರ್ದ್ ಜಿಹಾದಿಯ ಸಾಮಾನು ” ನಿಗುರಿ ನಿರಂತರ ನಿಂತ ‘ ಸ್ಥಿತಿಯಲ್ಲಿ ಇರುತ್ತದೆ.
  • ಅಬು ಉಮಾಮಾ ಹೇಳಿದ ಹದೀಸಿನ ಪ್ರಕಾರ;
    • ಜನ್ನತ್ತಿನಲ್ಲಿ ಎಪ್ಪತ್ತೆರೆಡು ಹೆಣ್ಣುಗಳೊಂದಿಗೆ ಜಿಹಾದಿ [ಮುಸ್ಲಿಮನ ] ಯ ನಿಖಾ ಆಗುತ್ತದೆ. ಇದರಲ್ಲಿ ಜಹನ್ನುಂ ಗೆ ಹೋಗಿದ್ದಂಥ 70 ಹೆಣ್ಣುಗಳೂ ಸೇರಿರುತ್ತಾರೆ. ಲೈಂಗಿಕ ಬಯಕೆಯಿಂದ ತುಂಬಿ ತುಳುಕುವ ಇವರನ್ನು (ಖಟಾ ಖಟ್) ನಿರಂತರ ಭೋಗಿಸಲು ಸಾಮಾನು ಸದಾ ಸಲ್ಯೂಟ್ ಹೊಡೆದುಕೊಂಡು ನಿಂತಿರುತ್ತದೆ!4

ಮೋಮಿನಾ ಆಗಿ ಹುಟ್ಟಿದ ಹೆಣ್ಣಿಗೆ ಜನ್ನತ್ ನಲ್ಲಿ ಸಿಕ್ಕದ್ದೇನು ?

reference:

  1. Al-Tirmidhi – Vol 4: chp 21, No 2687, Al-Tirmidhi 2562 ↩︎
  2. Al Itqan fiUlum al Quran P. 351 ↩︎
  3. Mishkat al-Masabih : book 4, ch 42, no 24.(5636), (Jami` at-Tirmidhi 2536 ↩︎
  4. Sunan Ibn Majah 4337 ↩︎

Similar Posts

  • ಅಲ್ಲಾಹನಿಂದ ಮೋಸಹೋದ ಇಬ್ಲೀಸನ ಕಥೆ(ಕುರಾನ್ 15.39)

    ಕುರಾನ್.15:39 ರ ಈ ಆಯತ್ , ಸರ್ವಶಕ್ತನಾದ ಅಲ್ಲಾಹನ ಮುಖಾಮುಖಿಯಾಗಿ ನಿಂತ ಕ್ಷುಲ್ಲಕ ಜೀವಿಯಾದ ಇಬ್ಲೀಸ್, ಸೃಷ್ಟಿಕರ್ತನಾದ ದೇವರ ವಿರುದ್ಧವೇ ನೇರ ಆರೋಪ ಮಾಡುತ್ತಿರುವ ಆಯತಾಗಿದೆ! ಮತ್ತು ಕುರಾನಿನ 6236 ಆಯತ್ ಗಳಲ್ಲಿ ಎಲ್ಲಿಯೂ ಕೂಡ ದೇವರು ,ಇಬ್ಲೀಸ್ ಮಾಡಿದ ಈ ಗಂಭೀರ ಆರೋಪವನ್ನು ನಿರಾಕರಿಸಿಲ್ಲ ಎಂಬುದು ಗಮನಾರ್ಹವಾಗಿದೆ!! ಇಬ್ಲೀಸ್ ಅಲ್ಲಾಹನಿಗೆ ಹೇಳಿರುವುದು “قَالَ رَبِّ بِمَآ اَغْوَيْتَنِيْ—ನೀನು ನನ್ನನ್ನು *ದಾರಿಗೆಡಿಸಿರುವಂತೆಯೇ* (you have put me in error )ಎಂದಾಗಿದೆ. ಅಂದರೆ ಇಬ್ಲೀಸನನ್ನು ದಾರಿಗೆಡಿಸಿರುವುದು ಅಲ್ಲಾಹು…

  • |

    DEBUNKING OF “ಕುರಾನ್ ಭ್ರೂಣಶಾಸ್ತ್ರ “

    ಅಧ್ಯಾಯ 3: ಆಲಿ ಇಮ್ರಾನ್ (ಇಮ್ರಾನರ ಸಂತತಿ)ಸೂಕ್ತ : 7 “ಅವನೇ, ಈ ಗ್ರಂಥವನ್ನು ನಿಮಗೆ ಇಳಿಸಿಕೊಟ್ಟವನು. ಇದರಲ್ಲಿ ಖಚಿತ ವಚನಗಳಿವೆ – ಅವುಗಳೇ ಈ ಗ್ರಂಥದ ಸಾರ. ಇನ್ನು, ಇದರಲ್ಲಿ ಬಹು ಅರ್ಥದ ವಚನಗಳೂ ಇವೆ. ತಮ್ಮ ಮನಸ್ಸುಗಳಲ್ಲಿ ವಕ್ರತೆ ಉಳ್ಳವರು, ಈ ಪೈಕಿ ಬಹು ಅರ್ಥದ ವಚನಗಳ ಹಿಂದೆ ನಡೆಯುತ್ತಾರೆ. ಅವರು ಈ ಮೂಲಕ ಗೊಂದಲದ ಬೆನ್ನು ಹಿಡಿಯುತ್ತಾರೆ ಮತ್ತು ವಿಕೃತ ವ್ಯಾಖ್ಯಾನಗಳನ್ನು ಅರಸುತ್ತಿರುತ್ತಾರೆ. ನಿಜವಾಗಿ, ಅವುಗಳ ಸರಿಯಾದ ವ್ಯಾಖ್ಯಾನವನ್ನು ಬಲ್ಲವನು ಅಲ್ಲಾಹನ ಹೊರತು…

  • ಕುರಾನ್ ಹುಟ್ಟಿದ ಕಥೆ 1

    ಕುರಾನ್ – ಅರೇಬಿಕ್ ಪದಗಳ ಶಬ್ದ ನಿಷ್ಪತ್ತಿ [ ಶಬ್ದಾರ್ಥ ಮೂಲ ] ಮತ್ತು ಕುರಾನಿನ ಸಂಯೋಜನೆ. ಕುರಾನ್ ಎಂಬ ಪದ ಬಂದದ್ದೆಲ್ಲಿಂದ ? ಅದರ ಅರ್ಥವೇನು ? ಕುರಾನಿನ ಮೂಲ ಪುಸ್ತಕ ಲೋಹದ ಹಾಳೆಗಳ ಸಹಿತ ಅಲ್ಲಾಹು ಹೊಲಿದು ಮೇಲೆ ಇಟ್ಟುಕೊಂಡಿದ್ದಾನಂತೆ ! ಅದನ್ನು ಲಾಹುಲ್ ಮಹ್ಫುಝ್-Lawh al-Mahfuz(اللوح المحفوظ) ಎಂದು ಕರೆಯಲಾಗಿದೆ.(ಕು 85:22) ಆ ಪುಸ್ತಕದಲ್ಲಿ ಕುರಾನಿನ ಆಯತುಗಳನ್ನು ಬರೆದಿಟ್ಟು ಆ ಲೇಖನಿಯು ವಿಶ್ರಾಂತಿಗೆ ಹೋಗಿದೆಯಂತೆ! ಕುರಾನಿನ ಅರ್ಥ “ಪಠಿಸು” : ಅಂದರೆ ಇಂಗ್ಲೀಷಿನಲ್ಲಿ…

  • ಕುರಾನಿನಲ್ಲಿರುವ ಅಂತರ್-ವಿರೋಧಗಳು; ಭಾಗ 1

    ನರಕವಾಸಿಗಳ ಆಹಾರವೇನು ? ಕುರಾನ್ ಯಾವ ರೀತಿಯ ಪವಿತ್ರ ಪುಸ್ತಕ ಎಂದು ನನಗೆ ತಿಳಿಯುತ್ತಿಲ್ಲ. ಅದರ ಬೋಧನೆಗಳಲ್ಲೇ ಪರಸ್ಪರ ವಿರೋಧಾಭಾಸಗಳು, ಗೊಂದಲಗಳು, ಅಂತರ್ವಿರೋಧಗಳು, ತಪ್ಪುಗಳು, ತೊಡಕುಗಳಿವೆ. ಕುರಾನ್ ನರಕವಾಸಿಗಳ ಆಹಾರದ ಕುರಿತಾಗಿ ಒಂದು ಕಡೆ ಹೀಗೆ ಹೇಳುತ್ತದೆ: ಅಲ್ ಗಾಶಿಯಾ(88).6- ಲೈಸ ಲಹುಮ್ ತ’ಅಮುನ್ ಇಲ್ಲಾ ಮಿನ್ ದರೀ’——ಮುಳ್ಳಿನ ಗಿಡದ ಹೊರತು ಬೇರೆ ಯಾವ ಆಹಾರವೂ ಅವರಿಗೆ(ನರಕವಾಸಿಗಳಿಗೆ) ಸಿಗದು. ಈ ಆಯತಿನಲ್ಲಿ ಹೇಳಿರುವಂತೆ ನರಕವಾಸಿಗಳ ಆಹಾರ “ಕೇವಲ ಮುಳ್ಳಿನ ಗಿಡ ಮಾತ್ರ”. ಇದರ ಹೊರತು ಮತ್ಯಾವ ಆಹಾರವೂ…

  • ಅಲ್ಲಾಹನ ಸ್ವರ್ಗದಲ್ಲಿ ಸಂಭೋಗ ಸುಖ!

    ಹದೀಸುಗಳೆಂದರೆ ಮಹಮ್ಮದನ ಕಾಲದ ಘಟನೆಗಳ ಪ್ರತ್ಯಕ್ಷ ದರ್ಶಿಗಳ ಹೇಳಿಕೆಗಳ ದಾಖಲೆ. ಅಂತಹ ಒಂದು ಸಂಭಾಷಣೆಯ ತುಣುಕನ್ನು ಇಲ್ಲಿ ನೀಡಲಾಗಿದೆ. ಆನಂದಿಸಿ! ಇಬ್ನೆ ಹಿಬ್ಬಾನ್ ಎಂಬ ಇಸ್ಲಾಮೀ(ಸುನ್ನೀ) ಬರಹಗಾರನ ಸತ್ಯಸ್ಯ ಸತ್ಯ ಹದೀಸು : ನಂಬರ್ 7402. ವ್ಯಕ್ತಿಯೊಬ್ಬನು ” ಓ ದೇವನ ಪ್ರವಾದಿಯೇ , ನಮಗೆ ಮೇಲಿನ ಅಲ್ಲಾನ ಸ್ವರ್ಗದಲ್ಲಿ ಸಂಭೋಗ ( ಲೈಂಗಿಕ ಕ್ರಿಯೆ) ಸುಖದ ಅವಕಾಶವಿದೆಯೇ ?” ಎಂದು ಕೇಳಿದನು. ಪ್ರವಾದಿಯು ಉತ್ತರ ನೀಡುತ್ತಾ.. “ಹೌದು , ಅಲ್ಲಾಹುವಿನ ಆಣೆಯಾಗಿಯೂ ನಿಸ್ಸಂಶಯವಾಗಿ ಸಂಭೋಗದ ಅವಕಾಶವಿದೆ….

  • ಹಾಸ್ಯಾಸ್ಪದ ಹದೀಸುಗಳು; ಭಾಗ 20

    ಡಾಕ್ಟರ್ ಸಲ್ಲಲ್ಲಾಹುವಿನ ಭೇದಿ ಟ್ರೀಟ್ ಮೆಂಟ್ ಪ್ರಸಂಗ: ಸಹೀ ಅಲ್ ಬುಕಾರಿಯ 5716 ನೇ ಹದೀಸಿನ ಪ್ರಕಾರ ಭೇದಿ ಆಗುವ ಹೊಟ್ಟೆಯೇ ಸುಳ್ಳು ಹೇಳುತ್ತಾ ಅಲ್ಲಾಹು ಮತ್ತು ಸಲ್ಲಲ್ಲಾಹುವಿನ ಗುಸ್ತಾಫಿ ಮಾಡಿದೆ. ಹೂಸಿದ್ದು ಕೆಮ್ಮಿದ್ದು ಹೆಂಡತಿಗೆ ಹೊಡೆದದ್ದು, ತಿಂದದ್ದು ಹೇತದ್ದು ಎಲ್ಲದ್ದಕ್ಕೂ ಮಹಮ್ಮದರನ್ನು ಅನುಸರಿಸುವ ಅನುಕರಿಸುವ ಮತ್ತು ಅಪ್ಪಣೆಯನ್ನು ಕೇಳುವ ಪರಿಪಾಠ ಸಾಹಬಾಗಳೆಂಬ ಸಲ್ಲಲ್ಲಾಹುವಿನ ಹಿಂಬಾಲಕರಿಗಿತ್ತು. ಅದರಂತೆಯೇ ಒಂದೊಮ್ಮೆ ಒಬ್ಬ ಮನುಷ್ಯನು ಸಲ್ಲಲ್ಲಾಹುವಿನ ಬಳಿಗೆ ಬಂದು “ಓ ಪ್ರವಾದಿಯೇ ನನ್ನ ಸಹೋದರನಿಗೆ ಹೊಟ್ಟೆ ಕೆಟ್ಟು ಭೇದಿಗೆ ಶುರು…

Leave a Reply

Your email address will not be published. Required fields are marked *