ಸಲ್ಲಲ್ಲಾಹು ಮತ್ತು ಚಿಕ್ಕಪ್ಪನ ಸ್ತನಪಾನ

ಮೊದಲು ಶಿಯಾ ಸಂಪ್ರದಾಯದ ಈ ಅಲ್ ಕಫಿ ಹದೀಸಿನ ನೇರ ಭಾಷಾಂತರವನ್ನು ಓದಿ ಬಿಡೋಣ ಈ ಹದೀಸಿನ ಪ್ರಕಾರ ಸಲ್ಲಲ್ಲಾಹುವು ಹುಟ್ಟಿದಾಗ ಒಂದು ಅದ್ಭುತ ಘಟಿಸಿತಂತೆ!
. .” ಪವಿತ್ರ ಪ್ರವಾದಿ ಮಹಮ್ಮದ್ ಹುಟ್ಟಿದಾಗ ಹಾಲು ಕುಡಿಯದೇ ಕೆಲವಾರು ದಿನ ಬದುಕಬೇಕಾದ ಪರಿಸ್ಥಿತಿ ಬಂದಿತು. ಆಗ ಮಹಮ್ಮದನ ಚಿಕ್ಕಪ್ಪ ಅಬು ತಾಲಿಬ್ ಎಂಬ ಗಂಡಸು ಸಲ್ಲಲ್ಲಾಹುವನ್ನು ತನ್ನದೇಗೆ ಆನಿಸಿಕೊಂಡನು. ಏನಾಶ್ಚರ್ಯ ! ಗಂಡಿನೆದೆಯ ಮೊಲೆ ತೊಟ್ಟಿನ ಮೂಲಕ ಹಾಲು ಒಸರಲು ಪ್ರಾರಂಭವಾಗಿ ಹಸಿದಿದ್ದ ಮಗು ಸಲ್ಲಲ್ಲಾಹುವು ಲೊಚ ಲೊಚನೆ ಕುಡಿಯಲಾರಂಭಿಸಿದನು. ಈ ಅದ್ಭುತವು ಹಲವು ದಿನಗಳವರೆಗೆ ನಡೆಯಿತು. ಕೊನೆಗೆ ಹಲೀಮಾ ಅಲ್ ಸಿದಿಯ್ಯಾ ( ಸಿದ್ಧಯ್ಯ ಎಂದುಕೊಳ್ಳಬೇಡಿ) ಎಂಬ ಬಾಡಿಗೆ ತಾಯಿಯನ್ನು ನೋಡಿ ಸಲ್ಲಲ್ಲಾಹು ಮಹಮ್ಮದನನ್ನು ಅವಳಿಗೆ ಇಂತಿಷ್ಟು ಹಣಕ್ಕೆ ಬಾಡಿಗೆ ಹಾಲು ಕುಡಿಸು ಎಂದು ನೀಡಲಾಯಿತು. “
ಸರ್ವಶಕ್ತನಾದ ಅಲ್ಲಾಹುವು ತರ್ಕ ಮತ್ತು ಸಮಯ ಪ್ರಜ್ಞೆ ಇಲ್ಲದ ದಡ್ಡದೇವರೆಂದು ಕಾಣುತ್ತದೆ. ( ಸದಾ ದ್ವೇಷಕಾರುತ್ತ ಬುದ್ಧಿಗೆ ಬೀಗ ಹಾಕಿದ ಕೆಲವು ಮುಸಲ್ಮಾನರನ್ನು ದಂಗೆ ಜಿಹಾದಿಗೆ ಉಕಸಾಯಿಸುವ ಕೆಲಸದಲ್ಲಿರುವವನಿಗೆ ತರ್ಕ ಎಲ್ಲಿಂದ ಎಂದು ಕೇಳಿದಿರೋ?ಈ ಅದು ಸರಿಯೇ….)
ಅಮೀನಾಳಿಗೇ ಎದೆ ಹಾಲು ಒಸರುವಂತೆ ಸುಲಭವಾಗಿ ಮಾಡಬಹುದಿತ್ತು. ಆದರೆ ಮೂರ್ಖನಾದ ದೇವನು ಗಂಡಿನೆದೆಗೆ ಹಾಲು ತುಂಬುವ ಕೆಲಸಕ್ಕೆ ಇಳಿದ!
ಹೋಗಲಿ, ಮಗು ಸಲ್ಲಲ್ಲಾಹುವಿಗೆ ಹಸಿವೇ ಇಲ್ಲದಂತೆ ಮಾಡಿಬಿಡಬಹುದಿತ್ತು. ಕಾಮ್ ಖತಮ್.. ಅದೂ ಸಹಾ ಅವನ ಬುದ್ಧಿಗೆ ಹೊಳೆಯಲೇ ಇಲ್ಲ !
ಬೇಡ , ಹಲೀಮಾ ಎಂಬ ತೀರಾತಿ ತೀರ ಬಡವಳನ್ನು ಪ್ರವಾದಿ ಹುಟ್ಟಿದ ದಿನವೇ ಒದಗಿಸಿ ಕೊಡಬಹುದಾಗಿತ್ತು. ಅದನ್ನು ಸಹಾ ಮಾಡಲಿಲ್ಲ.
ಒಟ್ಟಿನಲ್ಲಿ ಕೊಂಕಣ ಸುತ್ತಿ ಮೈಲಾರ ಎಂದರೆ ಗುಸ್ತಾಫಿ ಆದೀತು. ….ಸಿರಿಯಾ ಸುತ್ತಿ ಮೆಕ್ಕೆಗೆ ಬರುವುದೆಂದರೆ ಅಲ್ಲಾಹುವಿಗೆ ಬಹಳ ಪ್ರೀತಿ!