ರಸೂಲನಿಗಾಗಿ ರಕ್ತಪಾತ; ಪ್ರಕರಣ 5
ಕಾಬ್ ಇಬ್ನ್ ಅಲ್ ಅಶ್ರಫ್ ನ ಕೊಲೆಗೆ ಸುಪಾರಿ

ಕಾಬ್ ಇಬ್ನ್ ಅಲ್ ಅಶ್ರಫ್ ಎಂಬ ಯಹೂದಿ ವ್ಯಾಪಾರಿಯೊಬ್ಬ ಮದೀನಾದಲ್ಲಿ ಇದ್ದ . ಅವನ ತಂದೆಯೊಬ್ಬ ಅರಬ್ಬ ಮತ್ತು ತಾಯಿಯು ಯಹೂದಿ ಪಂಗಡದವಳಾಗಿದ್ದಳು.ಅನುಕೂಲಸ್ಥರಾಗಿದ ತಾಯಿಯ ಪಂಗಡದ ಮಧ್ಯೆಯೇ ಆತನು ಬದುಕು ಮಾಡಿಕೊಂಡಿದ್ದನು. ಮದೀನಾದಲ್ಲಿ ಬನು ಕುರೇಜಾ, ಬನು ನದೀರ್ ಮತ್ತು ಬನು ಕನೂಕಾ ಎಂಬ ಮೂರು ಪ್ರಮುಖ ಪಂಗಡಗಳು ಮತ್ತು ವಸತಿ ಸಮುದಾಯಗಳು ಇದ್ದವು.
ಮಹಮ್ಮದ್ ಒಂದೊಂದಾಗಿ ಎಲ್ಲವನ್ನೂ ಕಿತ್ತುಕೊಂಡು ಕೊoದು ಧ್ವoಸ ಮಾಡಿದ ಎಂಬುದಿಲ್ಲಿ ಗಮನಾರ್ಹ. ಅಂತಹ ಮೂರರಲ್ಲಿ ಬನು ನದೀರ್ ಪಂಗಡಕ್ಕೆ ಈ ಕಾಬ್ ಸೇರಿದ್ದನು. ಬದರ್ ಬಡಿದಾಟದಲ್ಲಿ ಮಹಮ್ಮದ್ ಗೆದ್ದು ಮಕ್ಕಾದ ಕುರೇಶಿಗಳು ಸೋತ ಕಾರಣ ಕಾಬ್ ನಿಗೆ ಬೇಸರವೂ ಖೇದವೂ ಆಗಿ ಮಹಮ್ಮದನ ಮೇಲೊಂದು ಕವನ ಬರೆದು ಪ್ರಚಾರ ಮಾಡಿದ. ಕಾಳಗದಲ್ಲಿ ಸತ್ತವರ ಮೇಲಿನ ಸಂತಾಪವು ಮಹಮ್ಮವನ ಮೇಲಿನ ಕೋಪವೂ ಆ ಕವನದಲ್ಲಿ ಇದ್ದವು.
ಕರುಣಾಳು ಸಂತ ಸಲ್ಲಲ್ಲಾಹುವಿಗೆ ಸೇಡಿನ ಜ್ವಾಲೆ ಸುಡತೊಡಗಿ ಅಲ್ಲಾಹ ಮತ್ತು ಅವನ ಪ್ರವಾದಿಯನ್ನು ನೋಯಿಸಿದ “ಈ ಕಾಬ್ ಎಂಬುವನಿಗೆ ನನಗಾಗಿ ಯಾರು ಗತಿ ಕಾಣಿಸುತ್ತೀರಿ ?” ಎಂಬ ಪಂಥಾಹ್ವಾನ ಎಸೆದ. ಐದು ಜನ ಮುಸ್ಲಿಮರು ಮುಂದೆ ಬಂದರು ಮತ್ತು ಅವರಲ್ಲಿ ಒಬ್ಬ ಈ ಕಾಬ್ ಎಂಬುವವನ ದತ್ತು ಸಹೋದರನೇ ಆಗಿದ್ದ! ಅವನು ರಹಸ್ಯವಾಗಿ ಮುಸ್ಲಿಂ ಆಗಿ ಬದಲಾಗಿದ್ದ !! ಕಾಬ್ ನಿಗೆ ಇದು ಗೊತ್ತಿರಲಿಲ್ಲ.
ಈ ಮುಸ್ಲಿಮರು ಪ್ರವಾದಿಯನ್ನು ಕುರಿತು “ಓ ಅಲ್ಲಾಹುವಿನ ಪ್ರವಾದಿಯೇ ನಮಗೆ ಸುಳ್ಳು ಹೇಳಲು ಅನುಮತಿ ನೀಡಬೇಕು” ಎಂದು ಕೇಳಿದರು. ದೇವನ ಪ್ರವಾದಿಯ “ನಿಮಗೆ ಬೇಕಾದ ಹಾಗೆ ನುಡಿಯಲು ಮತ್ತು ನಡೆಯಲು ಸ್ವಾತಂತ್ರ್ಯವಿದೆ.” ಎಂಬ ಅನುಮತಿ ಅಪ್ಪಣೆ ಕೊಟ್ಟನು. “ಅಲ್ಲಾನ ಹೆಸರಿನಲ್ಲಿ ನೀವು ಹೋಗಿ ಕೆಲಸ ಸಾಧಿಸಿರಿ ; ಓ ಅಲ್ಲಾಹು ಅವರಿಗೆ ನೆರವು ನೀಡು” ಎಂದು ಆಶೀರ್ವದಿಸಿ ಕಳಿಸಿದನು.
ಈ ಸತ್ಯ ಸಂದೇಶವಾಹಕನ ಏಕಮಾತ್ರ ಸತ್ಯದೇವನ ಮತದ ಅನುಯಾಯಿಗಳು ವಂಚನೆಯ ಸಂಚಿನ ಕೂಟ ಹೂಡಿದರು. ಅದರಂತೆ ಗುಟ್ಟಾಗಿ ಮತಾಂತರವಾಗಿದ್ದ ಮತ್ತು ದತ್ತು ಸಹೋದರ, ಅಬು ನೈಲಾ, ಮುಹಮ್ಮದ್ ಬಿನ್ ಮಸ್ಲಾಮಾ ಮತ್ತಿತರರು ಸ್ನೇಹಾದರಗಳನ್ನು ನಟಿಸುತ್ತ ಕಾಬನ ವಿಶ್ವಾಸವನ್ನು ಗಳಿಸಿಕೊಳ್ಳುತ್ತಾ, ಅವನನ್ನು ಹೊಗಳುವುದೊಂದು ಕಡೆ , ಸುಳ್ಳು ಸುಳ್ಳೇ ಮಹಮ್ಮದನನ್ನು ತೆಗಳುತ್ತಾ ನಂಬಿಕೆ ಮೂಡಿಸಿದನು. ಅವನು ಉಪಯೋಗಿಸುವ ಸುಗಂಧದ್ರವ್ಯವನ್ನು ಶ್ಲಾಘನೆ ಮಾಡುತ್ತಾ ಆಗಾಗ ಆತನ ಕೂದಲನ್ನು ಹಿಡಿದು ಮೂಸುತ್ತಾ ಆತನಿಗೆ ಯಾವ ಸಂಶಯ ಬರದಂತೆ ನಡೆದುಕೊಳ್ಳುತ್ತಿದ್ದನು.
ಕೊನೆಗೆ ಒಂದು ದಿನ ರಾತ್ರಿಯಲ್ಲಿ ಆತನನ್ನು ಹೊರಗೆ ಯಾವುದೋ ವಿಷಯ ಕೇಳಬೇಕೆಂದು ಹೊರಗೆ ಕರೆದು ಮೂಸಿ ನೋಡುವವನಂತೆ ಕೂದಲನ್ನು ಕೈಗೆ ತೆಗೆದುಕೊಂಡವನೇ ಬಲವಾಗಿ ಜಗ್ಗಿ ಅವನನ್ನು ಝಾಡಿಸಿ ನೆಲಕ್ಕೆ ಕೆಡವಿ, “ಈ ಅಲ್ಲಾಹುವಿನ ವೈರಿಯನ್ನು ಕೊಲ್ಲಿರಿ” ಎಂದು ಕೂಗಿದನು.
ತಕ್ಷಣವೇ ಉಳಿದ ನಾಲ್ವರು ಕಾಬ್ ಬಿನ್ ಅಷ್ರಾಫ್ ಮೇಲೆ ಎರಗಿ ಕತ್ತಿಯಿಂದ ತಿವಿದು ಕೊಲ್ಲುವಾಗ ಒಬ್ಬನು ಕಿಬ್ಬೊಟ್ಟೆಯಿಂದ ಕೆಳಗೆ ಇರಿದು ಅವನ ಜನನಾಂಗದ ವರೆಗೂ ಎಳೆದು ಶಿಶ್ನವನ್ನು ಕತ್ತರಿಸಿ ಹಾಕಿದನು.

ನಂತರ ಅವನ ತಲೆಯನ್ನು ಕಡಿದು ಮಹಮ್ಮದನಿಗೆ ಕಾಣಿಕೆಯಾಗಿ ಕೊಂಡು ಹೋಗಿ ಮಹದನ ಕಾಲ ಬುಡದಲ್ಲಿ ಇಟ್ಟರು! ಮಹಮದ್ ಅವರನ್ನು ಅಭಿನಂದಿಸಿದ.
ಮದೀನಾದ ಯಹೂದಿಗಳು ಭಯ ವಿಹ್ವಲತೆಯಿಂದ ದಿಗ್‌ಭ್ರಮಿತರಾಗಿ ತತ್ತರಿಸಿ ಹೋದರು !
ಹೇಗಿದೆ ದಯಾಳುವಿನ ದಾನವ ಪ್ರವೃತ್ತಿ! ಪೈಶಾಚಿಕ ತೋಳದ ಕಡಿತಕ್ಕೆ ಸಿಕ್ಕವನು ತನ್ನವರು ಬಾಂಧವರೆಂಬ ಪ್ರೇಮ ಮಮತೆಗೆಗಳನ್ನು ತೊರೆದು ಕಾಣದ ಸ್ವರ್ಗದ ಹ್ಯೂರಿಗಳು, ಹೊನ್ನ ಅರಮನೆ, ಹೆಂಡಗಳ ಅಮಲು ಆಮಿಷಕ್ಕೆ ಬಿದ್ದು ಹೀನಾತಿಹೀನ ವಿಶ್ವಾಸಘಾತ ಮಾಡಲೂ ಹೇಸುವುದಿಲ್ಲ. ಇಂತಹ ಜೋಂಬಿಗಳು ಯಾವಾಗ ಎಲ್ಲಿ ಯಾವ ರೂಪದಲ್ಲಿ ಅಮಾನುಷ ಆಕ್ರಮಣ ಮಾಡುತ್ತಾರೆ ಎಂದು ಕಾಣಬಲ್ಲವರು ಯಾರು ?
ಈ ಕೊಲೆಯಿಂದ ಉತ್ತೇಜಿತನಾದ ಮಹಮ್ಮದ್, ಕೊಲೆಯ ರುಚಿ ಕಂಡ ಆಜ್ಞಾಪಾಲಕ ಸಹಬಾಗಳು ಇಬ್ನೆ ಸುನೇನಾ ಎಂಬುವವನ ಮೇಲೆ ಹಾರಿ ಕೊಂದರು. ಕಂಡ ಕಡೆ ಮುಸ್ಲಿಮ್ ಮತಕ್ಕೆ ಮತಾಂತರವಾಗಿ ಇಲ್ಲವೇ ಸಾಯಲು ತಯಾರಾಗಿ ಎಂಬ ಗೂoಡಾಗಿರಿ ಮಾಡತೊಡಗಿದರು.
ಇದೇ ರೀತಿ ಮಕ್ಕಾದ ಅಬು ಸೂಫಿಯಾನ್ ಎಂಬುವ ಕುರೇಷೆಗಳ ನಾಯಕನ ಕೊಲೆಗೂ ಉಮ್ಮಯ್ಯಾ ಎಂಬುವವ ಹೋಗಿದ್ದನು. ಆದರೆ ಅದು ಸಫಲವಾಗಲಿಲ್ಲ.
Reference:
- Bukhari 303,4037
- The life of Mohammad by William muiner p247-248
- Montgomery Watt, W. “Ka’b ibn al-Ashraf”. Encyclopaedia of Islam (Online ed.). Brill Academic Publishers. ISSN 1573-3912