ರಸೂಲನಿಗಾಗಿ ರಕ್ತಪಾತ; ಪ್ರಕರಣ 4
ಅಬು ಅಫಕನ ಹತ್ಯೆಗೆ ಸುಪಾರಿ

ಅಬು ಅಫಾಕ್ ನೂರು ದಾಟಿದ ನರೆಗೂದಲ ಯಹೂದಿ ವೃದ್ಧಕವಿ. ಇವನು ಮದೀನಾದ ಮೇಲಿನ ಕೇರಿಯಲ್ಲಿ ವಾಸವಾಗಿದ್ದ. ಮಹಮ್ಮದನು ಮದೀನಾಗೆ ಬಂದ ನಂತರದ ಬದಲಾವಣೆಗಳನ್ನು ಆತ ಗಮನಿಸುತ್ತಿದ್ದ. ಮದೀನಾದ ಜನರನ್ನು ಹಲಾಲ್ ,ಹರಾಂ ಎಂಬ ಕಟ್ಟಳೆ ಕಾನೂನುಗಳ ಮೂಲಕ ಎರಡು ದೊಡ್ಡ ಗುಂಪುಗಳಾಗಿ ಒಡೆದು ಒಡಕು ಹುಟ್ಟಿಸಿದ. ಹಂದಿಯ ಮಾಂಸ ಸೇವನೆ ಮತ್ತು ಮದ್ಯಪಾನವನ್ನು ನಿಷೇಧಿಸಿದ್ದಲ್ಲದೆ ದರೋಡೆ, ಕೊಲೆ, ಒಪ್ಪಿತ ಆಚಾರಗಳಾಗಿ ಸ್ವೀಕರಿಸಲು ಬೋಧಿಸಿದ. ಇದರಿಂದ ಅಸಮಾಧಾನಗೊಂಡ ಅಬು ಅಫಾಕ್ ಮಹಮ್ಮದನನ್ನು ಟೀಕಿಸಿ ಕವಿತೆ ಬರೆದದ್ದು ಮಾತ್ರವಲ್ಲದೆ ಅರಬ್ಬರು ಈ ಮಹಮ್ಮದನ ಹೊಸ ಪಂಥವನ್ನು ತಿರಸ್ಕರಿಸಲು ಕರೆಕೊಡುತ್ತಿದ್ದ. ಮಹಮದನ ವಾದಗಳನ್ನ ಸಮರ್ಥವಾಗಿ ವಿಮರ್ಶಿಸುತಿದ್ದ.
ಇದು ಮಹಮ್ಮದನಲ್ಲಿ ತನ್ನ ಬೋಧನೆಗಳು, ಪ್ರವಾದಿತನಕ್ಕೆ ಸಂಚಕಾರ ತರಬಹುದೆಂಬ ಭಯ ಬಿತ್ತಿಬಿಟ್ಟಿತು. ದೇವನ ಪ್ರವಾದಿಯ ಅಭದ್ರತೆಯನ್ನು ಗಮನಿಸಿರಿ! ಸಲ್ಲಲ್ಲಾಹುವಿನ ಸೇಡಿನ ಕಿಡಿಯನ್ನು ಹೊತ್ತಿಸಿಬಿಟ್ಟಿತು. ಬದರ್ ನ ಬಡಿದಾಟದವರೆಗೂ ಸುಮ್ಮನೇ ಇದ್ದ ಮೊಹಮ್ಮದ್ ಯಾರು ಈ ಮುದುಕನ ತಲೆಯನ್ನು ನನಗಾಗಿ ತೆಗೆಯುತ್ತೀರಿ ? ಕೇಳಿದ. ಸಲೀಂ ಇಬ್ನೆ ಉಮೇರ್ ಎಂಬುವವನು “ಒಂದೋ ಅವನ ಪ್ರಾಣತಿಗೆಯುತ್ತೇನೆ ಇಲ್ಲವೇ ಅವನ ಮುಂದೆ ಪ್ರಾಣ ಬಿಡುತ್ತೇನೆ” ಎಂದು ಪ್ರತಿಜ್ಞೆ ಮಾಡಿ ರಾತ್ರಿಯಲ್ಲಿ ಅವನ ಗುಡಿಸಲ ಬಳಿ ನುಸುಳಿ ಕಾದಿದ್ದನು. ಸೆಕೆ ಎಂದುಕೊಂಡು ಹೊರಗಿನ ಅಂಗಳದಲ್ಲಿ ಮಲಗಿದ್ದ ಮುದುಕನನ್ನು ತಿವಿದು ಕೊoದನು. ಚೀರಾಟ ಕೇಳಿ ಓಡಿ ಬಂದ ಅಕ್ಕ ಪಕ್ಕದವರಿಗೆ ಸಿಕ್ಕದಂತೆ ಈ ಸಲೀಂ ತಪ್ಪಸಿಕೊಂಡ!
ಉಮಾಮಾ ಬಿನ್ ಉಜೇರಿಯಾ ಎಂಬುವವನು ತಾನು ರಚಿಸಿದ ನುಡಿಗಟ್ಟಿನಲ್ಲಿ ‘ಕೊoದಿದ್ದು ಮನುಷ್ಯನೋ ಪ್ರೇತವೋ (ಜಿನ್) ಎಂದು ನನಗೆ ಗೊತ್ತಿದೆಯೆಂದರೂ ನಾನು ಹೇಳಲು ಬಯಸಲಾರೆ” ಎಂದು ಹಾಡಿಕೊಂಡಿದ್ದಾನೆ. ಎಂದಿನಂತೆ ಕೊಲೆ ಸುಲಿಗೆ ಮಾಡುತ್ತಾ ಮುಚ್ಚಿ ಹಾಕುವ ಪರಂಪರೆಗೆ ದೀರ್ಘ ಇತಿಹಾಸ ವರ್ತಮಾನದ ವರೆಗೂ ಸಾಗುತ್ತಲೇ ಬಂದಿದೆ!
Reference:
- The life of Mohammad by William muiner p239-240
- The Major Classes, Volume 2, (2), p.32
- ibn Sa’d al-Baghdadi. The Book of the Major Classes, Volume 3. Translated by Bewley, A. (2013). The Companions of Badr, p. 376. London: Ta-Ha Publishers.