ಬಾಲಕಿಯೊಂದಿಗೆ ನಿಖಾ

ನಿನ್ನೆ ನನಗೊಂದು ಕನಸು ಬಿತ್ತು. ಕನಸ್ಸಿನಲ್ಲಿ ದೇವರು ಬಂದು “ನೀನು ಈ ರಾಜ್ಯದ ಮುಖ್ಯಮಂತ್ರಿಯಾಗಬೇಕು. ನಿನಲ್ಲದೆ ಬೇರೆ ಯಾರೇ ಆದರೂ ಈ ರಾಜ್ಯಕ್ಕೆ ಬರಗಾಲ ತರುತ್ತೇನೆ” ಅಂತಾ ಹೇಳಿದ್ದಾನೆ. ಹಾಗಾಗಿ ನನ್ನನ್ನು ಮುಖ್ಯಮಂತ್ರಿ ಮಾಡಿ ಎಂದು ಹೇಳಿದರೆ ಜನರು ಇವನಿಗೆ ಹುಚ್ಚು ಹಿಡಿದಿದೆ ಅಂತಾ ನಗಬಹುದು. ನಿನ್ನೆ ಕನಸಿನಲ್ಲಿ ಒಬ್ಬನನ್ನು ಬರ್ಬರವಾಗಿ ಕೊಂದೆ ಹಾಗಾಗಿ ನನ್ನನ್ನು ಅರೆಸ್ಟ್ ಮಾಡಿ ಅಂತಾ ಪೊಲೀಸರ ಎದುರು ಹೇಳಿದರೆ ಅವರು ನನ್ನನ್ನು ಹಿಡಿದು ಹುಚ್ಚಾಸ್ಪತ್ರೆಗೆ ಸೇರಿಸಬಹುದು 

ಏಕೆಂದರೆ ಕನಸುಗಳು ನಿಜವಲ್ಲ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ 1400 ವರ್ಷಗಳಿಂದ ಈ ಹುಚ್ಚುತನವನ್ನೇ ನಂಬಿಕೊಂಡು ಬದುಕುತ್ತಿರುವ ದೊಡ್ಡ ವರ್ಗವೇ ಇದೆ ಎನ್ನುವುದು ಪ್ರಪಂಚ ಮತ್ತೊಂದು ಆಶ್ಚರ್ಯಕರ ಸಂಗತಿ.

ಮೊದಲ ಹೆಂಡತಿ ಖದೀಜಾ ಸತ್ತ
ಕೆಲವೇ ದಿನಗಳ ನ೦ತರ ಪ್ರವಾದಿ ತನ್ನ ಆಪ್ತ ಸ್ನೇಹಿತ ಅಬೂಬಕ್ಕರ್‌ನ ಬಳಿ ಆತನ ಆರು ವರ್ಷದ ಮಗಳನ್ನು ತನಗೆ ಮದುವೆ ಮಾಡಿಕೊಡುವಂತೆ ಕೇಳಿದ. ದೇವತೆಯೊಬ್ಬಳು ಆಕೆಯೇ ನಿನ್ನ ಹೆಂಡತಿಯೆಂದು ನನಗೆ ಕನಸಿನಲ್ಲಿ ನಿನ್ನ ಮಗಳನ್ನು ತೋರಿಸಲಾಗಿದೆ ಹಾಗಾಗಿ ಇದು ಅಲ್ಲಾಹನ ಅಪ್ಪಣೆ ಎಂದು ಅವರ ಮನ ಒಲಿಸುತ್ತಾನೆ

"ದೇವತೆಯೊಬ್ಬಳು ರೇಷ್ಮೆಯ ಬಟ್ಟೆಯಲ್ಲಿ ಸುತ್ತಿ ನಿನ್ನ ಮಗಳನ್ನು ಎತ್ತಿಕೊ೦ಡಿದ್ದಳು. ಅವಳು ನನಗೆ 'ಇವಳು ನಿನ್ನ ಹೆ೦ಡತಿ' ಎಂದು ಹೇಳಿದಳು. ಅವಳು ಆ ರೇಷ್ಮೆ ಬಟ್ಟೆಯನ್ನು ಸರಿಸಿದಾಗ ಇಗೋ, ಇವಳೇ ಆಯಿಷಾ(6) ಆಗಿದ್ದಳು".[ಸಹಿ-ಅಲ್-ಬುಖಾರಿ.5125]

ಪಾಪ ಅಬೂಬಕರ್ ಮೊಹಮ್ಮದ್ ದೇವರ ಪ್ರವಾದಿ ಎಂದು ಆಚಲವಾಗಿ ನಂಬಿಬಿಟ್ಟಿದ್ದ ಹಾಗಾಗಿ ತನ್ನ 6 ವರ್ಷದ ಕಂದಮ್ಮನನ್ನು ಪ್ರವಾದಿಗೆ ಮದುವೆ ಮಾಡಿಕೊಡಲು ಒಪ್ಪಿದನಾದರೂ, ಅವಳಿಗೆ ಸ್ವಲ್ಪ ವಯಸ್ಸಾಗುವವರೆಗೆ ಕೆಲವು ವರ್ಷ ಕಾಯುವಂತೆ ಬೇಡಿಕೊಂಡ, ಅದರಂತೆ ಪ್ರವಾದಿ 3 ವರ್ಷಗಳ ಕಾಲ ಕಾದರು. ಇದರ ಮಧ್ಯೆ ಸೌದಾ ಎನ್ನುವ ಇನ್ನೊಬ್ಬ ಯುವತಿಯನ್ನೂ ಮದುವೆಯಾದ.ಒಂದು ವೇಳೆ ದೇವರೇ ಹೇಳಿದ್ದರೂ ತನ್ನ ಆಪ್ತ ಸ್ನೇಹಿತನ ಮಗಳನ್ನೇ ಹೆಂಡತಿಯನ್ನಾಗಿ ಮಾಡಿಕೊಳ್ಳುವಂತಹ ದುಷ್ಟ ಯೋಚನೆಯನ್ನು ಯಾವ ಸ್ನೇಹಿತ ತಾನೇ ಮಾಡುತ್ತಾನೆ ? ನಾವು ನಮ್ಮ ಸ್ನೇಹಿತರ ಮಕ್ಕಳನ್ನು ನಮ್ಮ ಮಕ್ಕಳಂತೆಯೇ ನೋಡುತ್ತೇವಲ್ಲವೇ.ಜನರು ನನ್ನ ಕನಸ್ಸನ್ನು ನಂಬುವುದಿಲ್ಲ ಆದರೆ ಮೋಹಮ್ಮದ್ದನ ಕನಸ್ಸನ್ನ ನಂಬುತ್ತಿದ್ದಾರೆ. ನನ್ನ ಕನಸು ಪ್ರವಾದಿಯ ಕನಸು ಎರಡು ಕನಸೇ ತಾನೇ ? ಕನಸ್ಸನ್ನು ದೃಡೀಸಕಿಸುವವರು ಯಾರು ? ಕನಸು ಎಂದ ಮೇಲೆ ಎರೆಡು ಸುಳ್ಳುಗಳೇ ಅಲ್ಲವೇ

Loading

Similar Posts

  • ರಸೂಲನಿಗಾಗಿ ರಕ್ತಪಾತ; ಪ್ರಕರಣ 5

    ಕಾಬ್ ಇಬ್ನ್ ಅಲ್ ಅಶ್ರಫ್ ನ ಕೊಲೆಗೆ ಸುಪಾರಿ ಕಾಬ್ ಇಬ್ನ್ ಅಲ್ ಅಶ್ರಫ್ ಎಂಬ ಯಹೂದಿ ವ್ಯಾಪಾರಿಯೊಬ್ಬ ಮದೀನಾದಲ್ಲಿ ಇದ್ದ . ಅವನ ತಂದೆಯೊಬ್ಬ ಅರಬ್ಬ ಮತ್ತು ತಾಯಿಯು ಯಹೂದಿ ಪಂಗಡದವಳಾಗಿದ್ದಳು.ಅನುಕೂಲಸ್ಥರಾಗಿದ ತಾಯಿಯ ಪಂಗಡದ ಮಧ್ಯೆಯೇ ಆತನು ಬದುಕು ಮಾಡಿಕೊಂಡಿದ್ದನು. ಮದೀನಾದಲ್ಲಿ ಬನು ಕುರೇಜಾ, ಬನು ನದೀರ್ ಮತ್ತು ಬನು ಕನೂಕಾ ಎಂಬ ಮೂರು ಪ್ರಮುಖ ಪಂಗಡಗಳು ಮತ್ತು ವಸತಿ ಸಮುದಾಯಗಳು ಇದ್ದವು. ಮಹಮ್ಮದ್ ಒಂದೊಂದಾಗಿ ಎಲ್ಲವನ್ನೂ ಕಿತ್ತುಕೊಂಡು ಕೊoದು ಧ್ವoಸ ಮಾಡಿದ ಎಂಬುದಿಲ್ಲಿ ಗಮನಾರ್ಹ….

  • ರಸೂಲನಿಗಾಗಿ ರಕ್ತಪಾತ; ಪ್ರಕರಣ 1

    ಪ್ರವಾದಿ ಮಹಮ್ಮದ್ ಸಲ್ಲಲ್ಲಾಹುವು ಇಸ್ಲಾಂ ಎಂಬ ಈ ಮತವನ್ನು ಪಂಥವನ್ನು ಜಗತ್ತಿಗೆ ತರುವ ಮೊದಲಿನ ಈ ಇಡೀ ಮನುಷ್ಯಕುಲದ ಇಸ್ಲಾಂ ಪೂರ್ವ ಯುಗವನ್ನು “ಮೂರ್ಖರ ಕಾಲಾವಧಿ” ಎಂದು ಮಹಮ್ಮದೀಯರು ಕರೆಯುತ್ತಾರೆ – ಜಮಾನಾ ಜಾಹೀಲಿಯತ್ ಎ೦ದು ಅದರ ಹೆಸರು! ಆದರೆ ವಾಸ್ತವ ಸಾಕಷ್ಟು ಭವ್ಯವಾಗಿಯೇ ಇತ್ತು ಅವರಲ್ಲೂ ಅರೇಬಿಯಾದ ಹೊರಗೆ. ಮಹಮ್ಮದ್ ಬಂದ ನಂತರ ಏನಾಯ್ತು ನೋಡೋಣ. ಪ್ರವಾದಿ ಮಹಮ್ಮದನು ರಂಗಕ್ಕೆ ಬರುವ ಮೊದಲು ಏಳನೇ ಶತಮಾನದ ಅರೇಬಿಯಾದಲ್ಲಿ ಕಾವ್ಯ ಕವಿತೆಗಳ ರಚನೆ ಮತ್ತು ಅವುಗಳನ್ನು ಭಾವ…

  • ರಸೂಲನಿಗಾಗಿ ರಕ್ತಪಾತ; ಪ್ರಕರಣ 3

    ಆಸ್ಮಾ ಬಿಂತ್ ಮರ್ವಾನ್ ಳ ಧಾರುಣ ಹತ್ಯೆಗೆ ಸುಪಾರಿ. ಮದೀನಾದಲ್ಲಿದ್ದಾಗ ಮಹಮ್ಮದನ ಅರೇಬಿಕ್ ಆಯತುಗಳ ಅಪದ್ಧಗಳನ್ನು ಟೀಕಿಸಿ ಕವಿತೆಗಳನ್ನು ರಚಿಸಿದ್ದ ಹೆಣ್ಣುಮಗಳು ಆಸ್ಮಾ ಬಿಂತ್ ಮರ್ವಾನ್. ಐದು ಜನ ಮಕ್ಕಳ ತಾಯಿಯಾಗಿದ್ದ ಆಕೆಗೆ ಇನ್ನೂ ಎದೆಹಾಲು ಕುಡಿಯುತ್ತಿದ್ದ ಹಸುಗೂಸು ಸಹಾ ಇತ್ತು. ಬದರ್ ನ ಯುದ್ಧದಲ್ಲಿ ಈ ಆಸ್ಮಾಳ ಕೆಲವು ಸಂಬಂಧಿಗಳೂ ಸಹಾ ಸತ್ತು ಮತ್ತು ಕೆಲವರು ಗಾಯಗೊಂಡಿದ್ದರು. ಮಹಮ್ಮದ್ , ಅವನ ಅನುಚರರು, ಇಸ್ಲಾಂ, ಅದರ ಬೋಧನೆಗಳು, ಮತ್ತು ಮೇಲಾಗಿ ಸ್ಥಳೀಯನೇ ಅಲ್ಲದ ಮಹಮ್ಮದ್ ಮಕ್ಕಾದಿಂದ…

  • | |

    ಶಾಂತಿಧೂತ !?

    ಮೊಹಮ್ಮದ್ ಎಂಬ ವ್ಯಕ್ತಿಯನ್ನು ವಿವಿಧ ವೇದಿಕೆಗಳಲ್ಲಿ ವಿಶ್ವಮಾನವನಂತೆ ಹೊಗಳಲಾಗುತ್ತದೆ. ಪಾಪ ಹೊಗಳಲಿ ಯಾರು ಬೇಡ ಅಂದಿದ್ದು. ಆದರೆ ನಿಜಕ್ಕೂ ಆ ವ್ಯಕ್ತಿಯಲ್ಲಿ ಅದಕ್ಕೆ ತಕ್ಕ ಗುಣಗಳಿದ್ದವೇ ? ಎನ್ನುವುದು ಪ್ರಶ್ನೆ. ತನ್ನ 40ನೇ ವಯಸ್ಸಿನಲ್ಲಿ ತಾನು ಪ್ರವಾದಿ ಅಂತಾ ಘೋಷಿಸಿಕೊಂಡ. ಆದರೆ ಅದಾದ 13 ವರ್ಷಗಳ ನಂತರವೂ ಮೆಕ್ಕಾದಲ್ಲಿ ಆತನ ಮತದಲ್ಲಿ ಇದ್ದವರು ಕೇವಲ 150 ಹಿಂಬಾಲಕರು ಮಾತ್ರ. ಯಾವಾಗ ಮೆಕ್ಕಾ ತೊರೆದು ಮದಿನಾಕ್ಕೆ ಪಲಾಯನ(ಹಿಜೀರಾ) ಮಾಡಿದನೋ ಅಲ್ಲಿಂದ ರಕ್ತ ಚರಿತ್ರೆ ಪ್ರಾರಂಭವಾಯಿತು. ಮದಿನಾದಲ್ಲಿ ಮಕ್ಕಾದಲ್ಲಿದ್ದಂತಹ ವಿರೋಧಗಳಾವೂ…

  • ರಸೂಲನಿಗಾಗಿ ರಕ್ತಪಾತ; ಪ್ರಕರಣ 2

    ಅಬುಲ್ ಬುಖ್ತಾರಿ ಎಂಬುವ ಕರುಣಾಮಯಿಯ ಕೊಲೆ: ಕೊಟ್ಟು ಕಿತ್ತುಕೊಳ್ಳುವ ಕಲೆ. ಅಬುಲ್ ಬುಖ್ತಾರಿ ಎಂಬ ಮೆಕ್ಕಾದ ಕುರೇಶಿ ಸಹಾ ಸೆರೆಯಾಳುಗಳಲ್ಲಿ ಒಬ್ಬ. ಮೆಕ್ಕಾದಲ್ಲಿದ್ದಾಗ ಮಹಮ್ಮದನು ತನ್ನ ಅ’ವಹೇಳನಕಾರಿ ಮಾತುಗಳಿಂದ ಉಳಿದ ಕುರೇಶಿಗಳನ್ನು ಕೆರಳಿಸಿದ್ದನಷ್ಟೇ. ಅವರು ಮಹಮ್ಮದನ ಮೇಲೆ ಕ್ರೋಧಿತರಾಗಿದ್ದಾಗ ತನ್ನ ಚಿಕ್ಕಪ್ಪನಾದ ಅಬು ತಾಲಿಬನ ಮನೆಯಲ್ಲಿ ಮಹಮ್ಮದ್ ರಕ್ಷಣೆ ಪಡೆದಿದ್ದ. ಆ ಸಮಯದಲ್ಲಿ ಈ ಅಬುಲ್ ಬುಖ್ತಾರಿಮಹಮ್ಮದನನ್ನು ಕರುಣೆಯಿಂದ ಕಂಡು ಉಪಚರಿಸಿದ್ದನು. ಅದನ್ನು ನೆನಪಿಸಿಕೊಂಡವನಂತೆ ಮಹಮ್ಮದ್ ಅವನನ್ನು ಬಿಡುಗಡೆ ಮಾಡಬೇಕೆಂದು ಹೇಳಿದನು. ಆದರೆ ಆತನ ಜತೆಗಿದ್ದ ಅವನ…

  • ರಸೂಲನಿಗಾಗಿ ರಕ್ತಪಾತ; ಪ್ರಕರಣ 4

    ಅಬು ಅಫಕನ ಹತ್ಯೆಗೆ ಸುಪಾರಿ ಅಬು ಅಫಾಕ್ ನೂರು ದಾಟಿದ ನರೆಗೂದಲ ಯಹೂದಿ ವೃದ್ಧಕವಿ. ಇವನು ಮದೀನಾದ ಮೇಲಿನ ಕೇರಿಯಲ್ಲಿ ವಾಸವಾಗಿದ್ದ. ಮಹಮ್ಮದನು ಮದೀನಾಗೆ ಬಂದ ನಂತರದ ಬದಲಾವಣೆಗಳನ್ನು ಆತ ಗಮನಿಸುತ್ತಿದ್ದ. ಮದೀನಾದ ಜನರನ್ನು ಹಲಾಲ್ ,ಹರಾಂ ಎಂಬ ಕಟ್ಟಳೆ ಕಾನೂನುಗಳ ಮೂಲಕ ಎರಡು ದೊಡ್ಡ ಗುಂಪುಗಳಾಗಿ ಒಡೆದು ಒಡಕು ಹುಟ್ಟಿಸಿದ. ಹಂದಿಯ ಮಾಂಸ ಸೇವನೆ ಮತ್ತು ಮದ್ಯಪಾನವನ್ನು ನಿಷೇಧಿಸಿದ್ದಲ್ಲದೆ ದರೋಡೆ, ಕೊಲೆ, ಒಪ್ಪಿತ ಆಚಾರಗಳಾಗಿ ಸ್ವೀಕರಿಸಲು ಬೋಧಿಸಿದ. ಇದರಿಂದ ಅಸಮಾಧಾನಗೊಂಡ ಅಬು ಅಫಾಕ್ ಮಹಮ್ಮದನನ್ನು ಟೀಕಿಸಿ…

Leave a Reply

Your email address will not be published. Required fields are marked *