ಗುಲಾಮಗಿರಿಯ ಸ್ವರೂಪ – 1

ಇಸ್ಲಾಂನಲ್ಲಿ ಗುಲಾಮಗಿರಿ ಮತ್ತು ಗುಲಾಮರ ಶೋಷಣೆಯನ್ನು ಕುರಿತು ಪರಿಚಯ ಲೇಖನವನ್ನು ಕೆಲವು ದಿನಗಳ ಹಿಂದೆಯೇ ಓದಿದ್ದೀರಿ. ಗುಲಾಮ ಶೋಷಣೆ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಜನಾಂಗೀಯ ಕಾರಣಗಳಿಗಾಗಿ ಅಂದಿನ ಮಧ್ಯಪ್ರಾಚ್ಯ ಮತ್ತು ಮಧ್ಯಏಷ್ಯಾದ ದೇಶಗಳಲ್ಲಿ, ರೋಮನ್ಸಾಮ್ರಾಜ್ಯದಲ್ಲಿ ವ್ಯಾಪಕವಾಗಿಯೇ ಇತ್ತು. ಆ ಎಲ್ಲಾ ಮನುಷ್ಯ ರಚಿತ ಕಾರಣಗಳ ಜತೆಗೆ DivineSanction – ಅಂದರೆ ದೈವಾಜ್ಞೆ ಮತ್ತು ಅನುಮತಿಯನ್ನು ಸೇರಿಸಿ ಶೋಷಣೆಗೆ ಮತೀಯ [ ಧಾರ್ಮಿಕಅಲ್ಲ, ] ಅಥವಾ ಪಂಥೀಯ ಆಯಾಮವನ್ನು ಜೋಡಿಸಿದ “ಹೆಗ್ಗಳಿಕೆ”ಯು ಇಸ್ಲಾಂ ಮತ್ತು ಮಹಮ್ಮದನಿಗೇ ಸಲ್ಲಬೇಕು.
ಗುಲಾಮ ಶೋಷಣೆಯಲ್ಲಿ ಅಲ್ಲಾಹುವಿನ ಪಾತ್ರವೇನು? ಗುಲಾಮಶೋಷಣೆ ಹೇಗಿದೆ ? ಎಂಬುದನ್ನುಒಂದು ಸನ್ನಿವೇಶವನ್ನು ಕಲ್ಪಿಸಿಕೊಂಡು ಅದರ ಮೂಲಕ ಇಸ್ಲಾಮಿನ ಗುಲಾಮ ಶೋಷಣೆಯ ಸ್ವರೂಪ ಮತ್ತು ಅದರ ಸಮರ್ಥನೆ ಹೇಗಿದೆ ಎಂದು ತಿಳಿಯೋಣ.
ಇದ್ದಕ್ಕಿದ್ದಂತೆ ನಿಮ್ಮ ಊರಿನ ಮೇಲೆ ಇಸ್ಲಾಮೀ ಜಿಹಾದಿಗಳು ಆಕ್ರಮಣ ಮಾಡಿ ಬಿಡುತ್ತಾರೆ ಎಂದು ಭಾವಿಸಿಕೊಳ್ಳಿರಿ. ನಿಮಗೆ ಯಾವ ಸುಳಿವನ್ನು ನೀಡದಂತೆ ದಾಳಿ ಮಾಡಿ, ಧ್ವಂಸ ಮಾಡಿ, ಯುದ್ಧದಲ್ಲಿ ಸತ್ತವರನ್ನು ಬಿಟ್ಟು ಉಳಿದ ಜನರನ್ನೆಲ್ಲಸೆರೆ ಹಿಡಿದು ಬಿಡುತ್ತಾರೆ. ನಂತರ ಆ ಎಲ್ಲಾ ಜನಗಳನ್ನು ಏನುಮಾಡಬೇಕು? ಎಂಬ ಪ್ರಶ್ನೆಯನ್ನು ಮುಸ್ಲಿಮ್ ಸೈನ್ಯದ ಮುಖಂಡನು ಕೇಳುತ್ತಾನೆ. ಆ ನಿರ್ಧಾರಮಾಡಬೇಕಾದವನು ಇಸ್ಲಾಮೀ ಪಂಥದ ಇಮಾಮ್ ಅಥವಾ ಮೌಲಾನಾ ಅಥವಾ ಖಲೀಫ.
ಅವರುಗಳು ನಿರ್ಧಾರ ಮಾಡಲು ಏನು ಆಧಾರವನ್ನು ಉಪಯೋಗಿಸುತ್ತಾರೆ ? ಎಂದರೆ ಕುರಾನಿನ ಆಯತುಗಳು, ಹದೀಸುಗಳು, ಮಹಮ್ಮದನ ಸುನ್ನತ್ ಮತ್ತು ಫಿಕ್ – ಎಂದರೆ ಒಳಪಂಥಗಳ ಇಸ್ಲಾಮೀ ಷರಿಯಾ ಕಾನೂನು ಹೇಗೆ ಹೇಳುತ್ತದೆಯೋ ಹಾಗೆ ಮಾಡುತ್ತಾರೆ.
ಅವುಗಳೆಲ್ಲ ಏನು ಹೇಳುತ್ತವೆ ? ಎಂಬುದನ್ನು ಏನೇನೆಲ್ಲಿ ನಡೆಯುತ್ತದೆ ಎಂಬ ವಿವರಣೆಯೊಂದಿಗೆ ನೋಡೋಣ. ಮೊದಲಿಗೆ ಮುಸ್ಲಿಮರನ್ನು ಮತ್ತು ಕಾಫಿರರನ್ನು ಪ್ರತ್ಯೇಕಿಸಿ ನಿಲ್ಲಿಸಲಾಗುತ್ತದೆ. ಮುಸ್ಲಿಮರು ಮುಸ್ಲಿಮರ ವಿರುದ್ಧಯುದ್ಧಮಾಡುವಂತಿಲ್ಲ. ಅಥವಾ ಮಾಡಿದರೂ ಕೊಲ್ಲಬಾರದು. ಕೊಲ್ಲದೇ ಸೆರೆ ಹಿಡಿದರೆ ಅವರನ್ನು ಗುಲಾಮರಾಗಿಸುವಂತಿಲ್ಲ. ಹಾಗಾಗಿ ಮೊದಲು ಇಮಾನ್ ಪ್ರಕಾರ ಮುಲ್ಲಿ ಅಥವಾ ಇಮಾಮ್ ನಿರ್ದೇಶನದ ಅನುಸಾರ ಮುಸ್ಲಿಮರನ್ನು ಬಿಡುಗಡೆ ಮಾಡಲು ಆಜ್ಞೆಯಿದೆ.
ನಂತರ, ಮುಸ್ಲಿಮೇತರರ ಹೆಂಗಸರು ಮತ್ತು ಮಕ್ಕಳನ್ನು ಗಂಡಸರಿಂದ ಪ್ರತ್ಯೇಕಿಸಿ ನಿಲ್ಲಿಸಲಾಗುತ್ತದೆ. ಕಾಫಿರ್ ಹೆಂಗಸರನ್ನು ಲೌಂಡಿಯಾಗಳೆಂದು ಗುರುತಿಸಿ- ಅಲ್ಲಾಹು ಕೊಟ್ಟ ಹೆಸರು “ಮಲ್ಕಲ್ ಯಾಮೀನ್” ಅಂದರೆ ದೋಚಿದಾಗ ಬಲಗೈಗೆ ಸಿಕ್ಕಿದ ಸಂಪತ್ತು! – ಅವರನ್ನು ಲೈಂಗಿಕ ಉಪಭೋಗಕ್ಕೆ, ಮನೆಗೆಲಸದ ಆಳಿನ ಕೆಲಸಕ್ಕೆ ಮತ್ತು ಗುಲಾಮರ ಸಂತೆಗಳಲ್ಲಿ ಮಾರಿ ಹಣ ಮತ್ತುಆಯುಧಗಳ ಸಂಗ್ರಹಕ್ಕೆ ಬಳಸಬಹುದಾಗಿದೆ. ಅವರನ್ನು ಸಾಧ್ಯವಾದಷ್ಟೂ ಕೊಲ್ಲುವಂತಿಲ್ಲ. ಮಕ್ಕಳನ್ನುಕೂಲಿ ಕೆಲಸಕ್ಕೆ , ಬಚ್ಚಾಬಾಜಿ ಎಂಬ ವಿಕೃತ ಕಾಮದ ದುರ್ಬಳಕೆಗೆ, ಅವರ ತಲೆಗೆ ಇಸ್ಲಾಮಿನ ಬೋಧನೆಗಳನ್ನು ತುಂಬಿ ಸೈನಿಕಗುಲಾಮರಾಗಿಸುವುದಕ್ಕೆ ಮತ್ತು ಪಶುಗಳಂತೆ ಮಾರಾಟ ಮಾಡಿ ಹಣ ಸಂಪಾದನೆಗೆ ಬಳಸಬಹುದು.
ಇಮಾಂ ಒಪ್ಪಿದರೆ ಒತ್ತೆಯಾಳುಗಳ ವಿನಿಮಯಕ್ಕೂ ಉಪಯೋಗಿಸಬಹುದು. ಸೆರೆಸಿಕ್ಕ ಕಾಫಿರ್ ಗಂಡಸರನ್ನು ಬಹುಮಟ್ಟಿಗೆ ಕೊಲ್ಲುವ ಸ್ವಾತಂತ್ರ್ಯಇದ್ದರೂ ಸಹಾ ಅವರನ್ನು ಬೀಜಗಳನ್ನೊಡೆದ ಹಿಜಡಾ ಅಥವಾ ಖೋಜಾ ಗುಲಾಮರಾಗಿಸಲು ಮತ್ತು ಗುಲಾಮರ ಸಂತೆಯಲ್ಲಿಮಾರಲು ಬಳಸಬಹುದು. ಇಷ್ಟೆಲ್ಲತಾರತಮ್ಯ ತುಂಬಿರುವ ನಿರ್ಧಾರಗಳನ್ನು ತೆಗೆದುಕೊಳ್ಳಲು ಇಮಾಂ -ಮುಲ್ಲಾ-ಮೌಲನಾಗಳಿಗೆ ಆಧಾರ ಎಲ್ಲಿ ಸಿಗುತ್ತದೆ ? ಎಂದರೆ ಕುರಾನ್ ಹದೀಸ್ ಮತ್ತು ಸುನ್ನಾಗಳನ್ನು ನೋಡಬಹುದು.
ಮಹಮ್ಮದ್ ಎಂಬ ಇವರ ಉಸ್ವತ್ ಉಲ್ ಹಸನಾ – ಪ್ರಪಂಚದಲ್ಲಿಯೇ ಆದರ್ಶ ವ್ಯಕ್ತಿ- ಎಂದುಪರಿಗಣಿಸಲ್ಪಡುವ ಪ್ರವಾದಿಯು ಬನು ಕುರೇಜಾ ಎಂಬ ಯಹೂದಿ ಗ್ರಾಮದ ಮೇಲೆ ದಾಳಿ ಮಾಡಿ ಅಲ್ಲಿನ ಗಂಡಸರನ್ನು ಮತ್ತು ಜನನಾಂಗದ ಮೇಲೆ ಕೂದಲು ಮೂಡಿದ್ದಬಾಲಕರನ್ನು ಕೊಂದು, ಹೆಂಗಸರನ್ನು ತನ್ನ ಅನುಯಾಯಿಗಳ ಭೋಗಕ್ಕೆಂದು ಹಂಚಿ, ಸುಂದರಿಯಾಗಿದ್ದ ರೆಹಾನಾಳನ್ನು ತಾನೇ ತನ್ನ ಲೈಂಗಿಕ ತೃಷೆಯ ತಣಿಕೆಗಾಗಿ ಉಳಿಸಿಕೊಂಡ ಮೇಲ್ಪಂಕ್ತಿ ಇದೆ. ನಿಮ್ಮ ನಮ್ಮ ಹೆಂಗಸರು ಮಕ್ಕಳು ಮುಸ್ಲಿಮರ ಕೈಗೆ ಸೆರೆ ಸಿಕ್ಕರೆ ಮಹಮ್ಮದನ ಮೇಲ್ಪಂಕ್ತಿ – ಸುನ್ನತ್ – ಅನ್ನು ಅನುಸರಿಸುವುದೇ ಅವರಿಗೆ ಪ್ರಶಸ್ತವಾದ ಮಾರ್ಗ.
ಇದೇ ರೀತಿ ಭಾರತದ ಮೇಲೆ ಆಕ್ರಮಣ ಮಾಡಿದ ಪ್ರತಿಯೊಬ್ಬ ಮುಸ್ಲಿಂ ದಾಳಿಕೋರನೂ ಅಪವಾದವೇ ಇಲ್ಲದಂತೆ ಪಾಲಿಸಿದ್ದಾನೆ. ಇತ್ತೀಚೆಗೆ ಕ್ರೌರ್ಯವನ್ನು ಪರಾಕಾಷ್ಠೆಗೆ ಕೊಂಡೊಯ್ದಿದ್ದ ಐಸಿಸ್ ಉಗ್ರರು ಕೂಡಾ ಶಾಂತಿಪ್ರಿಯ ಅಲ್ಪಸಂಖ್ಯಾತ ಯಜೀದಿ ಪಂಗಡದವರನ್ನು ಮಹಮ್ಮದನ ಸುನ್ನತ್ತಿಗೆ ಅನುಸಾರವೇ ಶೋಷಣೆಮಾಡಿರುತ್ತಾರೆ.
ಕುರಾನಿನಲ್ಲಿ 4:3, 4:24, 4:36, ಮತ್ತು 33:50 ಗುಲಾಮು ಪದ್ಧತಿಯನ್ನು ಮಾನ್ಯಮಾಡಿಅನುಮತಿಸಿದ್ದರೆ, 23.5, 23:6, 70:29, ಮತ್ತು 4: 24ಗಳು ಲೈಂಗಿಕ ಉಪಭೋಗವನ್ನು ಬೋಧಿಸುತ್ತವೆ.
ಅಬ್ದುಲ್ ಲತೀಫ್ ಎಂಬ ಈಜಿಪ್ಟಿನ ಇಸ್ಲಾಮಿಕ್ ವಿದ್ಯಾಂಸನ ನಿರ್ದಿಷ್ಟವಾದ ಅಭಿಪ್ರಾಯ ಕೆಳಗಿದೆ. ಇಂಗ್ಲೀಷಿನಲ್ಲಿ ಇದ್ದರೂ ಸಹಾ ಸುಲಭವಾಗಿ ಅರ್ಥ ಆಗುತ್ತದೆ. In his book, “You Ask and Islam Answers”, Dr. ‘Abdul-Latif Mushtahari, the general supervisorand director of homiletics and guidance at the Azhar University, says (pp. 51,52),“Islam does not prohibit slavery but retains it for two reasons. The first reason is war (whether itis a civil war or a foreign war in which the captive is either killed or enslaved) provided that thewar is not between Muslims against each other – it is not acceptable to enslave the violators, orthe offenders, if they are Muslims. Only non-Muslim captives may be enslaved or killed. Thesecond reason is the sexual propagation of slaves which would generate more slaves for theirowner.”
ಇಬ್ನೆ ತಿಮಿಯ್ಯ ( ತಿಮ್ಮಯ್ಯ ಅಂತ ತಿಳಿಯಬೇಡಿ ) ಸಹಾ ಯುದ್ಧದ ಮೂಲದಿಂದ ಸೆರೆಸಿಕ್ಕುವ ಈ ಗುಲಾಮರಉಪಯೋಗ ಮಹಮ್ಮದನಿಗೆ ದೇವದತ್ತವಾದ ಅಧಿಕಾರ ಎಂದೇ ಹೇಳಿದ್ದಾನೆ. [Vol32, p89]. ಮುಂದುವರಿದು Vo131page 380 ಯಲ್ಲಿ ಮುಸ್ಲಿಮರನ್ನು ಗುಲಾಮರಂತೆ ನಡೆಸಿಕೊಳ್ಳದಿರುವಂತೆಯೂ ಮತ್ತು ಕಾಫಿರರನ್ನು ಕೊಂದು ಗುಲಾಮರಾಗಿಸುವಂತೆಯೂ ಹೇಳಿದ್ದಾನೆ.
ಇದೇ ಮಾತುಗಳನ್ನು ಮಹಮ್ಮದನ ಜೀವನ ಚರಿತ್ರೆಯನ್ನು ಬರೆದಿರುವ ಇಬ್ನೆ ಹಿಷಾಮ್ ಕೂಡಾ ಹೇಳಿರುತ್ತಾನೆ. ಮಹಮ್ಮದ್ ಮತ್ತುಆತನ ಬೀವಿ (ಹೆಂಡಿರು,) ಗಳ ಕೈಕೆಳಗೆ ಬೇಕಾದಷ್ಟು ಜನ ಗುಲಾಮರಿದ್ದರಂತೆ. ಇಸ್ಲಾಮಿಕ್ಚರಿತ್ರಕಾರರು ಮಹಮ್ಮದನ ಮರಣಾನಂತರದ ಖಲೀಫರ ಕಾಲದಿಂದ ಹಿಡಿದು ಇತ್ತೀಚಿನವರೆಗೂ ಇತಿಹಾಸವನ್ನು ಮತ್ತು ಬರ್ಬರತೆಯನ್ನು ತಪ್ಪದೇ ದಾಖಲು ಮಾಡಿದ್ದಾರೆ. Then (Vol. 31, p. 380), he indicates clearly and without shame,”Slavery is justified because of the war itself; however, it is not permissible to enslave a freeMuslim. It is lawful to kill the infidel or to enslave him, and it also makes it lawful to take hisoffspring into captivity.In Part 4, p. 177 of the “Prophet Biography” (Al-Road Al-Anf’), Ibn Hisham says,”According to Islamic law concerning prisoners of war, the decision is left to the Muslim Imam.He has the choice either to kill them or to exchange them for Muslim captives, or to enslavethem. This is in regard to men, but women and children are not permitted to be killed, but mustbe exchanged (to redeem Muslim captives) or enslaved – take them as slaves and maids.”
ಮುಂದುವರಿಯುತ್ತದೆ. …..
ಮುಂದಿನ ಭಾಗದಲ್ಲಿಗುಲಾಮ ಸ್ತ್ರೀಯ ಭೋಗ, ಲೈಂಗಿಕ ಶೋ ಷಣೆ ಮತ್ತುಅದರ ಪರಿಣಾಮಗಳ ಕುರಿತಂತೆತಿಳಿಯೋಣ.