ಕುರಾನ್ 2.223 ರ ವ್ಯಾಖ್ಯಾನ

ವಿಗ್ರಹಾರಾಧಕರಾಗಿದ್ದ ಅನ್ಸಾರ್‌ಗಳು(ಮದೀನಾದ ಪೈಗಂಬರ್ ಅನುಯಾಯಿಗಳು) ಮತ್ತು ಅಹ್ಲುಲ್‌ ಕಿತಾಬ್‌ಗಳಾದ ಯಹೂದರು ಜೊತೆಯಾಗಿ ಮದಿನಾದಲ್ಲಿ ವಾಸಿಸುತ್ತಿದ್ದರು. ಯಹೂದರು ತಮಗಿಂತ ಹೆಚ್ಚಿನ ಜ್ಞಾನವನ್ನು ಹೊಂದಿದ್ದಾರೆಂದು ಅನ್ಸಾರ್‌ಗಳು ನಂಬಿದ್ದರು. ಹಾಗಾಗಿ ಅವರ ಅನೇಕ ಆಚಾರ ವಿಚಾರಗಳನ್ನು ತಮ್ಮಲ್ಲಿ ಅಳವಡಿಸಿಕೊಂಡಿದ್ದರು. ಯಹೂದಿಯರ ಪ್ರಕಾರ ಪತ್ನಿಯರನ್ನು ಅವಳ ಯೋನಿಗೆ ಅವಳ ಹಿಂಭಾಗದಿಂದ(dogy style ನಲ್ಲಿ) ಸಂಭೋಗಿಸಿದರೆ ಮೆಳ್ಳೆಗಣ್ಣಿನ ಮಗು ಹುಟ್ಟುತ್ತದೆ ಎಂಬ ನಂಬಿಕೆ ಹೊಂದಿದ್ದರು. ಹಾಗಾಗಿ ಒಂದು ಕೋನದಿಂದ ಮಾತ್ರ ಸಂಭೋಗಿಸುತಿದ್ದರು. ಅಂದರೆ ಆಕೆಯನ್ನು ಅಂಗಾತಮಲಗಿಸಿ ಆಕೆಯನ್ನು ಸಂಪೂರ್ಣ ಮರೆಮಾಚುವ ವಿಧದಲ್ಲಿ ಆಕೆಯ ಮೇಲೆ ಮಲಗಿ ಸಂಭೋಗಿಸಲಾಗುತಿತ್ತು. ಅನ್ಸಾರ್‌ಗಳು ಇದನ್ನೇ ಅನುಸರಿಸಿದ್ದರು.

ಆದರೆ ಮೆಕ್ಕಾದ ಕುರೈಶೀಗಳು ತಮ್ಮ ಪತ್ನಿಯರನ್ನು ಅಸಹಜ ವಿಧದಲ್ಲಿ ತೆರೆದಿಟ್ಟು ಸಂಭೋಗಿಸುತ್ತಿದ್ದರು. ಅವರ ಮುಂಭಾಗದಿಂದಲೂ, ಹಿಂಭಾಗದಿಂದಲೂ, ಅವರನ್ನು ಅಂಗಾತ ಮಲಗಿಸಿಯೂ ಅವರಿಂದ ಸುಖವನ್ನು ಪಡೆಯುತ್ತಿದ್ದರು.

ಹೀಗೆ ಮುಹಾಜಿರ್‌ಗಳು(ಮೆಕ್ಕಾದ ಖುರೈಶಿಗಳು) ಮದೀನಕ್ಕೆ ಬಂದಾಗ ಅವರ ಪೈಕಿ ಒಬ್ಬರು ಅನ್ಸಾರ್‌ಗಳಲ್ಲಿ ಸೇರಿದ ಒಬ್ಬ ಮಹಿಳೆಯನ್ನು ವಿವಾಹವಾದರು. ಅವರು ಆ ಮಹಿಳೆಯೊಂದಿಗೆ ಅದನ್ನು ಮಾಡಲಾರಂಭಿಸಿದರು. ಆದರೆ ಆಕೆ ಅದನ್ನು ವಿರೋಧಿಸಿದಳು. ಆಕೆ ಹೇಳಿದಳು: “ನಮ್ಮನ್ನು ಒಂದು ಕೋನದಿಂದ ಮಾತ್ರ ಸಂಭೋಗಿಸಲಾಗುತ್ತದೆ ಹಾಗೆ ಮಾಡುವುದಾದರೆ ಮಾಡು. ಇಲ್ಲದಿದ್ದರೆ ನನ್ನಿಂದ ದೂರ ಹೋಗು.”

ಕೊನೆಗೆ ವಿಷಯವು ಬಿಗಡಾಯಿಸಿ ಅದು ಪ್ರವಾದಿ ರವರನ್ನು ತಲುಪಿತು. ಆಗ ಅಲ್ಲಾಹು ಉದುರಿಸಿದ್ದೆ ಈ ಆಯತ್ತು : “ನಿಮ್ಮ ಪತ್ನಿಯರು ನಿಮ್ಮ ಹೊಲವಾಗಿರುವರು. ಆದ್ದರಿಂದ ನೀವು ಬಯಸುವ ರೀತಿಯಲ್ಲಿ ನೀವು ನಿಮ್ಮ ಹೊಲದೆಡೆಗೆ ತೆರಳಿರಿ.” [ಕುರ್‌ಆನ್‌ 2:223]. ಅಂದರೆ ಮುಂಭಾಗದಿಂದ, ಹಿಂಭಾಗದಿಂದ, ಅಂಗಾತ ಮಲಗಿಸಿ. L ಶೇಪ್ ನಲ್ಲಿ, dogy ಸ್ಟೈಲ್ ನಲ್ಲಿ ಹೇಗೆ ಬೇಕೋ ಹಾಗೆ ಮನಸೋ ಇಚ್ಛೆ ಅವಳ ಯೋನಿಗೆ ಸ0ಭೋಗಿಸಬಹುದು.

ಇದೊಂದು ದೈವಿಕ ಪುಸ್ತಕ, ಇದಕ್ಕೆ ಜಗತ್ತಿನಲ್ಲಿ ಬಗೆ ಹರಿಸಲಾಗದೆ ಉಳಿದಿರುವ ದೊಡ್ಡ ದೊಡ್ಡ ಸಮಸ್ಯೆಗಳಿಗೆ ಪರಿಹಾರದ ಕೊಡಬೇಕೆಂಬ ಉದ್ದೇಶ ಇಲ್ಲ. ಪತ್ನಿಯರನ್ನು ಹೇಗೆ ಸಂಭೋಗಿಸಬೇಕೆಂಬುದೇ ಇದರ ಪ್ರಾಮುಖ ವಿಷಯ!

Reference: Sahih al-Bukhari 4528

Similar Posts

Leave a Reply

Your email address will not be published. Required fields are marked *