ಏಕ್ ಔರ್ ದಕ್ಕಾ, ಕುರಾನ್ ಫೇಲ್ ಪಕ್ಕಾ! [ಕುರಾನಿನ ಸುಳ್ಳು ಪ್ರತಿಪಾದನೆಗಳು]

ಕುರಾನ್ ಆಗಲಿ ಅದರಿಂದ ಇಸ್ಲಾಮ್ ಆಗಲಿ ತನ್ನದು ಎನ್ನಬಹುದಾದ original- ಸೃಜನಾತ್ಮಕವಾದ ಶುದ್ಧ ಆಚಾರ ವಿಚಾರಗಳನ್ನು ಸೃಷ್ಟಿಸಿಯೇ ಇಲ್ಲ.

ಎಲ್ಲವೂ ಅಲ್ಲಿಂದ ಇಲ್ಲಿಂದ ಆಯ್ದ ಬಟ್ಟೆಯ ಚೂರುಗಳನ್ನು ಸೇರಿಸಿ ಹೊಲಿದ ಕೌದಿಯ ರೂಪದಲ್ಲಿದೆ ಈ ಕುರಾನ್ ಮತ್ತು ಇಸ್ಲಾಮ್.

ಹಾಗಾಗಿಯೇ ಇಸ್ಲಾಮನ್ನು bandaid religion ಎಂದೂ ಕರೆಯುವುದುಂಟು. ಒಡ್ಡಿದ ಪರೀಕ್ಷೆಯಲ್ಲಿ ಹಿನಾಯವಾಗಿ ಸೋಲುವ ದಡ್ಡವಿದ್ಯಾರ್ಥಿಯಂತಿದೆ ಇಸ್ಲಾಮ್. ತಾನು ಸೋತರೆ ಔಟ್ ಆದರೆ ಬಾಲ್ ಒಡೆದು, ವಿಕೆಟ್ ಮುರಿದು ಹಾಕುವಂಥ ದೌಷ್ಟ್ರ್ಯ ಇಲ್ಲಿರುತ್ತದೆ.

ಈ ಹಿಂದೆ, ಇಸ್ಲಾಮಿನ ಮೂಲ ಅರೇಬಿಯಾ ಎಂದೇ ಇದ್ದರೂ ಸಹ ಅದು ಹೇಗೆ ಕುರಾನ್ ಎಂಬ ಪದದ ಮೂಲ ಸಿರಿಯಾಕ್-ಅರ್ಮಾನಿಯಾಕ್ ನಿಂದ ಬಂದಿದೆ ಎಂದು ನೋಡಿದ್ದೇವೆ. ಈಗ ಕುರಾನಿನಲ್ಲಿ ಬರುವ ಬೈಬಲ್ ಪದಕ್ಕೆ ಪರ್ಯಾಯ ನಾಮ “ಇಂಜಿಲ್”. ಬೈಬಲ್ಲಿನ ಯೇಸುವನ್ನು ಈಸಾ ಮಾಡಿದ ಮಹಮ್ಮದ್ ಬೈಬಲ್ಲನ್ನು “ಇಂಜಿಲ್” ಮಾಡಿ ತನ್ನ ಇಸ್ಲಾಮಿಕ್ ಮುದ್ರೆ ಹೊತ್ತಿದ.

ಆಶ್ಚರ್ಯವೆಂದರೆ ಇಂಜಿಲ್ ಎಂಬ ಪುಸ್ತಕ ಜಗತ್ತಿನ ಯಾವ ಮೂಲೆಯಲ್ಲೂ ಅಸ್ತಿತ್ವದಲ್ಲೇ ಇಲ್ಲ. ಈ ಇಂಜಿಲ್ ಎಂಬ ಪದದ ಮೂಲ ಅರೇಬಿಕ್ ಭಾಷೆಯಲ್ಲಿಯೇ ಇಲ್ಲ!! ಇಲ್ಲದಿರುವ ಪದವನ್ನು ಅದೂ ಅಲ್ಲಾಹನ ಅರೇಬಿಕ್ ನಲ್ಲಿ. ಕುರಾನ್-ತಾಯಿ ಕುರಾನ್ ಬರೆದಂತಹ ಅರೇಬಿಕ್ ಬಾಷೆಯಲ್ಲಿ ಇಲ್ಲವೇ ಇಲ್ಲ ಎಂದರೇನು ? ಹಾಗಾದರೆ ಅಲ್ಲಾಹು ಬೇರೆ ಕಡೆಯಿಂದ ಪದಗಳನ್ನು ಕದ್ದನೇ ?

ಇಂಜಿಲ್ ಎಂಬ ಪದ ಬೇರೆ ಯಾವ ಮತ ಗ್ರಂಥಗಳಲ್ಲಿಯೂ ಇಲ್ಲ; ಆದರೆ ಗ್ರೀಕ್ ನಲ್ಲಿ ewangellīōn ಎಂಬ ಪದವಿದೆ. ಇಂಜಿಲ್ ಪದದ ಮೂಲ ಗ್ರೀಕ್. ಇಸ್ಲಾಮ್ ಹೇಳಿಕೊಳ್ಳುವಂತೆ ಇದನ್ನು ಈಸಾನಿಗೆ ಕೊಡಲ್ಪಟ್ಟಿದ್ದರೂ ಸಹಾ ಇದರಲ್ಲಿ ಏನಿದೆ ಎಂದು ಅಲ್ಲಾಹೂ ಹೇಳಿಲ್ಲ; ಸಲ್ಲಲ್ಲಾಹುವೂ ಹೇಳಿಲ್ಲ!!

ಗ್ರೀಕ್ ಪದದ ಇಂಜಿಲ್ ಅರೇಬಿಕ್ ನಲ್ಲಿ ಬರೆದಿತ್ತೋ ? ಬರೆದಿದ್ದರೆ ಜೀಸಸ್ ಎಂಬ ಈಸಾನಿಗೆ ಅರೇಬಿಕ್ ಗೊತ್ತಿರಲಿಲ್ಲ, ಅಥವಾ ಗ್ರೀಕ್ ಭಾಷೆಯಲ್ಲೇ ಇಂಜಿಲ್ ಅನ್ನು ಈಸಾನಿಗೆ ಕೊಟ್ಟಿದ್ದರೂ ಈಸಾನ ಭಾಷೆ ಗ್ರೀಕ್ ಆಗಿರಲಿಲ್ಲ ಆರಾಮಿಕ್ ಆಗಿತ್ತು. ಇದೊಂದು ರೀತಿಯ “ಮೂಗನ ಕಾಡಿದರೇನು, ಸವಿಮಾತನು ಆಡುವನೇನು ?” ಎಂಬಂತೆ ಆಯಿತು.ಸೂಕ್ಷ್ಮವಾಗಿ ಪರೀಕ್ಷೆ ಮಾಡುತ್ತಾ ಹೋದಂತೆ ಈ ಇಸ್ಲಾಮ್ ಮತ್ತು ಕುರಾನ್ ಎಂಬ ಸೌದಿಯ ಕೌದಿಯ ಹೊಲಿಗೆಗಳು ಹರಿದು ಚಿಂದಿಯಾಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿವೆ.

ಏಕ್ ಔರ್ ದಕ್ಕಾ ಕುರಾನ್ ಫೇಲ್ ಪಕ್ಕಾ!

Similar Posts

Leave a Reply

Your email address will not be published. Required fields are marked *