ಇಸ್ಲಾಮಿನಲ್ಲಿ ವರ್ಣಬೇಧ ಮತ್ಸರ

ವರ್ಣಭೇದ ಮತ್ಸರದ
Ishaq:243 “I heard the Apostle say: ‘Whoever wants to see Satan should look at Nabtal!’ He was a black man with long flowing hair, inflamed eyes, and dark ruddy cheeks…. Allah sent down concerning him: ‘To those who annoy the Prophet there is a painful doom.” [9:61] “Gabriel came to Muhammad and said, ‘If a black man comes to you his heart is more gross than a donkey’s.'”
ಕಪ್ಪು ಜನರನ್ನು ಕಂಡರೆ ಪ್ರವಾದಿಗೆ ತಿರಸ್ಕಾರ ಮಾತ್ರವಲ್ಲ ಒಂದು ಬಗೆಯ ದ್ವೇಷವೂ ಸಹಾ ಇತ್ತು ಎಂಬುದನ್ನು ಇಬ್ನೆ ಇಷಾಕ್ ಬರೆದ ನಬಿ – ಮಹಮ್ಮದನ ಚರಿತ್ರೆಯಲ್ಲಿ ಕಾಣಬಹುದು.
ಇಬ್ನೆ ಇಷಾಕ್ :243 ಪ್ರಕಾರ… ಯಾರಾದರೂ ಸೈತಾನ ಹೇಗಿರುತ್ತಾನೆಂದು ನೋಡಬೇಕು ಎಂದುಕೊಂಡರೆ ಈ ನಬ್ತಾಲ್ ಎಂಬುವನನ್ನು ನೋಡಿದರೆ ಸಾಕು. ಉದ್ದವಾಗಿಯಾಗಿಯೂ, ಕಡುಕಪ್ಪು ಮೈಯಿಂದಲೂ, ಕೆದರಿದ ಉದ್ದ ಕೂದಲು, ಉರಿಗಣ್ಣು ಮತ್ತು ಉಬ್ಬಿದ ರಕ್ತ ತುಂಬಿದ ಗಲ್ಲಗಳಿಂದ ಕೂಡಿ ಸೈತಾನನ ಪ್ರತಿರೂಪದಂತೆಯೇ ಇವನಿದ್ದಾನೆ. ಸೈತಾನನ ಬದಲಿಗೆ ಅಲ್ಲಾಹು ಇವನನ್ನು ಕಳಿಸಿದ್ದಾನೆ. ನಬಿಗೆ ಕಿರಿಕಿರಿ ಮಾಡುವ ಜನರಿಗೆ ಅಲ್ಲಾಹು ದುರ್ಧರ ವಿನಾಶವನ್ನು ಗತಿ ಕಾಣಿಸುತ್ತಾನೆ (9:61). ಅಷ್ಟು ಮಾತ್ರವಲ್ಲ, ಒಬ್ಬ ಕಪ್ಪು ಮನುಷ್ಯನ ಮನಸ್ಸು (ಹೃದಯ) ಒಂದು ಕತ್ತೆಗಿ0ತಲೂ ಹೀನ ಸ್ವರೂಪದ್ದು ಎಂದು ಸ್ವತಃ ಗೇಬ್ರಿಯಲ್ ಎಂಬ ದೇವದೂತ ಪ್ರವಾದಿಗೆ ಹೇಳಿದನಂತೆ, ! ಸರ್ವರಲ್ಲಿಯೂ ಸಮಾನಭಾವವಿದ್ದು ಕರ್ಮಾನುಸಾರ ಗುಣಾವಗುಣಗಳನ್ನು ಆರೋಪಿಸಬೇಕೆಂಬ ಮೂಲಭೂತವಾದ ಮಾನವೀಯ ಮೌಲ್ಯವಿಲ್ಲದ ಜನಾಂಗಭೇದ ನೀತಿಯ ಮಹಮ್ಮದ್ ಪ್ರವಾದಿಯಂತೆ!
Ishaq:144 “A rock was put on a slave’s chest. When Abu Bakr complained, they said, ‘You are the one who corrupted him, so save him from his plight.’ I will do so,’ said Bakr. ‘I have a black slave, tougher and stronger than Bilal, who is a heathen. I will exchange him. The transaction was carried out.”
ಇಬ್ನೆ ಇಷಾಕ್: (144)
[ ಹಿನ್ನೆಲೆ: ಬಿಲಾಲ್ ಇತಿಯೋಪಿಯಾದ ಒಬ್ಬ ಗುಲಾಮನಾಗಿದ್ದವನು, ಮಾತ್ರವಲ್ಲ ದಿನವೂ ನಮಾಜಿಗಾಗಿ ಮನೇದಿಯ ಮೇಲಿನಿಂದ ಕೂಗು ಹಾಕುವವನಾದ. ಮೆಕ್ಕಾದಲ್ಲಿ ಮಹಮ್ಮದನ ಅನುಯಾಯಿಗಳು ಆಗಾಗ ಎಬ್ಬಿಸುತ್ತಿದ್ದ ದಾಂಧತೆಯಲ್ಲಿ ಈ ಬಿಲಾಲ್ ಕೈಗೆ ಸಿಕ್ಕು ಶಿಕ್ಷೆಗೆ ಒಳಗಾದ ಸಂದರ್ಭ ]
ಈ ಗುಲಾಮನ ಎದೆಯ ಮೇಲೆ ಕಲ್ಲುಗುಂಡನ್ನು ಹೇರಿ ಶಿಕ್ಷೆಗೆ ಒಳಪಡಿಸಿದ್ದರು. ಅಬುಬಕ್ಕರ್ ಈ ಕುರಿತು ಆಕ್ಷೇಪ ಮಾಡಿದಾಗ, ( ಮೆಕ್ಕಾದ ಕುರೇಶಿ ಜನಗಳು) ಅವನನ್ನು ಕೊಬ್ಬಿಸಿದ್ದು ನೀನೇ ತಾನೇ ? ಅವನ ಶಿಕ್ಷೆಯಿಂದ ಬಿಡುಗಡೆಯನ್ನು ನೀನೇ ಮಾಡಿಸು ಎಂದರು. ಆಗ [ ಮಹಮ್ಮದನ ಕಟ್ಟಾ ಅನುಯಾಯಿ, ಹೆಣ್ಣು ಕೊಟ್ಟ ಮಾವ, ಆಯೇಷಾಳ ಅಪ್ಪ] ಅಬೂಬಕ್ಕರನ್ನು ನನ್ನ ಹತ್ತಿರ ಮುಸ್ಲಿಮನಲ್ಲದ ಮೂರ್ತಿಪೂಜಕನ್ನೂ ಬಲಶಾಲಿಯೂ ಆದ ಕಪ್ಪು ಮನುಷ್ಯ ಗುಲಾಮನಿದ್ದಾನೆ. ಈ (ಬಿಲಾಲನ) ಗುಲಾಮನ ಬದಲಿಗೆ ಅವನಿಗೆ ಶಿಕ್ಷೆಯನ್ನು ವರ್ಗಾಯಿಸುತ್ತೇನೆ ಎಂದು ಹೇಳಿದನು ; ಅದರಂತೆ ವಿನಿಮಯ ನಡೆದು ಹೋಯಿತು.
ಯಾರೊ ಮಾಡಿದ ತಪ್ಪಿಗೆ ಯಾರಿಗೋ ಶಿಕ್ಷೆ ? ಇದು ಇಸ್ಲಾಮಿನ ನ್ಯಾಯ ಪದ್ಧತಿ ! ಅಷ್ಟೇ ಏಕೆ ? ಸ್ವತಃ ಅಲ್ಲಾಹು ಮಹಾನಿರ್ಣಾಯಕ ದಿನದಂದು ಮುಸ್ಲಿಮರ ಪಾಪಗಳನ್ನು ಕಾಫಿರರು ಯಹೂದಿಗಳು ಮೂರ್ತಿ ಪೂಜಕರ ತಲೆಗೆ ಕಟ್ಟಿ ಮುಸ್ಲಿಮರಿಗೆ ಜನ್ನತ್ ಮತ್ತು ಉಳಿದವರಿಗೆ ನರಕ – ಜಹುನ್ನುಂ ಅಥವಾ ದೋಷಕ್ ಗೆ ಎಸೆಯುತ್ತಾನೆ!
Qur’an 9:97 “The Arabs of the desert are the worst in unbelief and hypocrisy, and most fitted to be in ignorance of the command which Allah hath sent down to His Messenger.”
ಕುರಾನ್ : 9:97
ಮೆಕ್ಕಾದ ಕುರೇಶಿ ಅರಬ್ಬರು ಪ್ರವಾದಿಯ illogical ಬೋಧನೆಗಳಿಗೆ ; ಅಲ್ಲಿಂದ ಇಲ್ಲಿಂದ ಕೇಳಿ ತಂದು ತನಗೆ ಅಲ್ಲಾನಿಂದ ಬಂದದ್ದೆಂದು ಉದುರಿಸುತ್ತಿದ್ದ ಆಯತೆಗಳಿಗೆ ಸೊಪ್ಪು ಹಾಕದೇ ಇದ್ದಾಗ ಇಳಿದಂಥ ಆಯತೆ ಇರಬಹುದು. ಸುರಾ ತೋಬಾ ಕಡೆಯ ಸುರಾಹ್ ; ಆದರೂ ಇದು ಮಕ್ಕೀ ಆಯತೆಯೆಂದು ಕಾಣುತ್ತದೆ.
“ ಆತ್ಮವ0ಚಕ ಮತ್ತು ವಿಶ್ವಾಸಹೀನತೆಯ ಪರಾಕಾಷ್ಠೆ ಎಂದರೆ ಮರುಭೂಮಿಯ ಈ ಅರಬರ ಜನಾ0ಗವೇ ಸರಿ’! ಅಲ್ಲಾಹುವು ಪ್ರವಾದಿಯ ಮೂಲಕ ಕಳಿಸಿರುವ ಸಂದೇಶಗಳನ್ನು ಅರಿಯದೇ ಮೂಢರು ಮೂರ್ಖರು ಆಗಿ ಬದುಕಲು ಇವರಷ್ಟು ಅಯೋಗ್ಯ ಜನ ಬೇರೆ ಯಾರಿಲ್ಲ. “
ತನ್ನ ಮಾತು ಕೇಳದ ಓಣಿಯ ಮಕ್ಕಳನ್ನು ಕಂಡು ನೆಟಿಕೆ ಮುರಿದು ಶಾಪ ಹಾಕುವ ಮುದುಕಿಯ ಪ್ರಲಾಪದಂತಿದೆ ಈ ಅಲ್ಲಾಹುವಿನ ಆಯತೆ!
Tabari II:11 “Shem, the son of Noah was the father of the Arabs, the Persians, and the Greeks; Ham was the father of the Black Africans; and Japheth was the father of the Turks and of Gog and Magog who were cousins of the Turks. Noah prayed that the prophets and apostles would be descended from Shem and kings would be from Japheth. He prayed that the African’s color would change so that their descendants would be slaves to the Arabs and Turks.”
ತಬರಿ – Book 2: 11
[ಇಸ್ಲಾಂ ಸಮಾನತೆಯನ್ನು ಸಾರುವ ಮತ ಎಂದು ಟಾಂಟಾಂ ಹೊಡೆಯುತ್ತಾ ದಲಿತರನ್ನು ಭಾಯಿ ಎಂದು ಹೇಳಿಕೊಳ್ಳುತ್ತಾ ಇತರೆ ಹಿಂದೂಗಳ ಸಮುದಾಯದ ಕುರಿತು ಇನ್ನಿಲ್ಲದ ಸುಳ್ಳುಪೊಳ್ಳುಗಳನ್ನು ಹೆಣೆದು ಪ್ರಚಾರ ಮಾಡುವವರ ಗಮನಕ್ಕೆ.]
ನೋವಾಹ್ ಎಂಬುವವನ ಕಾಲದಲ್ಲಿ ಪ್ರಳಯವಾಗಿ ಅವನು ಈ ವಿಶ್ವದ ಪ್ರಾಣಿ ಪಕ್ಷಿಗಳನ್ನು ತನ್ನ ಹಡಗಿನಲ್ಲಿ ತುಂಬಿಕೊಂಡು ಹೋದ ಕಥೆ ಗೊತ್ತಿರಬೇಕು.
ಅವನಿಗೆ
● ಶಮ್ಸ್
● ಜಪೆತ್
● ಹ್ಯಾಮ್
ಎಂಬ ಮಕ್ಕಳುದಿಸಿದರು..
ಅದರಲ್ಲಿ ಶಮ್ಸ್ ಎಂಬುವನಿಂದ ಅರಬ್ಬರು ‘ ಪರ್ಷಿಯನ್ನರು ಮತ್ತು ಗ್ರೀಕರು ಬಂದರು. ಪ್ರವಾದಿಗಳೆಲ್ಲಾ ಈ ಕೋಮಿನಲ್ಲೇ ಉದಿಸುವರು.
ಜಪೇತ್ ಎಂಬುವವನಿಂದ ತುರ್ಕರು, ಗೋಗ್ ಮತ್ತು ಮ್ಯಾಗೋಗ್ ಎಂಬ ಜನಾಂಗಗಳು ಬಂದವು. ಇವರು ಆಡಳಿತಕ್ಕೆ ರಾಜರಾಗಲು ಲಾಯಕ್ಕಾದವರು.
ಮೂರನೆಯವ ಹ್ಯಾಮ್ ಎಂಬುವವನಿಂದ ಕರೀ ಚರ್ಮದ ಅನಾಗರೀಕ ಆಫ್ರಿಕನ್ನರು ಬಂದರು. ಇವರುಗಳು ಅರಬ್ಬರು ಮತ್ತು ತುರ್ಕರ ಗುಲಾಮರಾಗಲು ಲಾಯಕ್ಕಾದವರು!
ಇದು ಇಸ್ಲಾಮಿನ ಕಥೆ; ಜನಾಂಗೀಯ ತಾರತಮ್ಯದ ವ್ಯಥೆ; ಅಲ್ಲಾಹುವಿನ ಮತ್ತು ಮಹಮ್ಮದ ಮನಸ್ಸಿನ ಸ್ಥಿತಿ!
Tabari II:21 “Ham [Africans] begat all those who are black and curly-haired, while Japheth [Turks] begat all those who are full-faced with small eyes, and Shem [Arabs] begat everyone who is handsome of face with beautiful hair. Noah prayed that the hair of Ham’s descendants would not grow beyond their ears, and that whenever his descendants met Shem’s, the latter would enslave them.”
ತಬರಿ Book 2:21
ಮೇಲಿನ ಜನಾಂಗೀಯ ತಾರತಮ್ಯದ ಅಲ್ಲಿ ಹುವಿನ ಆಯತನ್ನು ಕಂಡು ಗಾಬರಿಯಾಗಬೇಡಿ. ಇನ್ನೂ ಆಘಾತ ಬರುವುದಿದೆ!
ಹ್ಯಾಮ್ ಎಂಬುವವನ [ ದುರ್ದೆಶೆಯ] ಸಂತಾನವಾಗಿ ಆಫ್ರಿಕನ್ನರು ಕಪ್ಪಾಗಿ ಮುರುಟಿ ಹೋದ ಗುಂಗುರು ಕೂದಲಿನಿಂದ ಕೂಡಿ ಹುಟ್ಟಿದ್ದೇನೋ ಮಾತ್ರವಲ್ಲ; ನೋವಾಹನ ಪ್ರಾರ್ಥನೆಯಂತೆ ಅವರುಗಳ ಕೊಡಲು ಕಿವಿಯ ಮೇಲೆ ಮೀರಿ ಬೆಳೆಯಕೂಡದು … (ಅಂದರೆ ಸದಾ ಆಜ್ಞೆಗಳನ್ನು ಸ್ಪಷ್ಟವಾಗಿ ಕೇಳಿಸಿಕೊಳ್ಳುವಂತೆ Customised design) ಹಾಗೂ ಇವರುಗಳು ಅರಬ್ಬರ ಸಂಪರ್ಕಕ್ಕೆ ಬಂದರೆಂದರೆ ಗುಲಾಮರಾಗಲೇ ತಯಾರಾಗಿರತಕ್ಕದ್ದು ಎಂಬ ಕೋರಿಕೆಯನ್ನು ಸಹಾ ಅಲ್ಲಾಹು ಮನ್ನಿಸಿದನನು.
ತಬೇತ್ ಎಂಬ ತುರ್ಕರ ಸಂತಾನ ಅಗಲ ಮುಖದ ಸಣ್ಣ ಕಣ್ಣಿನ ರಾಜತ್ವವನ್ನು ಸೂಸುವ ಕೋಮು ಎಂದಾಗಿ ಜನ್ಮ ತಳೆಯಿತು.
ಪ್ರಪಂಚದ ಸೌಂದರ್ಯವೆಲ್ಲಾ ಷೆಮ್ಸ್ ಎಂಬ ಅರಬ್ಬರಿಗೆ ಭಟ್ಟಿ ಇಳಿದು ಸುಂದರ ಮುಖ ಮತ್ತು ಕೇಶ ಸಂಪತ್ತಿನಿಂದ ಕೂಡಿದ ಜನಾಂಗವಾಯಿತು.!
Tabari IX:69 “Arabs are the most noble people in lineage, the most prominent, and the best in deeds. We were the first to respond to the call of the Prophet. We are Allah’s helpers and the viziers of His Messenger. We fight people until they believe in Allah. He who believes in Allah and His Messenger has protected his life and possessions from us. As for one who disbelieves, we will fight him forever in Allah’s Cause. Killing him is a small matter to us.”
ತಬರಿ Book • •9 : 69
ಅರಬ್ಬರ ಮೇಲಿನ ಅಲ್ಲಾಹುವಿನ ಕೃಪೆ ಅಷ್ಟಕ್ಕೆ ನಿಲ್ಲಲಿಲ್ಲ!
ಅರಬ್ಬರು ಉದಾರತನದಲ್ಲಿ, ಘನತೆ ವೈಭವಗಳಲ್ಲಿ ಮತ್ತು ಕಾರ್ಯಸಾಧನೆಗಳಲ್ಲಿ ಉತ್ತಮೋತ್ತಮ ಸಂತತಿಯವರಾದರು. ಪ್ರವಾದಿಯ ಸಂದೇಶಕ್ಕೆ ತಲೆಬಾಗಿ ಒಪ್ಪಕೊಂಡವರು ಮಾತ್ರವಲ್ಲ ಅಲ್ಲಾಹುವಿನ ಕರೆಗೆ ಓಗೊಟ್ಟು ಅವನಿಗೆಂದು ದುಡಿಯುವ ‘ ಅಲ್ಲಾಹುವಿನ ಪ್ರತಿನಿಧಿಗಳಾಗಿ ಆಡಳಿತ ನಡೆಸುವ ಅವನ ಸಹಾಯಕರೂ ಸಹಾ ಅರಬ್ಬರೇ ! ಅಲ್ಲಾಹುವನ್ನು ಒಪ್ಪೆ ಆರಾಧಿಸುವವರೆಗೆ ಎಲ್ಲರ ಜತೆಗೆ ಹೋರಾಟ ಮಾಡುವವರು ಅರಬ್ಬರು. ಪ್ರವಾದಿ ಮಹಮ್ಮದನ ಸಮೇತ ಅಲ್ಲಾಹುವನ್ನು ಒಪ್ಪಿ ನಂಬಿದವರ ಪ್ರಾಣ ಮತ್ತು ಸಂಪತ್ತುಗಳು ನಮ್ಮಿಂದ ಸುರಕ್ಷಿತ ; ಇಲ್ಲದವರೊಂದಿಗೆ ನಿರಂತರ ಯುದ್ಧ ಮತ್ತು ಕೊಲೆಗೆ ನಾವು ಹಿಂಜರಿಯುವುದಿಲ್ಲ. ಅಲ್ಲಾನಿಗಾಗಿ ಕೊಲ್ಲುವುದು ನಮಗೆ ದೊಡ್ಡ ವಿಷಯವೇ ಅಲ್ಲ!
Bukhari: V9B89N256/7142 “Allah’s Apostle said, ‘You should listen to and obey your ruler even if he is a black African slave whose head looks like a raisin.'”
ಬುಖಾರಿ: V9B89N256/7142
ಪ್ರವಾದಿಯು ಹೇಳಿದ್ದು, ನೀವು ರಾಜನ ಆಜ್ಞೆ ಪಾಲಿಸಬೇಕು;
ಅವನು ಕರಿಯನೇ ಆಗಿರಲಿ’ ಮುರುಟಿ ಹೋದ ಒಣದ್ರಾಕ್ಷಿಯಂತೆ ಅವನ ತಲೆ ಸೀದು ಹೋಗಿದ್ದರೂ ಸರಿಯೇ ಅವನ ಮಾತನ್ನು ಕೇಳಬೇಕು
Ishaq:450 “It is your folly to fight the Apostle, for Allah’s army is bound to disgrace you. We brought them to the pit. Hell was their meeting place. We collected them there, black slaves, men of no descent.”
ಇಬ್ನೆ ಇಷಾಕ್ 450 :
ಪ್ರವಾದಿಯ ವಿರುದ್ಧ ಹೋರಾಡುವುದು ಸುಮ್ಮನೆ ವ್ಯರ್ಥ ! ಅಲ್ಲಾಹುವಿನ ಸೈನ್ಯ ನಿಮ್ಮನ್ನು ಸೋಲಿಸಿ ಮಣ್ಣುಮುಕ್ಕಿಸಿ ನಿಮ್ಮ ಘನತೆ ಗೌರವಗಳನ್ನು ಮಣ್ಣು ಮುಕ್ಕಿಸುವುದು ಖಂಡಿತ. ನಾವು ಹೊಂಡದ ಬಳಿಗೆ ಎಳೆದು ತಂದೆವು; ನರಕವೇ ಅವರ ಗಮ್ಯ ; ಕುಲಗೋತ್ರಗಳಿಲ್ಲದ ಬೇವಾರ್ಸಿ ಕರಿಯರನ್ನು ಒಟ್ಟುಗೂಡಿಸಿ ನರಕಕ್ಕೆ ಎಸೆದೆವು.
Ishaq:374 “The black troops and slaves of the Meccans cried out and the Muslims replied, ‘Allah destroy your sight, you impious rascals.’
ಇಬ್ನೆ ಇಷಾಕ್: 374
ಮೆಕ್ಕಾದ ಕುರೇಶಿಗಳ ಕರಿಯರ ಸೈನ್ಯ ಮತ್ತು ಗುಲಾಮರು ಕೂಗಿ ಘೋಷಣೆ ಮಾಡಿದಾಗ, ಮುಸ್ಲಿಮರು ಅದಕ್ಕೆ ಪ್ರತಿಯಾಗಿ … “ಅಲ್ಲಾಹು ನಿಮ್ಮನ್ನು ನಿರ್ನಾಮ ಮಾಡುತ್ತಾನೆ ಕಣ್ರೋ ಹೊಲಸು ವಂಚಕ ದುಷ್ಟರ“ ಎಂದು ಹೇಳಿದರು.
Bukhari:V4B52N137/2886 “The Prophet said, ‘Let the negro slave of Dinar perish. And if he is pierced with a thorn, let him not find anyone to take it out for him…. If he [the black slave] asks for anything it shall not be granted, and if he needs intercession [to get into paradise], his intercession will be denied.'”
ಬುಖಾರಿ:V4B52N137/2886
ಮಹಮ್ಮದ ಹೇಳಿದನು : ಕವಡೆ ಕಾಸಿನ ನೀಗ್ರೋ ಕರಿಯ ಗುಲಾಮ ಬೇಕಾದರೆ ಸತ್ತು ಸುಣ್ಣವಾಗಿ ಹಾಳಾಗಿ ಹೋಗಲಿ ಮುಳ್ಳು ಚುಚ್ಚಿ ನೋವಿನಿ0ದ ಚೀರಿದರೂ ಅವನನ್ನು ಯಾರೂ ತೆಗೆಯಕೂಡದು. ಆ ಕರಿಯ ಗುಲಾಮನು ಏನನ್ನಾದರೂ ಬೇಡಿಕೊಂಡರೂ ಯಾರೂ ಏನನ್ನೂ ಕೊಡಕೂಡದು! ಕೊನೆಯಲ್ಲಿ ಮಹಾನಿರ್ಣಯದ ದಿನ (ಕಯಾಮತ್) ಅವನು ಸ್ವರ್ಗ (ಜನ್ನತ್) ಕ್ಕೆ ಹೋಗಲು ಮಧ್ಯಪ್ರವೇಶಿಸಿ ಶಿಫಾರಸ್ಸು ಮಾಡಲು ಬೇಡಿಕೊಂಡರೆ ಅದನ್ನು ಮನ್ನಿಸದೇ ನಿರಾಕರಿಸಿ ನೀವಾಳಿಸಿ ಎಸೆಯಲಾಗುವುದು.
ಹೀಗಿದೆ ಪ್ರವಾದಿಯ ಪವಿತ್ರ ಗುಣ!
ಇವನು ರಹಮತ್ ಉಲ್ ಆಲಮೀನ್
ಉಜ್ವತ್ ಉಲ್ ಹಸನಾ!