|

ಇಸ್ಲಾಮಿನಲ್ಲಿ ವಯಸ್ಕ ಪುರುಷರಿಗೆ ಸ್ತನಪಾನ

ಮುಸ್ಲಿಮ್ ಮಹಿಳೆಯರೇ, ಪುರುಷರು ಯಾರಾದರೂ ನಿಮ್ಮನ್ನು ಕೆಟ್ಟದೃಷ್ಟಿಯಿಂದ ನೋಡುತ್ತಿದ್ದಾರಾ ? ನಿಮ್ಮ ಮೇಲೆ ಯಾರಾದರೂ ಕಾಮದೃಷ್ಟಿಯನ್ನು ಇಟ್ಟಿದ್ದಾರಾ ? ಇದರಿಂದ ನಿಮಗೆ ತೊಂದರೆಯಾಗುತ್ತಿದೆಯಾ ? ಚಿಂತೆ ಮಾಡಬೇಡಿ ಇದರಿಂದ ಪಾರಾಗಲು ಇಸ್ಲಾಮ್ ನಿಮಗೆ ಒಂದು ಉಪಾಯವನ್ನು ಹೇಳಿದೆ. ಅದೇ ಸ್ತನಪಾನ ಮಾಡಿಸುವುದು. ಯಾರಾದರೂ ಪುರುಷನು ನಿಮ್ಮ ಮೇಲೆ ಕಾಮದ ದೃಷ್ಟಿಯನ್ನಿಟ್ಟು ಕಿರುಕುಳ ಕೊಡುತ್ತಿದ್ದರೆ ಅವನಿಗೆ ಐದು ಬಾರಿ ಸ್ತನಪಾನ ಮಾಡಿಸಿ ಸಾಕು. ಆಗ ಅವನು ಮರ್ಹಾಮ್ ಆಗುತ್ತಾನೆ. ಅಂದರೆ ಆ ಮಹಿಳೆಯೊಂದಿಗಿನ ಮದುವೆಗೆ ಆತ ಅನರ್ಹನಾಗುತ್ತಾನೆ.

ಮೊಲೆಹಾಲುಣಿಸುವುದರೊಂದಿಗೆ ಅವಳ ಮೇಲಿನ ಆತನ ಕಾಮಾಸಕ್ತಿ ಹೊರಟುಹೋಗುತ್ತದೆ. ವ್ಹಾ….ಎಂತಹ ಐಡಿಯಾ ಇಂತಹ ಅದ್ಭುತ ಐಡಿಯಾಗಳು ಹೊಳೆಯುವುದು ನಮ್ಮ ದೇವದೂತರುಗಳಿಗೆ ಮಾತ್ರ. ಈ ಪರಿಹಾರಗಳನ್ನು ಖುತಾಂ ಅಂದಿನ ಜನರಿಗೆ ಉಪದೇಶಿಸಿದ್ದರು ಕುರಿತು ಸಹಿ ಹದಿಸ್ಗಳಲ್ಲಿ ಸಾಕಷ್ಟು ಕಡೆ ಉಲ್ಲೇಖವಾಗಿದೆ. [ಸಹಿ ಮುಸ್ಲಿಮ್8.3424, 3425, 3426, 3427, 3428]

ಹುದೈಫಾನ, ಖುತಾಂನ(ಮೋಹಮ್ಮದ) ಸ್ನೇಹಿತ, ಈ ಹುದೈಫಾನಿಗೆ ಸಲೀಮ್ ಎಂಬ ಹೆಸರಿನ ಯುವಕನೊಬ್ಬ ಗುಲಾಮನಿದ್ದ. ಇವನನ್ನು ಗುಲಾಮಗಿರಿಯಿಂದ ಮುಕ್ತ ಮಾಡಲಾಗಿದ್ದರೂ ಅವರೊಂದಿಗೆ ಒಂದೇ ಮನೆಯಲ್ಲಿ ವಾಸವಾಗಿದ್ದ, ಅಲ್ಲದೆ ಅದು ಒಂದೇ ಕೋಣೆಯ ಮನೆಯಾಗಿತ್ತು. ಸಲೀಮನು ಆ ಮನೆಯಲ್ಲಿರುವುದು ಹುದೈಫಾನ ಹೆಂಡತಿ ಸಹ್ಲಾ ಗೆ ಇರಿಸುಮುರಿಸನ್ನುಂಟು ಮಾಡುತ್ತಿತ್ತು. ಅವನು ತನ್ನ ಮೇಲೆ ಯಾವ ಭಾವನೆಯನ್ನು ಇಟ್ಟುಕೊಂಡಿರುವನೋ ಎಂಬ ಅನುಮಾನ. ಈ ಆತಂಕವನ್ನು ಸಹ್ಲಾ ಪ್ರವಾದಿಯ ಬಳಿ ಬಂದು ಅಲ್ಲಾಹುವಿನ ಪ್ರವಾದಿಯೇ, ಸಲಿಮನು ನಮ್ಮ ಮನೆಯಲ್ಲಿ ನಮ್ಮೊಂದಿಗೆ ವಾಸಿಸುತ್ತಿದ್ದಾನೆ ಈಗ ಎಲ್ಲಾ ಗಂಡಸರಂತೆ ಅವನು ಪ್ರೌಢಅವಸ್ಥೆಗೆ ಬಂದಿದ್ದಾನೆ. ಅವನಿಗೆ ಲೈಂಕಿಕಭಾವನೆಗಳು ಉಂಟಾಗುತ್ತಿರುತ್ತದೆ ಎಂದು ತನ್ನ ಆತಂಕವನ್ನು ವ್ಯಕ್ತಪಡಿಸುತ್ತಾಳೆ. ಅದಕ್ಕೆ ಪ್ರವಾದಿ ಅವನಿಗೆ 5 ಬಾರಿ ನಿನ್ನ ಮೊಲೆಹಾಲುಣ್ಣಿಸು ಇದರಿಂದ ಅವನಲ್ಲಿನ ಕಾಮಭಾವನೆ ಹೋಗುತ್ತದೆ ಎಂದು ಹೇಳುತ್ತಾನೆ. ಅದಕ್ಕೆ ಸಹ್ಲಾ ಅಯ್ಯೋ ಅವನು ವಯಸ್ಕನಾಗಿದ್ದಾನೆ ಅವನಿಗೆಗೆ ? ಸ್ತನಪಾನ ಮಾಡಿಸಲಿ ಎಂದಾಗ ಪ್ರವಾದಿ ನಗುತ್ತಾ.. ಅದೆಲ್ಲಾ ನನಗೆ ಗೊತ್ತಿದೆ ನೀನು ನಾನು ಹೇಳಿದಾಗೆ ಮಾಡೋಗು ಎಂದು ಹೇಳಿಕಳುಹಿಸುತ್ತಾನೆ.

ಆದರೆ ಈ ಆದೇಶಗಳು ಜನರಿಗೆ ಮಾತ್ರ. ಏಕೆಂದರೆ ಕುರಾನಿನಲ್ಲಿ ಪ್ರವಾದಿಯ ಪತ್ನಿಯರನ್ನು ಯಾರೂ ಮದುವೆಯಾಗಬಾರದೆಂದು ನೆರವಾಗಿಯೇ ಹೇಳಲಾಗಿದೆಯೇ ಹೊರತು ಈ ಆದೇಶವನ್ನು ಅನ್ವಯಿಸಿಲ್ಲ;

ಯಾವ ಪುರುಷನಿಗೆ ಮಹಿಳೆ ಸ್ತನಪಾನ ಮಾಡಿಸುತ್ತಾಳೋ ಆತನಿಗೆ ಆ ಮಹಿಳೆಯನ್ನು ಮದುವೆಯಾಗುವುದು ಹರಾಮಾಗುತ್ತದೆ. ಇದನ್ನೇ ಆಧಾರವಾಗಿಟ್ಟುಕೊಂಡು 2007ರಲ್ಲಿ ಈಜಿಪ್ಟಿನ ಅಲ್-ಆಜ್ಹರ್ ವಿಶ್ವವಿದ್ಯಾಲಯದ ಇಜ್ಜತ್ ಅತಿಯಾ ಅವರು ವಿರುದ್ಧ ಲಿಂಗಿಗಳ ಜೊತೆಯಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಹೀಗೊಂದು ಫತ್ವಾ ಹೊರಡಿಸಿದ; “ಮಹಿಳೆ ತನ್ನ ಪುರುಷ ಸಹದ್ಯೋಗಿಗಳಿಗೆ ನೇರವಾಗಿ 5 ಬಾರಿ ಸ್ತನಪಾನ ಮಾಡಿಸಬೇಕು. ಇದರಿಂದ ಪರ ಪುರುಷರ ಕೆಟ್ಟದೃಷ್ಟಿಯಿಂದ ತಪ್ಪಿಸಬಹುದು. ಆಗ ತಮ್ಮ ಕೂದಲು ಕಾಣಿಸುವಂತೆ ಬುರ್ಖಾ ಇಲ್ಲದೆ ಆರಾಮಾಗಿ ಕೆಲ್ಸ ಮಾಡಬಹುದು.” ಎಂದು ಹೇಳಿದ್ದ.

ಜಿಹಾದ್ ಎಂದರೆ ಧರ್ಮಯುದ್ಧದಲ್ಲಿ ಭಾಗಿಯಾಗಿರುವ ಭಯೋತ್ಪಾದಕರ ಲೈಂಗಿಕ ಅಭಿಲಾಷೆ ಈಡೇರಿಸಲು ಮುಸ್ಲಿಂ ಮಹಿಳೆರು ತಮ್ಮನ್ನು ಅರ್ಪಿಸಿಕೊಳ್ಳಬೇಕೆಂದು ಧಾರ್ಮಿಕ ಮುಖಂಡರು ಹೇಳಿದ್ದಾರೆ.ಏನೇ ಇರಲಿ ಒಬ್ಬ ವಿಚಾರವಂತ ಮುಸಲ್ಮಾನ ಇವುಗಳನ್ನೆಲ್ಲಾ ಒಪ್ಪಿ ಹೇಗೆ ಮುಸ್ಲಿಮನಾಗಿರಲು ಸಾಧ್ಯ ?

Similar Posts

Leave a Reply

Your email address will not be published. Required fields are marked *