ಮಕ್ಕಳ ಶಿಶ್ನದ ತುದಿ ಕತ್ತರಿಸುವ ಅಮಾನವೀಯ ಪದ್ಧತಿಯನ್ನು ನಿಷೇಧಿಸಬೇಕು. ಮಕ್ಕಳ ಮೇಲಿನ ದೈಹಿಕ, ಮಾನಸಿಕ ಹಿಂಸೆ ನಿಲ್ಲಬೇಕು. ಮಾನವ ಹಕ್ಕುಗಳ ಆಯೋಗ ನಿಜಕ್ಕೂ ಸತ್ತು ಹೋಗಿದೆ.ಈ ಸೆಮೆಟಿಕ್ ಮೌಢ್ಯದ ಕುರಿತು ಧ್ವನಿ ಎತ್ತಲು ಅದು ಹೆದರುತ್ತಿದೆ. ಮಕ್ಕಳ ರಕ್ಷಣೆಗೆಂದೇ ಸ್ಥಾಪಿತವಾಗಿರುವ ಹಲವಾರು ಸಂಘ, ಸಂಸ್ಥೆಗಳೂ ನಿರ್ವೀರ್ಯವಾಗಿವೆ.
ಒಂದು ಕಾಲದಲ್ಲಿ ಆಜ್ಟೆಕ್ ಜನರು ಜೀವಂತವಾಗಿರುವ ವ್ಯಕ್ತಿಯ ಹೃದಯವನ್ನೇ ಹೊರತೆಗೆದು ದೇವರಿಗೆ ಅರ್ಪಿಸುತ್ತಿದ್ದರು. ಇಂತಹ ಕ್ರೂರ ಆಚರಣೆಗಳು ವಿವಿಧ ಮತಗಳಲ್ಲಿ ವಿವಿಧ ರೂಪಗಳಲ್ಲಿ ಈಗಲೂ ಜಾರಿಯಲ್ಲಿವೆ. ಇಸ್ಲಾಮಿನಲ್ಲಿ ಅದು ಸುನ್ನತ್ತಿನ ರೂಪದಲ್ಲಿದೆ. ಸುನ್ನತ್ ಎಂದರೆ ಶಿಶ್ನದ ತುದಿಯನ್ನು ಕತ್ತರಿಸುವುದು. ಇದನ್ನು ಯಹೂದಿ, ಕ್ರೈಸ್ತ, ಮುಸ್ಲಿಮ(ಸೆಮೆಟಿಕ್) ಮತಿಯರು ಆಚರಿಸುತ್ತಾರೆ. ಕ್ರಿಸ್ತನಿಗೂ ಕೂಡ ಶಿಶ್ನದ ತುದಿಯನ್ನು ಕತ್ತರಿಸಲಾಗಿತ್ತು. ಆದರೆ ಕ್ರೈಸ್ತರಲ್ಲಿ ಈಗ ಈ ಪದ್ಧತಿಯನ್ನು ಆಚರಿಸುತ್ತಿಲ್ಲ.
ಸುನ್ನತ್ ನಂತಹ ಆಚರಣೆಗಳ ಹಿಂದೆ ಯಾವ ಘನಂದಾರಿ ಉದ್ದೇಶವೂ ಇಲ್ಲ. ಮರುಭೂಮಿ ಜನರಲ್ಲಿ ನಿರೀನ ಸಮಸ್ಯೆ ಬಹಳ ಇತ್ತು. ಪ್ರತಿನಿತ್ಯ ಸ್ನಾನಾದಿಗಳನ್ನು ಮಾಡಲು ನೀರಿನ ಕೊರತೆಯಿದ್ದರಿಂದ ಸುನ್ನತ್ ನಂತಹ ಆಚರಣೆಗಳು ಹುಟ್ಟಿಕೊಂಡಿತು, ಈಗಲೂ ಕೂಡ ಮುಸ್ಲಿಮರು ಮೂತ್ರ ಮಾಡಿದ ನಂತರ ಕಲ್ಲಿನ ತುಂಡನ್ನು ತಮ್ಮ ಶಿಶ್ನಕ್ಕೆ ಮುಟ್ಟಿಸಿಕೊಂಡು ಸ್ವಚ್ಛಗೊಳಿಸಿಕೊಳ್ಳುತ್ತಾರೆ ಏಕೆಂದರೆ ಮೂತ್ರವು ಬಟ್ಟೆಗೆ ಹತ್ತಬಾರದು ಎನ್ನುವ ಕಾರಣಕ್ಕೆ ಬಟ್ಟೆಗೆ ಹತ್ತಿದರೆ ಅದನ್ನು ತೊಳೆಯ ಬೇಕಾಗುತ್ತದೆ ಇದಕ್ಕೆ ನೀರನ್ನು ಎಲ್ಲಿಂದ ತರಬೇಕು ? ಹಾಗಾಗಿ ಅಜ್ಞಾನಿ ಮರುಭೂಮಿ ತಲೆಗಳಿಗೆ ಹೊಳೆದದ್ದೇ ಸುನ್ನತ್ ಶಿಶ್ನದ ತುದಿಯನ್ನು ಕತ್ತರಿಸುವುದು. 21ನೇ ಶತಮಾನದ ಆಧುನಿಕ ಯುಗದಲ್ಲೂ ಇದನ್ನೆಲ್ಲಾ ಪಾಲಿಸುವುದು ಅಮಾನವೀಯ. ದೇವರಿಗೆ ಮಕ್ಕಳ ಶಿಶ್ನದ ತುದಿಯ ಮೇಲೆ ಅಷ್ಟು ಆಸೆ ಇದ್ದರೆ ಹುಟ್ಟುವ ಮುಂಚೆಯೇ ಅದನ್ನು ಕಿತ್ತುಕೊಳ್ಳುತ್ತಿದ್ದ.