| |

ಶಾಂತಿಧೂತ !?

ಮೊಹಮ್ಮದ್ ಎಂಬ ವ್ಯಕ್ತಿಯನ್ನು ವಿವಿಧ ವೇದಿಕೆಗಳಲ್ಲಿ ವಿಶ್ವಮಾನವನಂತೆ ಹೊಗಳಲಾಗುತ್ತದೆ. ಪಾಪ ಹೊಗಳಲಿ ಯಾರು ಬೇಡ ಅಂದಿದ್ದು. ಆದರೆ ನಿಜಕ್ಕೂ ಆ ವ್ಯಕ್ತಿಯಲ್ಲಿ ಅದಕ್ಕೆ ತಕ್ಕ ಗುಣಗಳಿದ್ದವೇ ? ಎನ್ನುವುದು ಪ್ರಶ್ನೆ.

ತನ್ನ 40ನೇ ವಯಸ್ಸಿನಲ್ಲಿ ತಾನು ಪ್ರವಾದಿ ಅಂತಾ ಘೋಷಿಸಿಕೊಂಡ. ಆದರೆ ಅದಾದ 13 ವರ್ಷಗಳ ನಂತರವೂ ಮೆಕ್ಕಾದಲ್ಲಿ ಆತನ ಮತದಲ್ಲಿ ಇದ್ದವರು ಕೇವಲ 150 ಹಿಂಬಾಲಕರು ಮಾತ್ರ.

ಯಾವಾಗ ಮೆಕ್ಕಾ ತೊರೆದು ಮದಿನಾಕ್ಕೆ ಪಲಾಯನ(ಹಿಜೀರಾ) ಮಾಡಿದನೋ ಅಲ್ಲಿಂದ ರಕ್ತ ಚರಿತ್ರೆ ಪ್ರಾರಂಭವಾಯಿತು. ಮದಿನಾದಲ್ಲಿ ಮಕ್ಕಾದಲ್ಲಿದ್ದಂತಹ ವಿರೋಧಗಳಾವೂ ಇರಲಿಲ್ಲ. ಮುಂದಿನ 9 ವರ್ಷಗಳೂ ಪ್ರತಿ 6 ವಾರಗಳಿಗೊಮ್ಮೆ ಕದನ, ಕಲಹ, ರಕ್ತಪಾತ.

ಆತ ಸಾಯುವ ಸಮಯಕ್ಕೆ ಪ್ರತಿ ಅರಬ್ಬಿ ಮನುಷ್ಯ ಮುಸ್ಲೀಮನಾಗಿದ್ದ. ಕುರಾನಿನ ಮದೀನಾ ಸೂರಗಳನ್ನು, ಮೆಕ್ಕಾ ಸೂರಗಳನ್ನು ಪರಿಶೀಲಿಸಿ ನೋಡಿದರೆ ಅದರ ಹಿಂದೆ ಬದಲಾದ ವಿವಿಧ ಭಾವಗಳು ಗೊತ್ತಾಗುತ್ತವೆ.

Loading

Similar Posts

  • |

    ನಯವಂಚನೆಯ ನವ ರೂಪಗಳು; 2.ತವ್ರಿಯಾ

    2] ತವ್ರಿಯಾ (ತೌರಿಯಾ) ಇದಕ್ಕೆ ಸಮೀಪವಾದ ಇಂಗ್ಲೀಷಿನ ನುಡಿಗಟ್ಟು Dog whistle ಎನ್ನಬಹುದು. ಮುಸ್ಲಿಮನು ಕೊಡುವ ಹೇಳಿಕೆ ಅಥವಾ ವಾಕ್ಯಕ್ಕೆ ಮೇಲಿನ ಅರ್ಥವೇ ಬೇರೆ ; ಅವರ ಒಳಾರ್ಥವೇ ಬೇರೆ ಇರುತ್ತದೆ. ತನ್ನ ಜನರಿಗೆ ತನ್ನ ಮಾತಿನ ಒಳಾರ್ಥ ತಿಳಿದಿರಬೇಕು ; ಕಾಫಿರ ಜನಕ್ಕೆ ಅವರ ಸುಳಿವೂ ಸಹಾ ಸಿಕ್ಕಿರದಂತೆ ಮಾತಿನ ವರಸೆಯನ್ನು ಹೆಣೆಯಲಾಗುತ್ತದೆ. ಮಾತು ಟೆಕ್ನಿಕಲ್ಲಿ ಸರಿಯಾಗಿರುತ್ತದೆ; ಆದರೆ ನೈತಿಕವಾಗಿ ದಾರಿತಪ್ಪಿಸಿರುತ್ತದೆ. ರಚನಾತ್ಮಕವಾಗಿ ಅಸ್ಪಷ್ಟತೆಯ ಸುಳ್ಳನ್ನು ಸತ್ಯದ ಟೆಕ್ನಿಕಲ್ ಆವರಣದೊ ಳಗಿಟ್ಟು ವಂಚಿಸುವ ಸಂಚು ಎನ್ನಬಹುದು….

  • | |

    ಸ್ವರ್ಗವೋ ? ಕಾಮಪಶುಗಳ ಕೊಟ್ಟಿಗೆಯೋ ?

    ಇಸ್ಲಾಮಿನ ಆರನೇ ಸ್ತಂಭವೊಂದಿದೆ. ಅದನ್ನು ಮೇಲಾಗಿ ಐದು ಉಳಿದ ಸ್ಥಂಭಗಳ ಜತೆಗೆ ಹೇಳಿಲ್ಲದೇ ಇದ್ದರೂ ಸಹಾ ಷರಿಯಾದ ಪುಸ್ತಕಗಳಲ್ಲಿ , ಜಿಹಾದ್ ಕುರಿತಾದ ಲೇಖನಗಳಲ್ಲಿ ಮತ್ತು ಖುದ್ದಾಗಿ ಕುರಾನ್ ನಲ್ಲಿ ಅಲ್ಲಾಹುವಿನ ಮೂಲಕ ಮತ್ತು ಹದೀಸುಗಳಲ್ಲಿ ಮಹಮ್ಮದನ ಬಾಯಿಂದಲೇ ಜಿಹಾದ್ ಮತ್ತು ನಿರಂತರ ಹೋರಾಟದ ಅವಶ್ಯಕತೆಯನ್ನು ಹಾಗೂ ಅದು ತಂದು ಕೊಡಬಹುದಾದ ಅಲ್ಲಾಹುವಿನ ಕೃಪೆಯ ಮಹಾಪೂರವನ್ನು ಒತ್ತಿ ಒತ್ತಿ ಹೇಳಲಾಗಿದೆ. ಎಲ್ಲಾ ಮತಾನುಯಾಯಿ ಮುಸ್ಲಿಮನಿಗೆ ಜಿಹಾದ್ ಕಡ್ಡಾಯ [ ಅಂಗವಿಕಲರ ಹೊರತು ] ಇಂತಹ “ಪವಿತ್ರ ”…

  • ರಸೂಲನಿಗಾಗಿ ರಕ್ತಪಾತ; ಪ್ರಕರಣ 1

    ಪ್ರವಾದಿ ಮಹಮ್ಮದ್ ಸಲ್ಲಲ್ಲಾಹುವು ಇಸ್ಲಾಂ ಎಂಬ ಈ ಮತವನ್ನು ಪಂಥವನ್ನು ಜಗತ್ತಿಗೆ ತರುವ ಮೊದಲಿನ ಈ ಇಡೀ ಮನುಷ್ಯಕುಲದ ಇಸ್ಲಾಂ ಪೂರ್ವ ಯುಗವನ್ನು “ಮೂರ್ಖರ ಕಾಲಾವಧಿ” ಎಂದು ಮಹಮ್ಮದೀಯರು ಕರೆಯುತ್ತಾರೆ – ಜಮಾನಾ ಜಾಹೀಲಿಯತ್ ಎ೦ದು ಅದರ ಹೆಸರು! ಆದರೆ ವಾಸ್ತವ ಸಾಕಷ್ಟು ಭವ್ಯವಾಗಿಯೇ ಇತ್ತು ಅವರಲ್ಲೂ ಅರೇಬಿಯಾದ ಹೊರಗೆ. ಮಹಮ್ಮದ್ ಬಂದ ನಂತರ ಏನಾಯ್ತು ನೋಡೋಣ. ಪ್ರವಾದಿ ಮಹಮ್ಮದನು ರಂಗಕ್ಕೆ ಬರುವ ಮೊದಲು ಏಳನೇ ಶತಮಾನದ ಅರೇಬಿಯಾದಲ್ಲಿ ಕಾವ್ಯ ಕವಿತೆಗಳ ರಚನೆ ಮತ್ತು ಅವುಗಳನ್ನು ಭಾವ…

  • ರಸೂಲನಿಗಾಗಿ ರಕ್ತಪಾತ; ಪ್ರಕರಣ 4

    ಅಬು ಅಫಕನ ಹತ್ಯೆಗೆ ಸುಪಾರಿ ಅಬು ಅಫಾಕ್ ನೂರು ದಾಟಿದ ನರೆಗೂದಲ ಯಹೂದಿ ವೃದ್ಧಕವಿ. ಇವನು ಮದೀನಾದ ಮೇಲಿನ ಕೇರಿಯಲ್ಲಿ ವಾಸವಾಗಿದ್ದ. ಮಹಮ್ಮದನು ಮದೀನಾಗೆ ಬಂದ ನಂತರದ ಬದಲಾವಣೆಗಳನ್ನು ಆತ ಗಮನಿಸುತ್ತಿದ್ದ. ಮದೀನಾದ ಜನರನ್ನು ಹಲಾಲ್ ,ಹರಾಂ ಎಂಬ ಕಟ್ಟಳೆ ಕಾನೂನುಗಳ ಮೂಲಕ ಎರಡು ದೊಡ್ಡ ಗುಂಪುಗಳಾಗಿ ಒಡೆದು ಒಡಕು ಹುಟ್ಟಿಸಿದ. ಹಂದಿಯ ಮಾಂಸ ಸೇವನೆ ಮತ್ತು ಮದ್ಯಪಾನವನ್ನು ನಿಷೇಧಿಸಿದ್ದಲ್ಲದೆ ದರೋಡೆ, ಕೊಲೆ, ಒಪ್ಪಿತ ಆಚಾರಗಳಾಗಿ ಸ್ವೀಕರಿಸಲು ಬೋಧಿಸಿದ. ಇದರಿಂದ ಅಸಮಾಧಾನಗೊಂಡ ಅಬು ಅಫಾಕ್ ಮಹಮ್ಮದನನ್ನು ಟೀಕಿಸಿ…

  • ರಸೂಲನಿಗಾಗಿ ರಕ್ತಪಾತ; ಪ್ರಕರಣ 5

    ಕಾಬ್ ಇಬ್ನ್ ಅಲ್ ಅಶ್ರಫ್ ನ ಕೊಲೆಗೆ ಸುಪಾರಿ ಕಾಬ್ ಇಬ್ನ್ ಅಲ್ ಅಶ್ರಫ್ ಎಂಬ ಯಹೂದಿ ವ್ಯಾಪಾರಿಯೊಬ್ಬ ಮದೀನಾದಲ್ಲಿ ಇದ್ದ . ಅವನ ತಂದೆಯೊಬ್ಬ ಅರಬ್ಬ ಮತ್ತು ತಾಯಿಯು ಯಹೂದಿ ಪಂಗಡದವಳಾಗಿದ್ದಳು.ಅನುಕೂಲಸ್ಥರಾಗಿದ ತಾಯಿಯ ಪಂಗಡದ ಮಧ್ಯೆಯೇ ಆತನು ಬದುಕು ಮಾಡಿಕೊಂಡಿದ್ದನು. ಮದೀನಾದಲ್ಲಿ ಬನು ಕುರೇಜಾ, ಬನು ನದೀರ್ ಮತ್ತು ಬನು ಕನೂಕಾ ಎಂಬ ಮೂರು ಪ್ರಮುಖ ಪಂಗಡಗಳು ಮತ್ತು ವಸತಿ ಸಮುದಾಯಗಳು ಇದ್ದವು. ಮಹಮ್ಮದ್ ಒಂದೊಂದಾಗಿ ಎಲ್ಲವನ್ನೂ ಕಿತ್ತುಕೊಂಡು ಕೊoದು ಧ್ವoಸ ಮಾಡಿದ ಎಂಬುದಿಲ್ಲಿ ಗಮನಾರ್ಹ….

  • | |

    ಹಾಸ್ಯಸ್ಪದ ಅಹಾದೀಸ್; ಕುದುರೆಯ ಲದ್ದಿ-ಜನ್ನತ್ತಿನ ಸಿದ್ಧಿ!

    ಕುದುರೆ ಲದ್ದಿ – ಜನ್ನತ್ತಿನ ಸಿದ್ಧಿ! ಅಧ್ಯಾಯ 45: ಜಿಹಾದಿಗೆಂದು ಕುದುರೆ ಸಾಕುವುದರ ಶ್ರೇಷ್ಠತೆಯನ್ನು ಕುರಿತಾದ ಹದೀಸು ಸಹೀ ಅಲ್ ಬುಕಾರಿ: ಅಂತರರಾಷ್ಟ್ರೀಯ ಹದೀಸ್ ಸಂಖ್ಯೆ 2853, ಅಬು ಹುರೈರಾ ವರದಿ ಮಾಡುತ್ತಾನೆ” ಯಾರೇ ಆಗಲಿ, ಜಿಹಾದಿಗೆಂದು ಕುದುರೆಯನ್ನು ಸಾಕಿದ್ದೇ ಆದರೆ, ಅಲ್ಲಾಹುವಿನ ಮೇಲಿನ ವಿಶ್ವಾಸದಿಂದ ಪ್ರೇರಿತನಾಗಿ ಜಿಹಾದಿಗೆಂದು ಕುದುರೆಯನ್ನು ಸಲಹಿಕೊಂಡಿದ್ದೇ ಆದರೆ ಕಯಾಮತ್ತಿನ ನ್ಯಾಯ ನಿರ್ಣಯ ದಿನದಂದು ಅಲ್ಲಾಹು ಆ ಕುದುರೆಯ ಮಾಲೀಕನಿಗೆ ಬಹುವಿಧದದಲ್ಲಿ ಬಹುಮಾನ ರೂಪವಾಗಿ ಆತನ ಖಾತೆಗೆ ಕೃಪಾಂಕಗಳನ್ನು ಹಾಕಿ ಭೋಗ ಭಾಗ್ಯಗಳನ್ನು…

Leave a Reply

Your email address will not be published. Required fields are marked *