|

ನಯವಂಚನೆಯ ನವ ರೂಪಗಳು; 2.ತವ್ರಿಯಾ

2] ತವ್ರಿಯಾ (ತೌರಿಯಾ) ಇದಕ್ಕೆ ಸಮೀಪವಾದ ಇಂಗ್ಲೀಷಿನ ನುಡಿಗಟ್ಟು Dog whistle ಎನ್ನಬಹುದು. ಮುಸ್ಲಿಮನು ಕೊಡುವ ಹೇಳಿಕೆ ಅಥವಾ ವಾಕ್ಯಕ್ಕೆ ಮೇಲಿನ ಅರ್ಥವೇ ಬೇರೆ ; ಅವರ ಒಳಾರ್ಥವೇ ಬೇರೆ ಇರುತ್ತದೆ.

ತನ್ನ ಜನರಿಗೆ ತನ್ನ ಮಾತಿನ ಒಳಾರ್ಥ ತಿಳಿದಿರಬೇಕು ; ಕಾಫಿರ ಜನಕ್ಕೆ ಅವರ ಸುಳಿವೂ ಸಹಾ ಸಿಕ್ಕಿರದಂತೆ ಮಾತಿನ ವರಸೆಯನ್ನು ಹೆಣೆಯಲಾಗುತ್ತದೆ. ಮಾತು ಟೆಕ್ನಿಕಲ್ಲಿ ಸರಿಯಾಗಿರುತ್ತದೆ; ಆದರೆ ನೈತಿಕವಾಗಿ ದಾರಿತಪ್ಪಿಸಿರುತ್ತದೆ. ರಚನಾತ್ಮಕವಾಗಿ ಅಸ್ಪಷ್ಟತೆಯ ಸುಳ್ಳನ್ನು ಸತ್ಯದ ಟೆಕ್ನಿಕಲ್ ಆವರಣದೊ ಳಗಿಟ್ಟು ವಂಚಿಸುವ ಸಂಚು ಎನ್ನಬಹುದು.

● ನುಡಿದ ಶಬ್ದವು ಮುಚ್ಚಿಟ್ಟ ವಿಷಯಕ್ಕೆ ಪೂರಕವಾಗಿರಬೇಕು ಮತ್ತು ಷರಿಯ ಪ್ರಕಾರ ಸ್ವೀಕೃತವತ ಕೆಲಸ ಆಗಿರಬೇಕು

● ನನ್ನ ಜೇಬಿನಲ್ಲಿ ಒಂದು ರುಪಾಯಿಯು ಇಲ್ಲ ಎಂದವನ ಜೇಬಿನಲ್ಲಿ ಸಾವಿರಾರು ರೂಪಾಯಿ ಇದ್ದರೂ ಅದು ಟೆಕ್ನಿಕಲಿ ಸುಳ್ಳಲ್ಲ.

● ಸುಫಿಯಾನ್ ಅಲ್ ಥವ್ರೀ ಎಂಬುವವನಿಂದ ವಿಸ್ತೃತ ವಿವರಣೆಯನ್ನು ಕೊಡಲ್ಪಟ್ಟ ವಂಚನೆಯ ವಿಧಾನ

● ಒಮ್ಮೆ ಈ ವಿದ್ವಾಂಸನಾದ ತವ್ರಿಯನ್ನು ತನ್ನ ಆಸ್ಥಾನದಿಂದ ಕಳಿಸುವ ಮೊದಲು ಮತ್ತೆ ಒಂದೇ ಬರುವೆಯೆಂಬ ಪ್ರಮಾಣ ಮಾಡಿದರೆ ಮಾತ್ರ ಹೋಗಲು ಅನುಮತಿಸುವುದಾಗಿ ಹೇಳಿದನು. ಅದಕ್ಕೆ ಪ್ರತಿಕ್ರಿಯಿಸಿದ ತಾವರಿ ತಾನು ಮತ್ತೊಮ್ಮೆ ಒಂದೇ ಬರುತ್ತೇ ಎ೦ದು ಪ್ರಮಾಣ ಮಾಡಿದವನು ತನ್ನ ಚಪ್ಪಲಿಗಳನ್ನು ಕಳಚಿಟ್ಟು ಬಾಗಿಲತನಕ ಹೊರಗೆ ಹೋಗಿ ಮತ್ತೊಮ್ಮೆ ತಿರುಗಿ ಬಂದವನು ತನ್ನ ಚಪ್ಪಲಿಗಳನ್ನು ಎತ್ತಿಕೊಂಡು ಹೊರಟು ಹೋದ ನಂತರ ಮತ್ತೆ ಕಾಣಿಸಿಕೊಳ್ಳಲೇ ಇಲ್ಲ. ಇದನ್ನು ಕುರಿತಾಗಿ ಸುಲ್ತಾನ ಮಹದಿ ವಿಚಾರಿಸಿದಾಗ ಆತನು ತನ್ನ ಮಾತಿನಂತೆ ಮತ್ತೊಮ್ಮೆ ಆಗಲೇ ಬಂದಿದ್ದಾಗಿದೆ. ತನ್ನ ಮಾತನ್ನು ಉಳಿಸಿಕೊಂಡಿದ್ದಾನೆ; ಅವನಿಗೆ ದೋಷವಿಲ್ಲ!ಎಂದರಂತೆ.

● ನಿಮ್ಮನ್ನು ಹುಡುಕಿಕೊಂಡು ಯಾರಾದರೂ ಬಾಗಿಲಿಗೆ ಬಂದಿರುತ್ತಾರೆ ಎಂದಿಟ್ಟುಕೊಳ್ಳಿ. ಅವರೊಡನೆ ನಿಮಗೆ ಮಾತು ಬೇಕಿಲ್ಲ. ಮನೆಯಲ್ಲಿಯೆ ಇದ್ದರೂ ಬೇರೊಬ್ಬರಿಂದ “ಅವನು ಇಲ್ಲಿಲ್ಲ” ಎಂದು ಹೇಳಿಸಬಹುದು. ಮನಸ್ಸಿನಲ್ಲಿ ಇಲ್ಲಿ – ಎಂದರೆ ನಿಮ್ಮೆ ದುರಿನಲ್ಲಿ ಎಂಬ ಸಂಕಲ್ಪ ಇರತಕ್ಕದ್ದು.

● ಎಲ್ಲೆಲ್ಲಿ ಲಾಭವಿದೆ ಮತ್ತು ಎಲ್ಲೆಲ್ಲಿ ಶರಿಯಾ ಹಿತಾಸಕ್ತಿ ಇದೆ, ಅಲ್ಲಿ ತಾವರಿಯಾವನ್ನು ಉಪಯೋಗಿಸಲು ಇಸ್ಲಾಮಿನಲ್ಲಿ ಅನುಮತಿ ಇವೆ.

  • ಮುಸಲ್ಮಾನನೊಬ್ಬ “ದೀಪಾವಳಿಯ ಶುಭಾಶಯಗಳು” ಎಂದು ಹೇಳುವ ಬದಲು ‘ನಾನು ನಿಮಗೆ ಶುಭಾಶಯ ಕೋರುತ್ತೇನೆ’ ಎಂದಷ್ಟೇ ಹೇಳುತ್ತಾನೆ. ಅವನ ಮನಸ್ಸಿನಲಿ ದೀಪಾವಳಿಯ ಬಿಡಲು “ಅಲ್ಲಾಹುವಿನ ದಾರಿಯಲ್ಲಿ ಬರಲು” ಎಂದೇ ಇರುತ್ತದೆ.
  • ರಿಲಯನ್ಸ್ ಆಫ್ ದ ಟ್ರಾವಲರ್ ಪುಸ್ತಕದ ಭಾಗ 19.1 ರಿಂದ 19.5 ರವರೆಗೆ ವಿವರಗಳಿವೆ.
  • ನಮಾಜಿನಲ್ಲಿ – ಅಲ್ಲಾಹುವೇ ನಿನ್ನ ಕೋಪಕ್ಕೆ ತುತ್ತಾದ ದಾರಿತಪ್ಪಿದವರ ಮಾರ್ಗ ದಲ್ಲಿ ನಡೆಸಬೇಡ ನಿಲ್ಲಿಸು – ಎಂದು ಹೇಳಿಕೆ ಇದ್ದರೆ ಮುಸಲ್ಮಾ ನನು ಇವು ಕ್ರೈಸ್ತ ಅಥವಾ ಯಹೂದಿಗಳನ್ನು ಕುರಿತದ್ದಲ್ಲ; ಅವರ ಉಲ್ಲೇಖವೇ ಇಲ್ಲ ಎಂದು ವಾದಿಸಬಹುದು. ಆದರೆ ಅದು ಮೇಲ್ನೋಟಕ್ಕೆ ಮಾತ್ರ ಸರಿಯಾದದ್ದು; ಮೂಲದಲ್ಲಿ ಅವು ಯಹೂದಿ ಕ್ರೈಸ್ತರ ನಿಂದನೆಯೇ ಆಗಿದೆ.

Similar Posts

  • |

    ಶರಿಯಾ; ದೈವೀಕ ಕಾನೂನು

    ಅಪರಾಧಿಗಳ ಕೈಕಾಲು, ತಲೆಗಳನ್ನು ಕತ್ತರಿಸುವಂತ ಶರಿಯಾ ಕಾನೂನು ಸೌದಿ ಅರೇಬಿಯಾದಲ್ಲಿ ಜಾರಿಯಲ್ಲಿದೆ. ಅಪಾರಾಧಿಗಳನ್ನು ಇಂತಕ ಶಿಕ್ಷೆಗೆ ಒಳಪಡಿಸುವ ಹೃದಯ ವಿದ್ರಾವಕ ಘಟನೆಗಳನ್ನು ಸೌದಿ ರಾಜವಂಶದ ಮಹಿಳೆ ತನ್ನ “desert royal” ಪುಸ್ತಕದಲ್ಲಿ ಪ್ರಸ್ತಾಪಿಸಿದ್ದಾಳೆ. ಅಪರಾಧಿಗಳ ಕೈಕಾ’ಲು ತಲೆಗಳನ್ನು ಕಡಿಯುವುದಕ್ಕೆ ಒಬ್ಬ ನುರಿತ ತಲೆ ಕಡಿಯುವವನನ್ನು(swordsman) ಆಯ್ಕೆ ಮಾಡಿರುತ್ತಾರೆ. ಆತನ ಹೆಸರೇ “ಸಯೀದ್ ಅಲ್ ಸಯಾಫ್(saeed al sayaf)” ಈತನಿಗೆ ಸೌದಿ ಸರಕಾರವೇ ಸೂಕ್ತ ಶಿಕ್ಷಣ, ತರಬೇತಿ, ಹರಿತವಾದ ಖಡ್ಗ ನೀಡಿ ಸಹಾಯ ಮಾಡುತ್ತದೆ. ಈತನೋ ಎಷ್ಟು ನಿರ್ಧಯಿಯಾಗಿದ್ದನೆಂದರೆ…

  • ನಯವಂಚನೆಯ ನವ ರೂಪಗಳು; 1. ತಖಿಯಾ

    ನಯವಂಚನೆಯ ನವ ರೂಪಗಳು: ಮನುಷ್ಯ ಮನುಷ್ಯ ಎಂಬುದನ್ನಷ್ಟೇ ನೋಡಬೇಕು. ಮಾನವೀಯತೆಯ ಮುಂದೆ ಯಾವುದೂ ಇಲ್ಲ. ಆದರೆ ಇಸ್ಲಾಮ್ ಮಾನವೀಯ ಸಮಾಜದಲ್ಲಿ ಹೇಗೆ ಅಡ್ಡಗೋಡೆಯಾಗುತ್ತದೆ ಎನ್ನುವ ಕರಾಳ ಸತ್ಯವನ್ನು ತಿಳಿದುಕೊಳ್ಳಬೇಕಾ ? ಹಾಗಾದರೆ ಬನ್ನಿ; 1] ತಕ್ಕಯ್ಯಾ (ತಖಿಯಾ) :ತಕ್ಕಯ್ಯಾ ಅಥವಾ ತಖಿಯಾ ಎಂದರೆ ಒಬ್ಬ ಮುಸ್ಲಿಮನು ತನ್ನ ಮೂಲ ಸ್ವಭಾವವನ್ನು ಉದ್ದೇಶ ಪೂರ್ವಕವಾಗಿ ಮರೆಮಾಚಿ ಇತರರೊಂದಿಗೆ ಅವರಿರುವಂತೆ ಇರುವ ಮತ್ತು ಆಮೂಲಕ ನಂಬಿಸುವ ತಂತ್ರ! ಇದು ಬಹಳ ವ್ಯಾಪಕವಾಗಿ ಬಳಕೆಯಲ್ಲಿರುವ ಪದ ಮಾತ್ರವಲ್ಲ; ಮುಸಲ್ಮಾನರು ವ್ಯಾಪಕವಾಗಿ ಬಳಸುವ…

  • | |

    ಸ್ವರ್ಗವೋ ? ಕಾಮಪಶುಗಳ ಕೊಟ್ಟಿಗೆಯೋ ?

    ಇಸ್ಲಾಮಿನ ಆರನೇ ಸ್ತಂಭವೊಂದಿದೆ. ಅದನ್ನು ಮೇಲಾಗಿ ಐದು ಉಳಿದ ಸ್ಥಂಭಗಳ ಜತೆಗೆ ಹೇಳಿಲ್ಲದೇ ಇದ್ದರೂ ಸಹಾ ಷರಿಯಾದ ಪುಸ್ತಕಗಳಲ್ಲಿ , ಜಿಹಾದ್ ಕುರಿತಾದ ಲೇಖನಗಳಲ್ಲಿ ಮತ್ತು ಖುದ್ದಾಗಿ ಕುರಾನ್ ನಲ್ಲಿ ಅಲ್ಲಾಹುವಿನ ಮೂಲಕ ಮತ್ತು ಹದೀಸುಗಳಲ್ಲಿ ಮಹಮ್ಮದನ ಬಾಯಿಂದಲೇ ಜಿಹಾದ್ ಮತ್ತು ನಿರಂತರ ಹೋರಾಟದ ಅವಶ್ಯಕತೆಯನ್ನು ಹಾಗೂ ಅದು ತಂದು ಕೊಡಬಹುದಾದ ಅಲ್ಲಾಹುವಿನ ಕೃಪೆಯ ಮಹಾಪೂರವನ್ನು ಒತ್ತಿ ಒತ್ತಿ ಹೇಳಲಾಗಿದೆ. ಎಲ್ಲಾ ಮತಾನುಯಾಯಿ ಮುಸ್ಲಿಮನಿಗೆ ಜಿಹಾದ್ ಕಡ್ಡಾಯ [ ಅಂಗವಿಕಲರ ಹೊರತು ] ಇಂತಹ “ಪವಿತ್ರ ”…

  • ಮುಂದೊಗಲು ಮತ್ತು ಇಸ್ಲಾಮಿನ ಮೌಢ್ಯ!

    ನಾವೆಲ್ಲ ಜನಿಸಿದ್ದೆ ನಮ್ಮ ಹೆತ್ತವರ ಸಕ್ಸೆಸ್ಫುಲ್ ಲೈಂಗಿಕ ಜೀವನ ಫಲವಾಗಿ ಆದರೂ ನಮ್ಮಲ್ಲಿ ಲೈಂಗಿಕ ವಿಚಾರವಾಗಿ ಮಾತನಾಡುವುದು ಸಮಾಜ ಬಾಹೀರ ಕೃತ್ಯ ಎನ್ನುವಂತೆ ಕಾಣುತ್ತೇವೆ. ಹೆಚ್ಚಿನ ಮತಗಳು ಲೈಂಗಿಕತೆ ಒಂದು ಪಾಪ ಎನ್ನುವಂತೆ ಕಾಣುತ್ತದೆ. ಸೈತಾನನ ಮಾತು ಕೇಳಿ ಸ್ವರ್ಗದಿಂದ ಭೂಮಿಗೆ ಕುಸಿದ ಪಾಪದ ಫಲವೇ ಲೈಂಗಿಕತೆ, ಅದರ ಫಲವಾಗಿ ಹೆಣ್ಣು ನೋವಿನ ಪ್ರಸವವನ್ನು ಅನುಭವಿಸುತ್ತಾಳೆ ಅನ್ನುವ ಬೇರೆ ಬೇರೆ ವರ್ಷನ್ ಕಥೆಗಳು ಇವೆ. ಲೈಂಗಿಕತೆಯ ಬಗ್ಗೆ ಓಪನ್ ಆಗಿ ಮಾತನಾಡುವುದು ಬಿಡಿ, ಲೈಂಗಿಕ ಸಮಸ್ಯೆಗಳನ್ನು ಹೇಳಿಕೊಳ್ಳುವುದು…

  • | |

    ಶಾಂತಿಧೂತ !?

    ಮೊಹಮ್ಮದ್ ಎಂಬ ವ್ಯಕ್ತಿಯನ್ನು ವಿವಿಧ ವೇದಿಕೆಗಳಲ್ಲಿ ವಿಶ್ವಮಾನವನಂತೆ ಹೊಗಳಲಾಗುತ್ತದೆ. ಪಾಪ ಹೊಗಳಲಿ ಯಾರು ಬೇಡ ಅಂದಿದ್ದು. ಆದರೆ ನಿಜಕ್ಕೂ ಆ ವ್ಯಕ್ತಿಯಲ್ಲಿ ಅದಕ್ಕೆ ತಕ್ಕ ಗುಣಗಳಿದ್ದವೇ ? ಎನ್ನುವುದು ಪ್ರಶ್ನೆ. ತನ್ನ 40ನೇ ವಯಸ್ಸಿನಲ್ಲಿ ತಾನು ಪ್ರವಾದಿ ಅಂತಾ ಘೋಷಿಸಿಕೊಂಡ. ಆದರೆ ಅದಾದ 13 ವರ್ಷಗಳ ನಂತರವೂ ಮೆಕ್ಕಾದಲ್ಲಿ ಆತನ ಮತದಲ್ಲಿ ಇದ್ದವರು ಕೇವಲ 150 ಹಿಂಬಾಲಕರು ಮಾತ್ರ. ಯಾವಾಗ ಮೆಕ್ಕಾ ತೊರೆದು ಮದಿನಾಕ್ಕೆ ಪಲಾಯನ(ಹಿಜೀರಾ) ಮಾಡಿದನೋ ಅಲ್ಲಿಂದ ರಕ್ತ ಚರಿತ್ರೆ ಪ್ರಾರಂಭವಾಯಿತು. ಮದಿನಾದಲ್ಲಿ ಮಕ್ಕಾದಲ್ಲಿದ್ದಂತಹ ವಿರೋಧಗಳಾವೂ…

  • | |

    ಹಾಸ್ಯಸ್ಪದ ಅಹಾದೀಸ್; ಕುದುರೆಯ ಲದ್ದಿ-ಜನ್ನತ್ತಿನ ಸಿದ್ಧಿ!

    ಕುದುರೆ ಲದ್ದಿ – ಜನ್ನತ್ತಿನ ಸಿದ್ಧಿ! ಅಧ್ಯಾಯ 45: ಜಿಹಾದಿಗೆಂದು ಕುದುರೆ ಸಾಕುವುದರ ಶ್ರೇಷ್ಠತೆಯನ್ನು ಕುರಿತಾದ ಹದೀಸು ಸಹೀ ಅಲ್ ಬುಕಾರಿ: ಅಂತರರಾಷ್ಟ್ರೀಯ ಹದೀಸ್ ಸಂಖ್ಯೆ 2853, ಅಬು ಹುರೈರಾ ವರದಿ ಮಾಡುತ್ತಾನೆ” ಯಾರೇ ಆಗಲಿ, ಜಿಹಾದಿಗೆಂದು ಕುದುರೆಯನ್ನು ಸಾಕಿದ್ದೇ ಆದರೆ, ಅಲ್ಲಾಹುವಿನ ಮೇಲಿನ ವಿಶ್ವಾಸದಿಂದ ಪ್ರೇರಿತನಾಗಿ ಜಿಹಾದಿಗೆಂದು ಕುದುರೆಯನ್ನು ಸಲಹಿಕೊಂಡಿದ್ದೇ ಆದರೆ ಕಯಾಮತ್ತಿನ ನ್ಯಾಯ ನಿರ್ಣಯ ದಿನದಂದು ಅಲ್ಲಾಹು ಆ ಕುದುರೆಯ ಮಾಲೀಕನಿಗೆ ಬಹುವಿಧದದಲ್ಲಿ ಬಹುಮಾನ ರೂಪವಾಗಿ ಆತನ ಖಾತೆಗೆ ಕೃಪಾಂಕಗಳನ್ನು ಹಾಕಿ ಭೋಗ ಭಾಗ್ಯಗಳನ್ನು…

Leave a Reply

Your email address will not be published. Required fields are marked *