ಅಲ್ಲಾಹನ ಸ್ವರ್ಗದಲ್ಲಿ ಸಂಭೋಗ ಸುಖ!

ಹದೀಸುಗಳೆಂದರೆ ಮಹಮ್ಮದನ ಕಾಲದ ಘಟನೆಗಳ ಪ್ರತ್ಯಕ್ಷ ದರ್ಶಿಗಳ ಹೇಳಿಕೆಗಳ ದಾಖಲೆ. ಅಂತಹ ಒಂದು ಸಂಭಾಷಣೆಯ ತುಣುಕನ್ನು ಇಲ್ಲಿ ನೀಡಲಾಗಿದೆ. ಆನಂದಿಸಿ!

ಇಬ್ನೆ ಹಿಬ್ಬಾನ್ ಎಂಬ ಇಸ್ಲಾಮೀ(ಸುನ್ನೀ) ಬರಹಗಾರನ ಸತ್ಯಸ್ಯ ಸತ್ಯ ಹದೀಸು : ನಂಬರ್ 7402.

ವ್ಯಕ್ತಿಯೊಬ್ಬನು ” ಓ ದೇವನ ಪ್ರವಾದಿಯೇ , ನಮಗೆ ಮೇಲಿನ ಅಲ್ಲಾನ ಸ್ವರ್ಗದಲ್ಲಿ ಸಂಭೋಗ ( ಲೈಂಗಿಕ ಕ್ರಿಯೆ) ಸುಖದ ಅವಕಾಶವಿದೆಯೇ ?” ಎಂದು ಕೇಳಿದನು.

ಪ್ರವಾದಿಯು ಉತ್ತರ ನೀಡುತ್ತಾ.. “ಹೌದು , ಅಲ್ಲಾಹುವಿನ ಆಣೆಯಾಗಿಯೂ ನಿಸ್ಸಂಶಯವಾಗಿ ಸಂಭೋಗದ ಅವಕಾಶವಿದೆ. ಅವಳ (ಹ್ಯೂರಿಯ ಯೋನಿಯೊಳಗೆ) ಒಳಗೆ ಮತ್ತೆ ಮತ್ತೆ ನುಗ್ಗಿಸಿ ಘರ್ಷಿಸಬಹುದು. ಹಾಗೂ, ಹ್ಯೂರಿಯಿಂದ ಆಚೆಗೆ ತನ್ನ (ಸಾಮಾನ್) ಶಿಶ್ನವನ್ನು ತೆಗೆದಕೊಡಲೇ ಆಕೆ ಮತ್ತೆ ಪವಿತ್ರಳಾಗಿ, ಕನ್ಯಾಪೊರೆಯನ್ನು ಪಡೆದು ಪುನಃ ಅಕ್ಷತ ಕನ್ಯೆಯಾಗಿ ತಯಾರಾಗುತ್ತಾಳೆ” ಎಂದು ಸಲ್ಲಲ್ಲಾಹುವಿನಿಂದ ಉತ್ತರ ಬಂದಿತು!.

ವ್ಹಾವ್ ಎಂಥ ಟೆಕ್ನಾಲಜಿ ಅಲ್ಲಾಹನದು! ಸಾಮಾನು ಹೊರಗೆ ತೆಗೆದ ತಕ್ಷಣ ಮತ್ತೆ ಕನ್ಯೆಯಾಗುವಳಂತೆ. ಇದನ್ನ ನೋಡಿನೆ ಭಟ್ರು “ಇರುವುದನೆ ಕಳೆದು ಪುನಃ ಪಡೆದುಕೊಳ್ಳಿ” ಅಂತಾ ಹಾಡು ಬರ್ದಿದಾರೆ ಅನ್ಸತ್ತೆ.

ಇಲ್ಲಿ ಹೆಣ್ಣು ಒಂದು ಲೈಂಗಿಕ ಸುಖ ಕೊಡುವ ಒಂದು ವಸ್ತುವಾಗಿದ್ದಾಳೆಯೇ ಹೊರತು ಮತ್ತೇನಿಲ್ಲ.

ಒಂದು ವೇಳೆ ಉಪೇಂದ್ರರವರು ಮುಸ್ಲಿಮನಾಗಿ ಹುಟ್ಟಿದ್ದರೆ ಬರೀ ಹಣ್ಣು, ಹೆಣ್ಣು, ಹೆಂಡದಿಂದ ಕೂಡಿದ ಅಲ್ಲಾಹ ಸ್ವರ್ಗದ ಮೇಲೆ ಒಂದು ಒಳ್ಳೆ ಸಿನಿಮಾ ಬಂದಿರೋದು. ಸಿನಿಮಾದ ಹೆಸರು ಸೂಪರ್ ಬದಲು ಕಾಫಿರ್ ಎಂದಾಗಿರುತಿತ್ತು.

Similar Posts

  • ಹಾಸ್ಯಾಸ್ಪದ ಹದೀಸುಗಳು; ಭಾಗ 20

    ಡಾಕ್ಟರ್ ಸಲ್ಲಲ್ಲಾಹುವಿನ ಭೇದಿ ಟ್ರೀಟ್ ಮೆಂಟ್ ಪ್ರಸಂಗ: ಸಹೀ ಅಲ್ ಬುಕಾರಿಯ 5716 ನೇ ಹದೀಸಿನ ಪ್ರಕಾರ ಭೇದಿ ಆಗುವ ಹೊಟ್ಟೆಯೇ ಸುಳ್ಳು ಹೇಳುತ್ತಾ ಅಲ್ಲಾಹು ಮತ್ತು ಸಲ್ಲಲ್ಲಾಹುವಿನ ಗುಸ್ತಾಫಿ ಮಾಡಿದೆ. ಹೂಸಿದ್ದು ಕೆಮ್ಮಿದ್ದು ಹೆಂಡತಿಗೆ ಹೊಡೆದದ್ದು, ತಿಂದದ್ದು ಹೇತದ್ದು ಎಲ್ಲದ್ದಕ್ಕೂ ಮಹಮ್ಮದರನ್ನು ಅನುಸರಿಸುವ ಅನುಕರಿಸುವ ಮತ್ತು ಅಪ್ಪಣೆಯನ್ನು ಕೇಳುವ ಪರಿಪಾಠ ಸಾಹಬಾಗಳೆಂಬ ಸಲ್ಲಲ್ಲಾಹುವಿನ ಹಿಂಬಾಲಕರಿಗಿತ್ತು. ಅದರಂತೆಯೇ ಒಂದೊಮ್ಮೆ ಒಬ್ಬ ಮನುಷ್ಯನು ಸಲ್ಲಲ್ಲಾಹುವಿನ ಬಳಿಗೆ ಬಂದು “ಓ ಪ್ರವಾದಿಯೇ ನನ್ನ ಸಹೋದರನಿಗೆ ಹೊಟ್ಟೆ ಕೆಟ್ಟು ಭೇದಿಗೆ ಶುರು…

  • | |

    ಹಾಸ್ಯಸ್ಪದ ಅಹಾದೀಸ್; ಕುದುರೆಯ ಲದ್ದಿ-ಜನ್ನತ್ತಿನ ಸಿದ್ಧಿ!

    ಕುದುರೆ ಲದ್ದಿ – ಜನ್ನತ್ತಿನ ಸಿದ್ಧಿ! ಅಧ್ಯಾಯ 45: ಜಿಹಾದಿಗೆಂದು ಕುದುರೆ ಸಾಕುವುದರ ಶ್ರೇಷ್ಠತೆಯನ್ನು ಕುರಿತಾದ ಹದೀಸು ಸಹೀ ಅಲ್ ಬುಕಾರಿ: ಅಂತರರಾಷ್ಟ್ರೀಯ ಹದೀಸ್ ಸಂಖ್ಯೆ 2853, ಅಬು ಹುರೈರಾ ವರದಿ ಮಾಡುತ್ತಾನೆ” ಯಾರೇ ಆಗಲಿ, ಜಿಹಾದಿಗೆಂದು ಕುದುರೆಯನ್ನು ಸಾಕಿದ್ದೇ ಆದರೆ, ಅಲ್ಲಾಹುವಿನ ಮೇಲಿನ ವಿಶ್ವಾಸದಿಂದ ಪ್ರೇರಿತನಾಗಿ ಜಿಹಾದಿಗೆಂದು ಕುದುರೆಯನ್ನು ಸಲಹಿಕೊಂಡಿದ್ದೇ ಆದರೆ ಕಯಾಮತ್ತಿನ ನ್ಯಾಯ ನಿರ್ಣಯ ದಿನದಂದು ಅಲ್ಲಾಹು ಆ ಕುದುರೆಯ ಮಾಲೀಕನಿಗೆ ಬಹುವಿಧದದಲ್ಲಿ ಬಹುಮಾನ ರೂಪವಾಗಿ ಆತನ ಖಾತೆಗೆ ಕೃಪಾಂಕಗಳನ್ನು ಹಾಕಿ ಭೋಗ ಭಾಗ್ಯಗಳನ್ನು…

  • ಸಲ್ಲಲ್ಲಾಹು ಮತ್ತು ಚಿಕ್ಕಪ್ಪನ ಸ್ತನಪಾನ

    ಮೊದಲು ಶಿಯಾ ಸಂಪ್ರದಾಯದ ಈ ಅಲ್ ಕಫಿ ಹದೀಸಿನ ನೇರ ಭಾಷಾಂತರವನ್ನು ಓದಿ ಬಿಡೋಣ ಈ ಹದೀಸಿನ ಪ್ರಕಾರ ಸಲ್ಲಲ್ಲಾಹುವು ಹುಟ್ಟಿದಾಗ ಒಂದು ಅದ್ಭುತ ಘಟಿಸಿತಂತೆ! . .” ಪವಿತ್ರ ಪ್ರವಾದಿ ಮಹಮ್ಮದ್ ಹುಟ್ಟಿದಾಗ ಹಾಲು ಕುಡಿಯದೇ ಕೆಲವಾರು ದಿನ ಬದುಕಬೇಕಾದ ಪರಿಸ್ಥಿತಿ ಬಂದಿತು. ಆಗ ಮಹಮ್ಮದನ ಚಿಕ್ಕಪ್ಪ ಅಬು ತಾಲಿಬ್ ಎಂಬ ಗಂಡಸು ಸಲ್ಲಲ್ಲಾಹುವನ್ನು ತನ್ನದೇಗೆ ಆನಿಸಿಕೊಂಡನು. ಏನಾಶ್ಚರ್ಯ ! ಗಂಡಿನೆದೆಯ ಮೊಲೆ ತೊಟ್ಟಿನ ಮೂಲಕ ಹಾಲು ಒಸರಲು ಪ್ರಾರಂಭವಾಗಿ ಹಸಿದಿದ್ದ ಮಗು ಸಲ್ಲಲ್ಲಾಹುವು ಲೊಚ…

  • | |

    ಸ್ವರ್ಗವೋ ? ಕಾಮಪಶುಗಳ ಕೊಟ್ಟಿಗೆಯೋ ?

    ಇಸ್ಲಾಮಿನ ಆರನೇ ಸ್ತಂಭವೊಂದಿದೆ. ಅದನ್ನು ಮೇಲಾಗಿ ಐದು ಉಳಿದ ಸ್ಥಂಭಗಳ ಜತೆಗೆ ಹೇಳಿಲ್ಲದೇ ಇದ್ದರೂ ಸಹಾ ಷರಿಯಾದ ಪುಸ್ತಕಗಳಲ್ಲಿ , ಜಿಹಾದ್ ಕುರಿತಾದ ಲೇಖನಗಳಲ್ಲಿ ಮತ್ತು ಖುದ್ದಾಗಿ ಕುರಾನ್ ನಲ್ಲಿ ಅಲ್ಲಾಹುವಿನ ಮೂಲಕ ಮತ್ತು ಹದೀಸುಗಳಲ್ಲಿ ಮಹಮ್ಮದನ ಬಾಯಿಂದಲೇ ಜಿಹಾದ್ ಮತ್ತು ನಿರಂತರ ಹೋರಾಟದ ಅವಶ್ಯಕತೆಯನ್ನು ಹಾಗೂ ಅದು ತಂದು ಕೊಡಬಹುದಾದ ಅಲ್ಲಾಹುವಿನ ಕೃಪೆಯ ಮಹಾಪೂರವನ್ನು ಒತ್ತಿ ಒತ್ತಿ ಹೇಳಲಾಗಿದೆ. ಎಲ್ಲಾ ಮತಾನುಯಾಯಿ ಮುಸ್ಲಿಮನಿಗೆ ಜಿಹಾದ್ ಕಡ್ಡಾಯ [ ಅಂಗವಿಕಲರ ಹೊರತು ] ಇಂತಹ “ಪವಿತ್ರ ”…

  • |

    ಇಸ್ಲಾಮಿನಲ್ಲಿ ವಯಸ್ಕ ಪುರುಷರಿಗೆ ಸ್ತನಪಾನ

    ಮುಸ್ಲಿಮ್ ಮಹಿಳೆಯರೇ, ಪುರುಷರು ಯಾರಾದರೂ ನಿಮ್ಮನ್ನು ಕೆಟ್ಟದೃಷ್ಟಿಯಿಂದ ನೋಡುತ್ತಿದ್ದಾರಾ ? ನಿಮ್ಮ ಮೇಲೆ ಯಾರಾದರೂ ಕಾಮದೃಷ್ಟಿಯನ್ನು ಇಟ್ಟಿದ್ದಾರಾ ? ಇದರಿಂದ ನಿಮಗೆ ತೊಂದರೆಯಾಗುತ್ತಿದೆಯಾ ? ಚಿಂತೆ ಮಾಡಬೇಡಿ ಇದರಿಂದ ಪಾರಾಗಲು ಇಸ್ಲಾಮ್ ನಿಮಗೆ ಒಂದು ಉಪಾಯವನ್ನು ಹೇಳಿದೆ. ಅದೇ ಸ್ತನಪಾನ ಮಾಡಿಸುವುದು. ಯಾರಾದರೂ ಪುರುಷನು ನಿಮ್ಮ ಮೇಲೆ ಕಾಮದ ದೃಷ್ಟಿಯನ್ನಿಟ್ಟು ಕಿರುಕುಳ ಕೊಡುತ್ತಿದ್ದರೆ ಅವನಿಗೆ ಐದು ಬಾರಿ ಸ್ತನಪಾನ ಮಾಡಿಸಿ ಸಾಕು. ಆಗ ಅವನು ಮರ್ಹಾಮ್ ಆಗುತ್ತಾನೆ. ಅಂದರೆ ಆ ಮಹಿಳೆಯೊಂದಿಗಿನ ಮದುವೆಗೆ ಆತ ಅನರ್ಹನಾಗುತ್ತಾನೆ. ಮೊಲೆಹಾಲುಣಿಸುವುದರೊಂದಿಗೆ…

  • |

    ಹದೀಸುಗಳ ಅಸಲಿ ಕಥೆ

    ಮುಸ್ಲಿಮರು ಕುರಾನಿನ ನಂತರ ಅತಿ ಹೆಚ್ಚು ಪವಿತ್ರತೆ ನೀಡಿ ಗೌರವಿಸುವ ಗ್ರಂಥಗಳೆಂದರೆ ಹದೀಸ್ ಗ್ರಂಥಗಳು. ತನ್ಮೂಲಕ ಕುರಾನ್ ಒಂದು ಸಮಗ್ರ ಮತ್ತು ಸಂಪೂರ್ಣ ಗ್ರಂಥವಲ್ಲ ಎಂಬುದನ್ನು ಮುಸ್ಲಿಮರು ಇಲ್ಲಿ ಒಪ್ಪದೆಯೇ ಒಪ್ಪಿಕೊಳ್ಳುತ್ತಾರೆ! ಆದರೆ ನಿಮಗೆ ಗೊತ್ತೇ, ಹದೀಸ್ ಗಳನ್ನು ಬರೆದಿಡಬಾರದೆಂದು ಪ್ರವಾದಿ ಮೊಹಮ್ಮದರ ಆದೇಶವಿರುವ ಹದೀಸ್ ಇದೆ!!! ಕುರಾನ್ ಅನ್ನು ಹೊರತುಪಡಿಸಿ ಇನ್ನೇನನ್ನೂ ಬರೆದಿಡಬಾರದು ಮತ್ತು ಹಾಗೆ ಯಾರಾದರೂ ಬರೆದಿಟ್ಟಿದ್ದರೆ ಅದನ್ನು ಈ ಕೂಡಲೇ ಅಳಿಸಿ ಹಾಕಬೇಕೆಂದು ಪ್ರವಾದಿ ಹೇಳಿದ್ದಾರೆ.(ಸಹಿ-ಮುಸ್ಲಿಂ.3004) ಆದರೆ ಇದನ್ನು ಮೀರಿ ಬರೆದಿಡಲಾಗಿರುವ ಹದೀಸ್…

Leave a Reply

Your email address will not be published. Required fields are marked *